News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

ನವದೆಹಲಿ: ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ 2019 ರಲ್ಲಿ 66 ಸೂಚ್ಯಂಕ ಪಡೆದಿದ್ದ ಕರ್ನಾಟಕ, 2020 ರಲ್ಲಿ 72 ಸೂಚ್ಯಂಕ ಗಳಿಸಿದೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 3ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ....

Read More

ಎಂಎಸ್‌ಪಿ ಬೆಲೆಯಲ್ಲಿ ಗೋಧಿ ಖರೀದಿಯಿಂದ ಲಾಭ ಪಡೆದ 44.12 ಲಕ್ಷ ರೈತರು

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ರಬಿ ಮಾರುಕಟ್ಟೆ ಋತುವಿನಲ್ಲಿ ಗೋಧಿ ಖರೀದಿ ಸರಾಗವಾಗಿ ಮುಂದುವರಿಯುತ್ತಿದೆ. ಇಲ್ಲಿಯವರೆಗೆ,  409.80 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿ ಮಾಡಲಾಗಿದೆ. ಕಳೆದ ವರ್ಷದ 363.61 ಎಲ್ಎಂಟಿ ಖರೀದಿಗೆ ಹೋಲಿಸಿದರೆ ಇದು ಹೆಚ್ಚು. ಸುಮಾರು 44.12 ಲಕ್ಷ ರೈತರು...

Read More

ಶೀಘ್ರದಲ್ಲೇ ಭಾರತದಲ್ಲಿ ಬಯೋಲಾಜಿಕಲ್-ಇ ಕೋವಿಡ್ ಲಸಿಕೆ ಲಭ್ಯ: ಕೇಂದ್ರ ಒಪ್ಪಂದ

ನವದೆಹಲಿ: ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ ಭಾರತ ಸರ್ಕಾರ 300 ಮಿಲಿಯನ್ ಡೋಸ್ ಬಯೋಲಾಜಿಕಲ್-ಇ ಕೋವಿಡ್ ಲಸಿಕೆಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಮೂಲಗಳ ಪ್ರಕಾರ, ದೇಶೀಯ ಲಸಿಕೆ ತಯಾರಕ ಬಯೋಲಾಜಿಕಲ್-ಇ ಜೊತೆ 300 ಮಿಲಿಯನ್ ಕೋವಿಡ್ -19 ಲಸಿಕೆ ಡೋಸ್‌...

Read More

ಕಳೆದ 24 ಗಂಟೆಗಳಲ್ಲಿ 1,34,154 ಹೊಸ ಕೋವಿಡ್ ಪ್ರಕರಣ, ಚೇತರಿಕೆ ದರ 92.79%ಕ್ಕೆ ಏರಿಕೆ

ನವದೆಹಲಿ:‌ ಕಳೆದ ಕೆಲವು ದಿನಗಳಿಂದ ಕೊರೋನಾವೈರಸ್ ಪ್ರಕರಣಗಳ ದೈನಂದಿನ ಸಂಖ್ಯೆಯಲ್ಲಿ ಕುಸಿತ ಮುಂದುವರೆದಿತ್ತು, ಆದರೆ ನಿನ್ನೆ ಮೊನ್ನೆಗಿಂತ ತುಸು ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ಭಾರತವು 1,34,154 ಹೊಸ ಕೋವಿಡ್-19 ಸೋಂಕುಗಳನ್ನು ವರದಿ ಮಾಡಿದೆ. ಬುಧವಾರ, ಕರೋನವೈರಸ್ ಪ್ರಕರಣಗಳ ಸಂಖ್ಯೆ...

Read More

ಆರ್ಥಿಕ ದುರ್ಬಲರಿಗೆ NFSA ಪಡಿತರ ಚೀಟಿ ವಿತರಿಸಲು ವಿಶೇಷ ಅಭಿಯಾನ ನಡೆಸಲು ಸೂಚನೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ನಡುವೆಯೂ ಪಡಿತರ ಚೀಟಿಗಳನ್ನು ವಿತರಿಸಲು ಮತ್ತು ಸಮಾಜದ ದುರ್ಬಲ ಮತ್ತು ಹಿಂದುಳಿದ ವರ್ಗದವರಿಗೆ ಆಹಾರ ಧಾನ್ಯಗಳನ್ನು ಒದಗಿಸಲು ವಿಶೇಷ ಅಭಿಯಾನವನ್ನು ನಡೆಸಲು ಸರ್ಕಾರ ಬುಧವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ. “ಕೋವಿಡ್ -19...

Read More

ಜುಲೈನಿಂದ ನಿತ್ಯ 1 ಕೋಟಿ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲಾಗುವುದು: ಪ್ರಧಾನ್

ನವದೆಹಲಿ: ಕೋವಿಡ್-19 ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಭಾರತ ನಿರಂತರವಾಗಿ ಹೆಚ್ಚಿಸುತ್ತಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಅಪೊಲೊ ಆಸ್ಪತ್ರೆ ಆಯೋಜಿಸಿದ 7 ದಿನಗಳ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿದ...

Read More

ಪಾಟ್ನಾ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪ್ರಯೋಗ ಆರಂಭ

ಪಾಟ್ನಾ: ಮಕ್ಕಳ ಮೇಲೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗವು ಏಮ್ಸ್ ಪಾಟ್ನಾದಲ್ಲಿ ಪ್ರಾರಂಭವಾಗಿದೆ. ಲಸಿಕೆ ಪ್ರಯೋಗಕ್ಕೆ ಸ್ವಯಂಪ್ರೇರಣೆಯಿಂದ 15 ಮಕ್ಕಳು ಭಾಗಿಯಾಗಿದ್ದಾರೆ. ಎಲ್ಲಾ ಸ್ವಯಂಸೇವಕರು ತಮ್ಮ ಲಸಿಕೆ ಡೋಸ್‌ಗಳನ್ನು ಸ್ವೀಕರಿಸುವ ಮೊದಲು ಆರ್‌ಟಿ-ಪಿಸಿಆರ್, ಆ್ಯಂಟಿಬಾಡಿ ಪರೀಕ್ಷೆ ಮತ್ತು ಸಾಮಾನ್ಯ ತಪಾಸಣೆಯಂತಹ...

Read More

1233 ಮಿಲಿಯನ್ ಟನ್ ಸರಕು ಸಾಗಿಸಿ ದಾಖಲೆ ಬರೆದ ರೈಲ್ವೆ

ನವದೆಹಲಿ: ಕೋವಿಡ್-19 ಸವಾಲುಗಳ ಹೊರತಾಗಿಯೂ, ರೈಲ್ವೆ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಈ ವರ್ಷದ ಮೇ ವರೆಗೆ ಸತತ ಒಂಬತ್ತು ತಿಂಗಳಲ್ಲಿ ದಾಖಲೆಯ ಸರಕು ಸಾಗಣೆಯನ್ನು ಮಾಡಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ...

Read More

WHO ಕಾರ್ಯನಿರ್ವಾಹಕ ಮಂಡಳಿ ಅಧ್ಯಕ್ಷರಾಗಿ ಅಧಿಕಾರಾವಧಿ ಪೂರೈಸಿದ ಹರ್ಷವರ್ಧನ್

ನವದೆಹಲಿ: ಡಾ.ಹರ್ಷವರ್ಧನ್ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಹರ್ಷವರ್ಧನ್ ಅವರು ತಮ್ಮ ಅಧಿಕಾರವಧಿಯ ಕೊನೆಯ ದಿನವಾದ ನಿನ್ನೆ ವಿಶ್ವ...

Read More

ಭದ್ರತೆ‌ಗೆ ಸೂಕ್ಷ್ಮ ವಿಚಾರಗಳ ಪ್ರಕಟಿಸಲು ಸಂಸ್ಥೆಯ ಮುಖ್ಯಸ್ಥ‌ರ ಅನುಮತಿ ಕಡ್ಡಾಯ: ಕೇಂದ್ರ ಸರ್ಕಾರ

ನವದೆಹಲಿ: ಗುಪ್ತಚರ ಇಲಾಖೆ ಅಥವಾ ಭದ್ರತೆ‌ಗೆ ಸಂಬಂಧಿಸಿದಂತೆ ಯಾವುದೇ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ನಿವೃತ್ತಿ ಬಳಿಕ ‘ಸೂಕ್ಷ್ಮ ಮಾಹಿತಿ’ ಗಳನ್ನು ಪ್ರಕಟಿಸದಂತೆ ತಡೆಯುವ ಮೂಲಕ ಕೇಂದ್ರ ಸರ್ಕಾರ ತನ್ನ ಈ ಹಿಂದಿನ ನಿಯಮಗಳಿಗೆ ತಿದ್ದುಪಡಿ ತಂದಿದೆ. ಕೇಂದ್ರ ನಾಗರಿಕ ಸೇವೆಗಳ...

Read More

Recent News

Back To Top