News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕ್ ಭಯೋತ್ಪಾದನೆಯನ್ನು ಮೋದಿ ಚೆನ್ನಾಗಿಯೇ ನಿಭಾಯಿಸಬಲ್ಲರು: ಟ್ರಂಪ್

ನ್ಯೂಯಾರ್ಕ್: ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಚೆನ್ನಾಗಿಯೇ ನಿಭಾಯಿಸುವ ಸಾಮರ್ಥ್ಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದೂ ಎಂದೂ ಅವರು ತಿಳಿಸಿದ್ದಾರೆ. “ಪಾಕಿಸ್ಥಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ...

Read More

ನ್ಯೂಯಾರ್ಕ್­ನಲ್ಲಿ ಮೋದಿ: ವಿಶ್ವಸಂಸ್ಥೆ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಜ್ಜು

ಹೋಸ್ಟನ್: ಹೋಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್­ಗೆ ತೆರಳಿದ್ದಾರೆ. ಅಲ್ಲಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೌಡಿ ಮೋದಿ...

Read More

ಸಮೃದ್ಧ, ಪ್ರಬುದ್ಧ, ಶ್ರಮಶೀಲ ಭಾರತೀಯ ಅಮೆರಿಕನ್ ಸಮುದಾಯ ನಮ್ಮ ಹೆಮ್ಮೆ : ಟ್ರಂಪ್

ಹೋಸ್ಟನ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಟೆಕ್ಸಾಸ್‌ನ ಹೋಸ್ಟನ್‌ನಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಐಕ್ಯತೆ, ಸ್ನೇಹ ಮತ್ತು ದೂರದೃಷ್ಟಿಯ ಭವ್ಯತೆಯನ್ನು ಅನಾವರಣಗೊಳಿಸಿದರು. ಉಭಯ ನಾಯಕರು ಭಯೋತ್ಪಾದನೆ, ವ್ಯಾಪಾರ ಮತ್ತು...

Read More

ನೆತನ್ಯಾಹು ಬಳಿಕ ಟ್ರಂಪ್ ಮೋದಿ ಜನಪ್ರಿಯತೆಯ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳು ಅಮೆರಿಕದ ಟೆಕ್ಸಾಸ್‌ನ ಹೋಸ್ಟನ್‌ಗೆ ಭೇಟಿ ನೀಡಲು ಸಜ್ಜಾಗುತ್ತಿದ್ದಾರೆ, ಅಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು  ಅವರಿಗೆ ಬೃಹತ್ ಸ್ವಾಗತವನ್ನು ನೀಡಲು ಸಿದ್ಧರಾಗುತ್ತಿದ್ದಾರೆ. ಮೋದಿ ಸ್ವಾಗತಕ್ಕಾಗಿ  ‘ಹೌಡಿ ಮೋದಿ’ ಎಂದು ಸಮಾರಂಭವನ್ನು ಹೋಸ್ಟನ್­ನಲ್ಲಿ ಆಯೋಜನೆಗೊಳಿಸುತ್ತಿದ್ದಾರೆ. ‘ಹೌಡಿ’ ಎನ್ನುವುದು...

Read More

‘ಹೌಡಿ ಮೋದಿ’ ಬಗ್ಗೆ ಸುಳ್ಳು ಪ್ರಚಾರ : ರಾಣಾ ಆಯೂಬ್ ಸೇರಿದಂತೆ ಇತರರಿಗೆ ತುಳಸಿ ಗಬ್ಬಾರ್ಡ್ ಪ್ರತ್ಯುತ್ತರ

ನವದೆಹಲಿ: ಲಿಬರಲ್ಸ್ ಎಂದು ಕರೆಯಲ್ಪಡುವ ಭಾರತದ ಕೆಲವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಕಲಿ ಸುದ್ದಿಗಳನ್ನು ಬಿತ್ತರಿಸಲು ಹೋಗಿ ಮುಖಭಂಗಕ್ಕೀಡಾಗಿದ್ದಾರೆ. ಅವರ ನಕಲಿ ಸುದ್ದಿ ಅವರ ನಿಜ ಮುಖವನ್ನು ಬಯಲು ಮಾಡುತ್ತಿದೆ. ಹೋಸ್ಟನ್­ನಲ್ಲಿ ಭಾರತೀಯ ಅಮೆರಿಕನ್ನರು ಮೋದಿಯವರಿಗಾಗಿ ‘ಹೌಡಿ ಮೋದಿ’ ಎಂಬ...

Read More

‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಟ್ರಂಪ್ : ‘ವಿಶೇಷ ನಡೆ’ ಎಂದು ಬಣ್ಣಿಸಿದ ಮೋದಿ

ನವದೆಹಲಿ: ಅಮೆರಿಕಾದ ಟೆಕ್ಸಾಸ್­ನ ಹೌಸ್ಟನ್­ನಲ್ಲಿ ಸೆಪ್ಟಂಬರ್ 22ರಂದು ನಡೆಯಲಿರುವ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗಿಯಾಗುತ್ತಿರುವುದು ದೃಢಪಟ್ಟಿದೆ. ಟ್ರಂಪ್ ಅವರ ನಿರ್ಧಾರದಿಂದ ಸಂತೋಷವಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಟ್ರಂಪ್ ಉಪಸ್ಥಿತಿಯನ್ನು...

Read More

Recent News

Back To Top