News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ನಿಷ್ಕಳಂಕ ಮಹಾದೇವ ಮಂದಿರ ಎಂಬ ವಿಸ್ಮಯ

ಜಗತ್ತಿನಲ್ಲಿ ವಿಸ್ಮಯಗಳಿಗೆ ಕೊರತೆಯಿಲ್ಲ. ಕೆಲವು ಪ್ರಕೃತಿ ನಿರ್ಮಿತ ವಿಸ್ಮಯಗಳಾದರೆ ಇನ್ನು ಕೆಲವು ಮನುಷ್ಯ ನಿರ್ಮಿತ ವಿಸ್ಮಯಗಳು. ಮನುಷ್ಯ ನಿರ್ಮಿತ ವಿಸ್ಮಯಗಳನ್ನು ನೋಡಿದರೆ ಅಚ್ಚರಿ ಎನಿಸಬಹುದಾದರೂ ಮನುಷ್ಯನೇ ಅದರ ಹಿಂದಿನ ಸೃಷ್ಟಿಕರ್ತನಾದ್ದರಿಂದ ಮನುಷ್ಯ ಪ್ರಯತ್ನದಿಂದ ಏನೂ ಬೇಕಾದರೂ ಸಾಧ್ಯ ಎಂಬ ಭಾವ ಮನದಲ್ಲಿ...

Read More

ಬಾಗಲಕೋಟೆಯ ಕೋಟೆಕಲ್‌ನ ದಿಡಗ ಇದೀಗ ಜನಾಕರ್ಷಣೆಯ ತಾಣ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಬಳಿಯ ಕೋಟೆಕಲ್ ಹತ್ತಿರದ ಗುಡ್ಡದಲ್ಲಿ ಮೈದುಂಬಿ ಹರಿಯುತ್ತಿರುವ ದಿಡಗ ಕಳೆದೊಂದು ವಾರದಿಂದ ದಟ್ಟವಾದ ಮೋಡ ಮುಸುಕಿದ ವಾತಾವರಣದಲ್ಲೇ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ವಾರಗಟ್ಟಲೇ ದಟ್ಟವಾದ ಮೋಡ, ರಭಸದ ಮಳೆಯನ್ನೇ ಕಾಣದ ಜನತೆಗೆ ಸದ್ಯ...

Read More

“ಸರ್ ಪಾಸ್” ಮಂಜಿನ ಮೇಲಿನ ಸಾಹಸದ ಪಯಣ

“ಹಿಮಾಲಯ” ಎಂಬ ಶಬ್ದದಲ್ಲೇ ಅದೇನೋ ಆಕರ್ಷಣೆ. ಹಿಮಾಲಯದ ಶಿಖರಗಳ ಶೃಂಗಗಳ ಸ್ಪರ್ಶಿಸಬೇಕೆಂಬುದು ಪ್ರತಿಯೊಬ್ಬ ಚಾರಣಿಗನ ಕನಸು. ಚಾರಣ ಪ್ರಿಯರಿಗೆ ಹಿಮಾಲಯವೇ ಸ್ವರ್ಗ, ಹಿಮ ಪರ್ವತಗಳ ಉತ್ತುಂಗ ತಲುಪುವುದೇ ಸಾಕ್ಷಾತ್ಕಾರ. ಪ್ರತಿವರ್ಷ ಹಿಮಾಲಯದ ಭಾಗದಲ್ಲಿ ಚಾರಣಗೈಯುವ ನಾವು ಈ ಬಾರಿ ಆಯ್ಕೆ ಮಾಡಿದ್ದು...

Read More

ಶ್ರೀ ಕ್ಷೇತ್ರ ಮಧುರೈ ಮೀನಾಕ್ಷಿ ದೇವಿ ದರ್ಶನ

ಈ ಕ್ಷೇತ್ರ ತಲುಪಿದಾಗ ಸಂಜೆ 3.40. ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ. ಬಿಗಿ ಸೆಕ್ಯುರಿಟಿಯಲ್ಲಿ ಚಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ...

Read More

ಐತಿಹಾಸಿಕ ಪುಣ್ಯಕ್ಷೇತ್ರ ಕನ್ಯಾಕುಮಾರಿ ವೈಭವ

ಈ ಕ್ಷೇತ್ರ ತಲುಪಿದಾಗ ಸೂರ್ಯಾಸ್ತಮಾನದ ಸಮಯ. ಆದರೆ ಮೋಡ ಕವಿದ ವಾತಾವರಣದಿಂದಾಗಿ ಹತಾಷರಾದೆವು. ಸಮುದ್ರದಲ್ಲಿ ತೃಪ್ತಿಯಾಗುವವರೆಗೂ ಆಟವಾಡಿ ಕುದುರೆಯೇರಿ ಒಂದು ರೌಂಡ್ ಸುತ್ತಾಡಿ ಸಿಗುವ ಕುರುಕುಲು ಕಾಫಿ ಹೀರಿ ವ್ಯವಸ್ಥೆಗೊಂಡ ರೂಮು ಸೇರಿಕೊಂಡು ಪವಡಿಸಿದ್ದೆ ಗೊತ್ತಾಗಲಿಲ್ಲ. ಎಲ್ಲಿ ಹೋದರೂ ನಡಿಗೆ ಅನಿವಾರ್ಯ....

Read More

ಧನುಷ್ಕೋಟಿ, ಗಂಧಮಾದನ ಪರ್ವತ, ಜಟಾತೀರ್ಥ ದರ್ಶನ

ಗಂಧ ಮಾದನ ಪರ್ವತ 1.5 ಮೈಲಿ ದೂರದಲ್ಲಿದೆ. ಇಲ್ಲಿ ರಾಮನ ಪಾದವನ್ನು ಕಾಣಬಹುದು. ಎತ್ತರವಾದ ಮರಳು ಗುಡ್ಡೆಯ ಮೇಲೆ ಈ ಗುಡಿಯಿರುವುದರಿಂದ ದೂರದಿಂದ ಶ್ರೀ ರಾಮೇಶ್ವರ ಪಟ್ಟಣ ಮತ್ತು ದ್ವೀಪಗಳನ್ನು ಕಾಣಬಹುದು. ಶ್ರೀ ಕೋದಂಡಸ್ವಾಮಿ ದೇವಾಲಯವು ರಾಮೇಶ್ವರದಿಂದ 5 ಮೈಲಿ ದೂರದಲ್ಲಿ ರಾಮನ ಹೆಸರಿನಲ್ಲಿ...

Read More

ಶ್ರೀರಾಮ ಪ್ರತಿಷ್ಠಾಪಿಸಿದ ಈಶ್ವರನ ಕ್ಷೇತ್ರವೇ ರಾಮೇಶ್ವರ

ತಮಿಳುನಾಡಿನಲ್ಲಿ ಈ ಕ್ಷೇತ್ರವು ಶಿವ ಮತ್ತು ವಿಷ್ಣುವಿಗೆ ಪವಿತ್ರ ಮತ್ತು ದಿವ್ಯ ಸ್ಥಳವೆಂದು ಭಾವಿಸಲಾಗಿದೆ. ಹಿಂದೂಗಳ ಯಾತ್ರಾ ಸ್ಥಳ ಕೂಡಾ. ಶಂಖು ಆಕಾರವನ್ನು ಹೋಲುವ ಈ ಕ್ಷೇತ್ರವು ರಾಮಾಯಣ ಕಾಲದ ಹಿನ್ನೆಲೆ ಇದೆ. ಶ್ರೀ ರಾಮೇಶ್ವರವು ಪಾಂಬನ್‌ಗೆ ಈಶಾನ್ಯ ಭಾಗವಾಗಿಯೂ ಧನುಷ್ಕೋಟಿಯು...

Read More

ಚುಮು ಚುಮು ಚಳಿಯಲ್ಲಿ ಹೊರಟಿತ್ತು ತೀರ್ಥಯಾತ್ರೆ

ಅಂದು ಡಿಸೆಂಬರ್ 23. ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ. ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ. ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದರ್ಶನ ಮಾಡಿ ಅಲ್ಲಿಯ ಮರಳನ್ನು...

Read More

ಸೃಷ್ಟಿಯ ಪರಮಾದ್ಭುತ ಜೋಯಿಸರಗುಂಡಿ ಜಲಪಾತ

ಜಲಪಾತಗಳ ಸೌಂದರ್ಯಕ್ಕೆ ಮನಸೋಲದಿರುವ ವ್ಯಕ್ತಿಯೇ ಜಗತ್ತಿನಲ್ಲಿ ಇಲ್ಲ ಎನ್ನಬಹುದು . ಅಷ್ಟು ವೈವಿಧ್ಯಮಯ ಮತ್ತು ಸೌಂದರ್ಯಗಳನ್ನು ತನ್ನೊಡಲೊಳಗೆ ಅಡಗಿಸಿರುವಳು ಪ್ರಕೃತಿಮಾತೆ. ಕೆಲವು ಮನುಷ್ಯ ದೃಷ್ಟಿಬಿದ್ದು  ಕಳೆಗುಂದಿದ್ದರೆ, ಇನ್ನೂ ಹಲವು ಮನುಷ್ಯನ  ಸಂಪರ್ಕ ಇಲ್ಲದೆ ಇಂದಿಗೂ ಗಿರಿಕಾನನದ ನಡುವೆ ಧುಮ್ಮಿಕ್ಕುತ್ತಾ ನಳನಳಿಸುತ್ತಿದೆ. ಇಂತಹ...

Read More

Recent News

Back To Top