Date : Saturday, 27-10-2018
ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 6 ರಷ್ಯದ ಶಿಕ್ಷಣತಜ್ಞ, ಚಿಂತಕ ಇವಾನ್ ಇಲಿಚ್ ಅಲ್ಲಿಯ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ದೂರದ ಮೆಕ್ಸಿಕೋಗೆ ವಲಸೆ ಹೋಗಿ ಬದುಕು ಸಾಗಿಸಿದಾತ. ಯಾರನ್ನೂ ಮೆಚ್ಚಿಸುವ ಇರಾದೆಯನ್ನು ಹೊಂದದೆ ಎಷ್ಟೇ ಸವಾಲುಗಳೆದುರಾದರೂ ಸತ್ಯವನ್ನು ಬಿಟ್ಟುಕೊಡದ ಓರ್ವ ಅಪರೂಪದ...
Date : Friday, 12-10-2018
ಗಾಂಧಿ ವಿಚಾರಧಾರೆ ಒಳಹೊಕ್ಕು – 5 ಗಾಂಧೀಜಿ ಹುಟ್ಟು ಬಡವರಲ್ಲ, ಶ್ರೀಮಂತರು. ತೀರಾ ಹಳ್ಳಿಗರಲ್ಲ, ಅದಾಗ್ಯೂ ಹುಟ್ಟು ನಗರಿಗರೂ ಅಲ್ಲ. ತೀರಾ ಹಳ್ಳಿಗರೂ ಅಲ್ಲ, ತೀರಾ ನಗರಿಗರೂ ಅಲ್ಲ ಎನ್ನುವುದು; ಮಧ್ಯದ ಸ್ಥಿತಿಯನ್ನು ಸೂಚಿಸುತ್ತದೆ. ಮಧ್ಯಮಮಾರ್ಗವನ್ನು ಪ್ರತಿಪಾದಿಸಿದ ಬುದ್ಧನ ದಾರಿಯನ್ನು ಅಪ್ಪಿಕೊಂಡ ಗಾಂಧಿಗೆ...
Date : Tuesday, 02-10-2018
ಗಾಂಧೀಜಿ ವಿಚಾರಧಾರೆ ಒಳಹೊಕ್ಕು – 3 ಮಹಾವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಉಳಿದೆಡೆಗಳಲ್ಲೂ ಅದರ ಒಂದಷ್ಟು ಪ್ರಭಾವವಿರುವ ಒಂದು ಸಂಗತಿ ಏನೆಂದರೆ; ಯಾವುದೇ ಬಗೆಯಲ್ಲಿ ಉಳಿದವರಿಗಿಂತ ಸ್ವಲ್ಪ ವಿಶಿಷ್ಟವೆನಿಸಿದವರಿಗೆ ಒಂದು ಹೆಸರನ್ನಿಡುವುದು. ಸಾಮಾನ್ಯವಾಗಿ ನಾಮಕರಣ ಮಾಡುವ ಹಕ್ಕಾಗಲೀ ಕರ್ತವ್ಯವಾಗಲೀ ಇರುವುದು ಅತ್ಯಂತ ಹತ್ತಿರದ...
Date : Tuesday, 25-09-2018
ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 2 ಜಾನ್ ರಸ್ಕಿನ್ನನನ್ನು ಓದಿದ ಗಾಂಧೀಜಿ ’ಸರ್ವೋದಯ’ ಎಂಬ ಶಬ್ದವನ್ನು ಟಂಕಿಸಿದರು. ಇಲ್ಲಿ ಕೆಲವರ ವಿಕಾಸ ಭರ್ಜರಿಯಾಗಿಯೇ ಆಗಿದೆ. ಇನ್ನು ಕೆಲವರದು ಪರವಾಗಿಲ್ಲ. ಮತ್ತೆ ಕೆಲವರದು ವಿಕಾಸ ಬಿಡಿ, ತಳಪಾಯದಲ್ಲಿ ನಿಲ್ಲಲೂ ಆಗಿಲ್ಲ. ಅವರನ್ನು ಎಲ್ಲ ದೃಷ್ಟಿಯಿಂದಲೂ ಮೇಲೆತ್ತಬೇಕಾಗಿದೆ....
Date : Tuesday, 18-09-2018
ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 1 ಗಾಂಧಿ ಎನ್ನುವ ಶಬ್ದ ನಮ್ಮ ದೇಶದಲ್ಲಿ ಅದೆಂಥ ಸಂಚಲನವನ್ನುಂಟುಮಾಡಿತು! ಶಕ್ತಿಯಿರುವುದು ಶಬ್ದದಲ್ಲಲ್ಲ, ಆ ಶಬ್ದವನ್ನು ಉಪಾಧಿಯಾಗಿ ಹೊತ್ತ ವ್ಯಕ್ತಿತ್ವದಲ್ಲಿ. ಸಾಮಾನ್ಯರ ನಡುವೆ ಅತಿಸಾಮಾನ್ಯನಾಗಿ ಹುಟ್ಟಿಬೆಳೆದ ಮೋಹನದಾಸ ಮಹಾತ್ಮನಾಗಿ ಪ್ರಪಂಚಮುಖದಲ್ಲಿ ಬೆಳಗುವಲ್ಲಿ ಶ್ರೀರಾಮ, ಹರಿಶ್ಚಂದ್ರರಂಥ ಭಾರತೀಯ ಪುರಾಣೇತಿಹಾಸಪಾತ್ರಗಳ...