×
Home About Us Advertise With s Contact Us

ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಅತಂತ್ರ ಸ್ಥಿತಿ

ಶ್ರೀನಗರ: ಮುಫ್ತಿ ಮೊಹಮ್ಮದ್  ಸಯೀದ್  ಅವರ ನಿಧನದಿಂದ ನಿರ್ಮಾಣವಾದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಕುರಿತ ಅತಂತ್ರ ಸ್ಥಿತಿ ಹಾಗೆಯೇ ಮುಂದುವರೆದಿದ್ದು ಬಿಜೆಪಿ ಹಾಗು ಪಿಡಿಪಿ ಮಧ್ಯೆ ಸರ್ಕಾರ ರಚನೆ ಕುರಿತು ಅನಿಶ್ಚಿತತೆ ಕೂಡಾ ಮುಂದುವರೆದಿದೆ. ತಂದೆಯ ನಿಧನದ ಆಘಾತದಿಂದ ಹೊರಬರುವವರೆಗೂ ಸರ್ಕಾರ ರಚನೆಯ...

Read More

ಮುಷ್ಕರದ ಬಿಸಿ : ಸಚಿವರು, ಕಾರ್ಯಕರ್ತರಿಂದ ಸ್ವಚ್ಛತೆ

ನವದೆಹಲಿ: ದೆಹಲಿಯಲ್ಲಿ ಹೆಚ್ಚಿದ ಕಸದ ರಾಶಿಯನ್ನು ಆಮ್ ಆದ್ಮಿ ಪಕ್ಷದ ಸಚಿವರು ಹಾಗೂ ಅನೇಕ ಕಾರ್ಯಕರ್ತರು ಸೇರಿ ಸ್ವಚ್ಛಗೊಳಿಸಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯ ಸುಮಾರು 60 ಸಾವಿರ ಸ್ವಚ್ಛತಾ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕಳೆದ ಬುಧವಾರದಿಂದ ನಡೆಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ಪಾವತಿ...

Read More

ಅಹ್ಮದಾಬಾದ್‌ನಲ್ಲಿ ಭಾರತದ ಮೊದಲ ಅಂಡರ್‌ವಾಟರ್ ರೆಸ್ಟೋರೆಂಟ್

ಅಹ್ಮದಾಬಾದ್: ಭಾರತದ ಮೊದಲ ಅಂಡರ್‌ವಾಟರ್ ರೆಸ್ಟೋರೆಂಟ್ ಅಹ್ಮಾದಾಬಾದ್‌ನಲ್ಲಿ ಆರಂಭಿಸಲಾಗಿದ್ದು, ಆಹಾರ ಪ್ರಿಯರಿಗೆ ಇದು ಒಂದು ಹೊಸ ಅನುಭವವನ್ನೇ ನೀಡಲಿದೆ. ’ದ ರಿಯಲ್ ಪೋಸಿಡಾನ್’ ಎಂಬ ಹೆಸರಿನ ಈ ರೆಸ್ಟೋರೆಂಟ್ ಒಂದು ವಿಸ್ತಾರವಾದ ಡೈನಿಂಗ್ ಹಾಲ್ ಹೊಂದಿದ್ದು, ಇದು ನೆಲದ ಮಟ್ಟದಿಂದ 20 ಅಡಿ ಆಳದಲ್ಲಿ...

Read More

ಕಾಲ್ ಡ್ರಾಪ್: ಟೆಲಿಕಾಂ ಕಾರ್ಯದರ್ಶಿ ವರ್ಗಾವಣೆ

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ನಿಭಾಯಿಸಲು ವಿಫಲಗೊಂಡ ಕಾರಣಕ್ಕೆ ದೂರ ಸಂಪರ್ಕ ಸಚಿವಾಲಯದ ಕಾರ್ಯದರ್ಶಿ ರಾಕೇಶ್ ಗರ್ಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇವರವಿರುದ್ಧ ಅಂತರ್ಜಾಲ, ಬ್ರಾಡ್‌ಬ್ಯಾಂಡ್ ಜಾಲ ವಿಸ್ತರಣೆ ವಿಚಾರದಲ್ಲಿ ಸ್ಪಷ್ಟ ನಿಲುವು ತೋರದೇ ಇರುವ ಬಗ್ಗೆಯೂ ಆರೋಪಗಳು ಕೇಳಿ...

Read More

ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೇವೆ ನೀಡಲು ಭಾರತ ಸಿದ್ಧ

ನವದೆಹಲಿ: ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ವಿದೇಶಿ ಕಂಪೆನಿಗಳು ಭಾರತದಲ್ಲಿ ಅಧಿಕ ಮಟ್ಟದಲ್ಲಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೇವೆ ಒದಗಿಸಲು ಬರತಕ್ಕೆ ಸಾಮರ್ಥ್ಯವಿದೆ. ಇದಕ್ಕೆ ಸರ್ಕಾರ ಸಿದ್ಧವಿದೆ...

Read More

ಮೋದಿ ಪ್ರಧಾನಿಯಾದ ಬಳಿಕ ಜಾಕತಿಕ ಮಟ್ಟದಲ್ಲಿ ಭಾರತದ ಸುಧಾರಣೆ

ಮುಂಬಯಿ: ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಯೋಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮೂಲಕ ಇತರ ರಾಷ್ಟ್ರಗಳೊಂದಿಗೆ ಉನ್ನತ ಸ್ಥಾನವನ್ನು ಪಡೆದಿದೆ ಎಂದು ಹೇಳಿದ್ದಾರೆ. ಎರಡು...

Read More

ಕೋಸ್ಟ್ ಗಾರ್ಡ್ ವಿಮಾನ ಪಾರ್ಕಿಂಗ್‌ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶ

ಮಂಗಳೂರು: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಕೋಸ್ಟ್ ಗಾರ್ಡ್ ವಾಯು ಸೇನಾ ವಿಮಾನಗಳ ಪಾರ್ಕಿಂಗ್‌ಗೆ ಸ್ಥಳ ಕಲ್ಪಿಸಿದೆ. ಪ್ರಾಧಿಕಾರವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೆ ಟರ್ಮಿನಲ್ ಕಟ್ಟಡದಲ್ಲಿ 17,0 ಚದರ ಅಡಿ ಜಾಗವನ್ನು ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಿದೆ. ವಿಮಾನ ಪಾರ್ಕಿಂಗ್...

Read More

ಮೋರ್ಟಾರ್ ಶೆಲ್ ಸ್ಫೋಟ: 2 ಯೋಧರ ಸಾವು

ಕಿಶನ್‌ಗಂಜ್: ಗಡಿ ಭದ್ರತಾ ಪಡೆಗಳು ತರಬೇತಿ ನಡೆಸುತ್ತಿದ್ದ ವೇಳೆ ಮೋರ್ಟಾರ್ ಶೆಲ್ ಸ್ಫೋಟಗೊಂಡ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ತರಬೇತಿ ವೇಳೆ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಯ ಪೂರ್ಣ ವಿವರ...

Read More

ಮೊದಲ ಬಾರಿ ಬೀಟಿಂಗ್ ರಿಟ್ರೀಟ್‌ನಲ್ಲಿ ದೆಹಲಿಯ ಪೊಲೀಸ್ ಬ್ಯಾಂಡ್

ನವದೆಹಲಿ: 67 ವರ್ಷಗಳಲ್ಲಿ ಮೊದಲ ಬಾರಿಗೆ ದೆಹಲಿ ಪೊಲೀಸ್ ಬ್ಯಾಂಡ್ ರಾಜಪಥದಲ್ಲಿ ಶುಕ್ರವಾರ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಇಂಡೋ-ಟಿಬೆಟ್ ಗಡಿ ಪಡೆಯ ದತ್ತದಳದೊಂದಿಗೆ ಸಮರ ರಾಗ(Martial Tunes)ಗಳನ್ನು ನುಡಿಸಲಿವೆ ಎಂದು ತಂಡದ ಮುಖ್ಯಸ್ಥ ಜಗಜೀತ್ ಪ್ರಸಾದ್...

Read More

ಉಚಿತ ಬಿರ್ಯಾನಿ ನೀಡಿ ಕೆರೆ ಸ್ವಚ್ಛಗೊಳಿಸಿದ ಕೋಝಿಕೋಡ್ ಜಿಲ್ಲಾಧಿಕಾರಿ

ಕೋಝಿಕೋಡ್: ಕೋಝಿಕೋಡ್ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ಪ್ರಶಾಂತ್ ನಾಯರ್ ಜಿಲ್ಲೆಯ ಕಾರ್ಯನಿರ್ವಹಣೆಯಲ್ಲಿ ನವೀನ ಪರಿಕಲ್ಪನೆಗಳಿಗೆ ಹೆಸರುವಾಸಿ. ಇಲ್ಲಿನ ಜನತೆಗೆ ನೀರು ಕಲ್ಪಿಸುವ ಜಿಲ್ಲೆಯ ಕೊಯಿಲಾಂಡಿ ಸಮೀಪದ ಪಿಶಾರಿಕಾವು ಸರೋವರ ಸ್ವಚ್ಛಗೊಳಿಸಲು ಸ್ಥಳೀಯರಲ್ಲಿ ಮನವಿ ಮಾಡಿ ಅದರ ಬದಲಿಯಾಗಿ ಒಂದು ಪ್ಲೇಟ್ ಉಚಿತ...

Read More

 

Recent News

Back To Top
error: Content is protected !!