News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಅ. 8 ರಂದು ವಾಯುಪಡೆಯ 87ನೇ ವಾರ್ಷಿಕೋತ್ಸವ : ರೋಚಕ ವಾಯು ಪ್ರದರ್ಶನಕ್ಕೆ ಭರದ ಸಿದ್ಧತೆ

ನವದೆಹಲಿ: 2019ರ ಅಕ್ಟೋಬರ್­ 8 ರಂದು ಭಾರತೀಯ ವಾಯುಪಡೆಯು ತನ್ನ 87 ನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸಲಿದೆ. ಈ ಸಂದರ್ಭದಲ್ಲಿ, ವಿವಿಧ ವಿಮಾನಗಳ ರೋಮಾಂಚನಕಾರಿ ವಾಯು ಪ್ರದರ್ಶನವು  ಘಾಜಿಯಾಬಾದ್ ಹಿಂಡನ್­ನಲ್ಲಿನ ವಾಯುಪಡೆಯ ನೆಲೆಯಲ್ಲಿ ಜರುಗಲಿದೆ. ಮನಮೋಹಕ ಪರೇಡ್ ಕೂಡ ಆಚರಣೆಯ ಭಾಗವಾಗಿದೆ. ಅಕ್ಟೋಬರ್ 1...

Read More

ಧನೋವಾ ನಿವೃತ್ತಿ : ವಾಯುಸೇನೆಯ ಮುಖ್ಯಸ್ಥರಾಗಿ ಭದೌರಿಯಾ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಸೋಮವಾರ ಅಧಿಕಾರವನ್ನು ವಹಿಸಿಕೊಂಡರು. ಏರ್ ಚೀಫ್ ಮಾರ್ಷಲ್ ಬಿರೆಂದರ್ ಸಿಂಗ್ ಧನೋವಾ ಅವರ ನಿವೃತ್ತಿಯ ಹಿನ್ನಲೆಯಲ್ಲಿ ಭದೌರಿಯಾ ಅವರು ಮುಖ್ಯಸ್ಥ ಸ್ಥಾನವನ್ನು ವಹಿಸಿಕೊಂಡಿದ್ದಾರೆ.  ನಾಲ್ಕು ದಶಕಗಳ ಕಾಲ ಸೇನೆಗೆ...

Read More

ಮತ್ತೆ 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ಮುಂದಾದ ಭಾರತ

ನವದೆಹಲಿ: ಹಿಂದಿನ  ರಫೆಲ್ ಒಪ್ಪಂದದ ಎಲ್ಲಾ ವಿವಾದಗಳನ್ನು ನಿವಾರಿಸಿಕೊಂಡು ಮುಂದಡಿಯಿಟ್ಟಿರುವ ನರೇಂದ್ರ ಮೋದಿ ಸರ್ಕಾರ ಇದೀಗ ಫ್ರಾನ್ಸ್‌ನಿಂದ ಮತ್ತೆ ಹೆಚ್ಚುವರಿಯಾಗಿ 36 ರಫೆಲ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಗಳು ತಿಳಿಸುತ್ತಿವೆ. ಶನಿವಾರ ಪ್ರಕಟವಾದ ಭಾರತೀಯ ರಕ್ಷಣಾ ಸಂಶೋಧನಾ...

Read More

ಯುಎಸ್ ನಿರ್ಮಿತ 8 ಅಪಾಚೆ ಎಹೆಚ್ -64 ಇ (ಐ) ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆ

ನವದೆಹಲಿ: ಭಾರತೀಯ ವಾಯುಪಡೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಲಾಗುತ್ತಿದೆ, ಅಮೆರಿಕಾ ನಿರ್ಮಿತ 8 ಅಪಾಚೆ  ಎಹೆಚ್ -64 ಇ (ಐ) ಹೆಲಿಕಾಪ್ಟರ್‌ಗಳನ್ನು ಮಂಗಳವಾರ ಪಠಾಣ್‌ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ವಾಯುಸೇನೆಯು ಟ್ವಿಟರ್ ಮೂಲಕ ಮಾಹಿತಿ ನೀಡಿದೆ....

Read More

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ 8500 ಅಡಿ ಎತ್ತರದಿಂದ ವಿಂಗ್ ಸೂಟ್ ಸ್ಕೈಡೈವ್ ಮಾಡಿದ ಯೋಧ

ನವದೆಹಲಿ: ಸಾಧಿಸುವ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಎತ್ತರದ ಗುರಿ ಸಾಧಿಸಿರುವ  ಭಾರತೀಯ ಸೇನಾಪಡೆಗಳು ಜನಸಾಮಾನ್ಯರಿಗೆ ಒಂದು ದೊಡ್ಡ ಪ್ರೇರಣಾಶಕ್ತಿಯಾಗಿವೆ. ಸೈನಿಕರ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳಿಗೆ ಹೊಸ ಸೇರ್ಪಡೆ ವಿಂಗ್ ಕಮಾಂಡರ್ ತರುಣ್ ಚೌಧರಿ. ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡಿದ ಭಾರತೀಯ ಸೇನಾಡಪೆಯ...

Read More

ಜುಲೈ 27ರಂದು ವಾಯುಪಡೆ ಸೇರಲಿದೆ 4 ಅಪಾಚೆ ಹೆಲಿಕಾಪ್ಟರ್‌ಗಳು

ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಜುಲೈ 27 ರಂದು ಮೊದಲ ನಾಲ್ಕು ಬೋಯಿಂಗ್ ಅಪಾಚೆ ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಲಿದೆ. ಉಳಿದ ನಾಲ್ಕು ಕೆಲವು ದಿನಗಳ ನಂತರ ಸೇನೆಯನ್ನು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಈ ಎಂಟು ಅಪಾಚೆಗಳ ತಂಡವನ್ನು ತಾತ್ಕಾಲಿಕವಾಗಿ ದೆಹಲಿಯ ಹೊರವಲಯದಲ್ಲಿರುವ ಹಿಂಡನ್ ವಾಯುಸೇನೆಯ ನೆಲೆಯಲ್ಲಿ ನಿಯೋಜನೆಗೊಳಿಸಲಾಗುತ್ತದೆ....

Read More

ಭಾರತೀಯ ವಾಯುಸೇನೆ ಸೇರಿದ ಮತ್ತೆರಡು ಚಿನೂಕ್ ಹೆಲಿಕಾಫ್ಟರ್‌ಗಳು

ನವದೆಹಲಿ: ಎರಡು ಹೊಸ ಸಿಎಚ್ -47 ಎಫ್ (ಐ) ಚಿನೂಕ್ ಹೆಲಿಕಾಪ್ಟರ್‌ಗಳು ಸೋಮವಾರ ಭಾರತೀಯ ವಾಯುಪಡೆಗೆ  ಸೇರ್ಪಡೆಗೊಂಡಿವೆ. ಭಾರತವು 15 ಚಿನೂಕ್ ಮತ್ತು 22 ಎಎಚ್ -64 ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಅಮೆರಿಕಾದ ರಕ್ಷಣಾ ಮತ್ತು ವಾಯುಯಾನ ದಿಗ್ಗಜ ಸಂಸ್ಥೆಯಾಗ ಬೋಯಿಂಗ್‌ನಿಂದ ಖರೀದಿಸುತ್ತಿದ್ದೆ. ಸೇನೆಗಾಗಿ...

Read More

Recent News

Back To Top