News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ಥಳಿಯ ಭಾಷೆಗಳಲ್ಲಿ ಇಂಟರ್ನೆಟ್ ವಿಷಯ ಲಭ್ಯತೆ ಹೆಚ್ಚಿಸಲು ರಾಷ್ಟ್ರೀಯ ಮಿಷನ್

ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತವು ಡಿಜಿಟಲೀಕರಣದಲ್ಲಿ ಹೆಚ್ಚಿನ ಮುನ್ನಡೆಯನ್ನು ಸಾಧಿಸಿದೆ. ಸ್ಮಾರ್ಟ್­ಫೋನ್ ಬಳಕೆದಾರರ ಸಂಖ್ಯೆ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಡಾಟಾ ಬಳಕೆ, ಮೊಬೈಲ್ ಡೌನ್‌ಲೋಡ್ ವೇಗ, ಬ್ರಾಡ್‌ಬ್ಯಾಂಡ್ ಚಂದಾದಾರಿಕೆ ಗಮನಾರ್ಹ ಜಿಗಿತವನ್ನು ದಾಖಲಿಸಿದೆ. ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ನಿರ್ವಹಣಾ...

Read More

ಭ್ರಷ್ಟರ ವಿರುದ್ಧ ಮೋದಿ ಸರ್ಕಾರದ ಸಮರ : ಪರಿಶೀಲನೆಯಲ್ಲಿ 1000 ಅಧಿಕಾರಿಗಳು

ನವದೆಹಲಿ: ಈಗಾಗಲೇ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಜರುಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು, ಕೇಂದ್ರ ಸರ್ಕಾರಿ ಇಲಾಖೆಗಳಿಗೆ ಅಪ್ರಮಾಣಿಕ ಮತ್ತು ಕಳಂಕಿತ ಅಧಿಕಾರಿಗಳ ಬಗ್ಗೆ ಪರಿಶೀಲನೆಯನ್ನು ನಡೆಸಿ, ಪ್ರತಿ ತಿಂಗಳು ಅಂತಹವರ ಬಗ್ಗೆ ಪಟ್ಟಿಯನ್ನು ಸಲ್ಲಿಕೆ ಮಾಡಬೇಕು ಎಂಬ ಬಗ್ಗೆಯೂ ಈಗಾಗಲೇ ಸೂಚಿಸಿದೆ. ವ್ಯವಸ್ಥೆಯಲ್ಲಿ...

Read More

11.5 ಕೋಟಿ ರೈತರೊಂದಿಗೆ ನೇರ ಸಂಪರ್ಕ ಹೊಂದುವತ್ತ ಮೋದಿ ಚಿತ್ತ

ನವದೆಹಲಿ: ಮುಂದಿನ ವರ್ಷದ ಮಧ್ಯಭಾಗದ ವೇಳೆ, ಪ್ರಧಾನಿ ಮೋದಿ ಸರ್ಕಾರವು ಭಾರತದಾದ್ಯಂತ 11.5 ಕೋಟಿ ರೈತರು ಮತ್ತು ಅವರ ಕುಟುಂಬಗಳೊಂದಿಗೆ ನೇರ ಸಂಪರ್ಕವನ್ನು ಹೊಂದಲಿದೆ, ಈ ಮೂಲಕ ಅಭೂತಪೂರ್ವ ರೀತಿಯಲ್ಲಿ ಸಂವಹನ ಕಾರ್ಯ ಏರ್ಪಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ರೈತರ ಮೇಲಿನ ಬೃಹತ್...

Read More

ಮಹಿಳಾ ಪರ ಯೊಜನೆಗಳಿಂದ ಜನಮನ ಗೆದ್ದ ಮಹಾ ಸಿಎಂ ಫಡ್ನವಿಸ್

ದೇವೇಂದ್ರ ಫಡ್ನವೀಸ್ ಅವರ ಸಮರ್ಥ ನಾಯಕತ್ವದಲ್ಲಿ ಮಹಾರಾಷ್ಟ್ರವು ಭಯೋತ್ಪಾದನೆ, ಅಪರಾಧ ಮತ್ತು ನಿರುದ್ಯೋಗವನ್ನು ಎದುರಿಸಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನೂ ಅದ್ಭುತವಾದ ಸಂಗತಿಯೆಂದರೆ ಮಹಾರಾಷ್ಟ್ರದ ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮೌನಕ್ರಾಂತಿ. ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಯಾವುದೇ ಸುಧಾರಣೆಗಳೂ ಪೂರ್ಣಗೊಳ್ಳಲು...

Read More

370ನೇ ವಿಧಿ ದೊಡ್ಡ ಪ್ರಮಾದವಾಗಿತ್ತು, ಅದನ್ನು ಮೋದಿ ಸರ್ಕಾರ ಸರಿಪಡಿಸಿದೆ: ಹರೀಶ್ ಸಾಲ್ವೆ

ನವದೆಹಲಿ: ಸಂವಿಧಾನದ 370ನೇ ವಿಧಿ ದೊಡ್ಡ ಪ್ರಮಾದ ಆಗಿತ್ತು ಮತ್ತು ನರೇಂದ್ರ ಮೋದಿ ಸರ್ಕಾರ ಅದನ್ನು ರದ್ದುಪಡಿಸಿ ಪ್ರಮಾದವನ್ನು ಸರಿಪಡಿಸಿದೆ ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಅಭಿಪ್ರಾಯಿಸಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನ ತೋರಿಸುತ್ತಿರುವ ವರ್ತನೆಯು ಸಂಪೂರ್ಣ ದಿವಾಳಿತನದ್ದು, ಜಮ್ಮು ಕಾಶ್ಮೀರ...

Read More

ನವ ಭಾರತಕ್ಕಾಗಿ ನವೀಕರಿಸಿದ ದೃಷ್ಟಿಕೋನ ನೀಡುತ್ತಿದೆ ಮೋದಿ 2.0 ಸರ್ಕಾರ

ವಸಾಹತುಶಾಹಿಗಳು ಸೇರಿದಂತೆ ಆಕ್ರಮಣಕಾರರ ಸುದೀರ್ಘ ಅವಧಿಯ ಆಡಳಿತವನ್ನು ಕಂಡರೂ ತನ್ನ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡು ಬಂದ ಜನರ ದೇಶ ನಮ್ಮದು. ಸ್ವಾಮಿ ವಿವೇಕಾನಂದರ ಮಾತುಗಳಂತೆ ನಮ್ಮ ಜನರು ವಿಶ್ವಕ್ಕೆ ಸೌಹಾರ್ದತೆ ಮತ್ತು ಸಾರ್ವತ್ರಿಕ ಸ್ವೀಕಾರವನ್ನು ಕಲಿಸಿಕೊಟ್ಟವರು. ಈ ದೇಶದ ಜನರಾದ ನಾವು ನಮ್ಮ...

Read More

ಕಾರ್ಪೋರೇಟ್ ತೆರಿಗೆ ದರ ಕಡಿತ : ಸೂಕ್ತ ಸಂದರ್ಭದ ಜಾಣ್ಮೆಯ ನಡೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಶುಕ್ರವಾರ ಮಾಡಿದ ಅತೀದೊಡ್ಡ ಘೋಷಣೆಯಲ್ಲಿ  ಇಂಡಿಯಾ ಇಂಕ್­ಗೆ 1.45 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಕಡಿತದ ಉಡುಗೊರೆಯನ್ನು ನೀಡಿದರು. ಸ್ಥಾಪಿತ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ನಾಲ್ಕನೇ ಒಂದು ಭಾಗ (30% ರಿಂದ 22%) ರಷ್ಟು...

Read More

ಭಾರತವನ್ನು ಉತ್ಪಾದನಾ ಕೇಂದ್ರವಾಗಿಸಲು ಮೋದಿ ಸರ್ಕಾರ ಬದ್ಧ: ಅಮಿತ್ ಶಾ

ನವದೆಹಲಿ: ಭಾರತವನ್ನು ದೊಡ್ಡ ಉತ್ಪಾದನಾ ಕೇಂದ್ರವನ್ನಾಗಿಸಲು ನರೇಂದ್ರ ಮೋದಿ ಸರ್ಕಾರವು ಬದ್ಧವಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೋರೇಟ್ ತೆರಿಗೆ ದರವನ್ನು ಕಡಿತ ಮಾಡಿದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ....

Read More

ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸುಧಾರಣೆ ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ

ಭಾರತದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ದೃಢವಾದ ಫಲಿತಾಂಶಗಳನ್ನು ತೋರಿಸುತ್ತಿವೆ. ಜಾಗತಿಕ ಪ್ರವಾಸ ಮತ್ತು ಪ್ರವಾಸೋದ್ಯಮ (ಟಿ & ಟಿ) ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ನಮ್ಮ ದೇಶವು ಆರು ಸ್ಥಾನಗಳನ್ನು ಏರಿಸಿಕೊಂಡಿದೆ. 2017 ರಲ್ಲಿ ಭಾರತ 40...

Read More

‘ನಲ್ ಸೇ ಜಲ್’: ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರು ಒದಗಿಸುವ ಗುರಿ

ನವದೆಹಲಿ: ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ದಿನಕ್ಕೆ 55 ಲೀಟರ್ ಶುದ್ಧ ನೀರನ್ನು ಒದಗಿಸುವುದು ನರೇಂದ್ರ ಮೋದಿ ಸರ್ಕಾರ ಮುಂದಿನ ದೊಡ್ಡ ಯೋಜನೆಯಾಗಿದೆ. 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ‘ನಲ್ ಸೇ ಜಲ್’ ಅನ್ನು...

Read More

Recent News

Back To Top