Date : Wednesday, 18-09-2019
ಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ ಹೋಗಿ ಇಂಗ್ಲೆಂಡಿನಲ್ಲೇ ಕ್ರಾಂತಿಚಟುವಟಿಕೆ ನಡೆಸಿ ಬ್ರಿಟಿಷರನ್ನೇ ಬೆಚ್ಚಿ ಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಸೆಪ್ಟೆಂಬರ್ 18, 1883 ರಂದು ಅಮೃತಸರದಲ್ಲಿ ಜನಿಸಿದ ಅವರದ್ದು ಅತ್ಯಂತ ಶ್ರೀಮಂತ ಕುಟುಂಬ. ಅವರ ತಂದೆ ದಿತ್ತ ಮಲ್ ಅವರು ಸರ್ಕಾರಿ ಹಿರಿಯ ವೈದ್ಯರಾಗಿ ನಿವೃತ್ತಿ ಪಡೆದಿದ್ದವರು. ಬ್ರಿಟಿಷ್...
Date : Saturday, 17-08-2019
ಲಂಡನ್‌ನಗರದ ಹೆಸರು ಕೇಳಿರಬೇಕಲ್ಲ ನೀವು. ಅದು ಇಂಗ್ಲೆಂಡ್ ದೇಶದ ರಾಜಧಾನಿ. ಅಗಲವಾದ ರಸ್ತೆಗಳು, ಎತ್ತರ ಎತ್ತರವಾದ ಕಟ್ಟಡಗಳು, ರಾತ್ರಿಯೆಲ್ಲ ಕಣ್ಸೆಳೆಯುವ ದೀಪಮಾಲೆಗಳು – ಇವುಗಳಿಂದ ಮನಸ್ಸನ್ನು ಸೆಳೆಯುತ್ತದೆ. ಹಲವು ವರ್ಷಗಳ ಹಿಂದೆ ಅದು ಜಗತ್ತಿನ ಒಂದು ವಿಶಾಲ ಸಾಮ್ರಾಜ್ಯದ ರಾಜಧಾನಿ ಎನ್ನಿಸಿಕೊಂಡಿತ್ತು....