News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿ ಪೊಲೀಸರ ಕಾರ್ಯ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ : ಯೋಗಿ

ಶಾಮ್ಲಿ : ನಮ್ಮ ಸರ್ಕಾರವು ಯುಪಿ ಪೊಲೀಸರನ್ನು ಹೊಸ ಮತ್ತು ನವೀಕರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಕೈರಾನಾದಲ್ಲಿ ಆರೋಗ್ಯ ಮೇಳ ಉದ್ಘಾಟಿಸಿದ ಮತ್ತು ಪೊಲೀಸ್ ಲೈನ್­ಗೆ ಅಡಿಪಾಯ ಹಾಕಿದ ವೇಳೆ ಮಾತನಾಡಿದ ಅವರು,  ”ವಂಚಕರು ಎಷ್ಟೇ ದೂರ...

Read More

498 ಮಂದಿಯಿಂದ ಸಾರ್ವಜನಿಕ ಆಸ್ತಿ ನಷ್ಟವನ್ನು ವಸೂಲು ಮಾಡಲಿದೆ ಯುಪಿ ಸರ್ಕಾರ

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ  ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳು ಮುಂದುವರೆದಿರುವಂತೆಯೇ, ಉತ್ತರಪ್ರದೇಶ ಸರ್ಕಾರ ಪ್ರತಿಭಟನೆಯ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾಗಿದ್ದ ಹಾನಿಯನ್ನು ಸರಿಪಡಿಸುವಂತೆ 498 ಜನರಿಗೆ ಸೂಚನೆಯನ್ನು ನೀಡಿದೆ. ಸುತ್ತೋಲೆಯ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ...

Read More

ದೀಪೋತ್ಸವ ಹಿನ್ನಲೆ ಅಯೋಧ್ಯಾ ಜನರಿಗೆ ಬಂಪರ್ ಕೊಡುಗೆ ಘೋಷಿಸಿದ ಯೋಗಿ

ಅಯೋಧ್ಯಾ: ‘ದೀಪೋತ್ಸವ’ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ಶನಿವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ಈ ವೇಳೆ ಆ ನಗರದ ಜನರಿಗೆ ಉಡುಗೊರೆಯಾಗಿ 373.69 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ. 15 ಮೆಗಾ ಯೋಜನೆಗಳನ್ನು ಘೋಷಣೆ ಮಾಡಲಿದ್ದು,...

Read More

ಯುಪಿ: ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಆದೇಶ

ಲಕ್ನೋ: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರನ್ನು ಹೊರ ಹಾಕುವ ನಿಟ್ಟಿನಲ್ಲಿ ಉತ್ತರಪ್ರದೇಶ ಕಾರ್ಯಪ್ರವೃತ್ತವಾಗಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಮಾಡುವಂತೆ ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಓ.ಪಿ ಸಿಂಗ್ ಅವರು ಎಲ್ಲಾ ಜಿಲ್ಲೆಯ ಪೊಲೀಸ್ ಮುಖ್ಯಸ್ಥರಿಗೆ ಆದೇಶವನ್ನು ನೀಡಿದ್ದಾರೆ. ಈ ಕ್ರಮವು ಆಂತರಿಕ...

Read More

ಸಾಕುವವರಿಗೆ ಗೋವುಗಳನ್ನು ದಾನ ನೀಡಲಿದೆ ಲಕ್ನೋ ಮಹಾನಗರ ಪಾಲಿಕೆ

ಲಕ್ನೋ:  ಉತ್ತರ ಪ್ರದೇಶ ಸರ್ಕಾರದ ಸೂಚನೆಯ ಮೇರೆಗೆ ಲಕ್ನೋ ಮಹಾನಗರ ಪಾಲಿಕೆಯು ಗೋವುಗಳನ್ನು ಸಾಕುವವರಿಗೆ ದಾನ ನೀಡಲು ಮುಂದಾಗಿದೆ. ”ಸುಮಾರು 4,500 ಹಸುಗಳನ್ನು ದಾನ ಮಾಡುವ ಗುರಿಯನ್ನು ಸರ್ಕಾರ ನೀಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ನಾಲ್ಕು ಹಸುಗಳನ್ನು ನೀಡಲಾಗುವುದು” ಎಂದು ಲಕ್ನೋ ಮುನ್ಸಿಪಲ್ ಕಮಿಷನರ್...

Read More

2024ರ ವೇಳೆಗೆ ಕೃಷಿ ರಫ್ತು ದ್ವಿಗುಣಗೊಳಿಸುವ ಟಾರ್ಗೆಟ್ ರೂಪಿಸಿದ ಯುಪಿ

ಲಕ್ನೋ: ಉತ್ತರ ಪ್ರದೇಶ ಸರ್ಕಾರ 2024 ರ ವೇಳೆಗೆ ಕೃಷಿ ರಫ್ತು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿಟ್ಟಿನ 11 ಪ್ರಸ್ತಾವನೆಗಳಿಗೆ ಅನುಮೋದನೆಯನ್ನು ನೀಡಲಾಗಿದೆ. ಭತ್ತದ ಖರೀದಿ ನೀತಿಯಡಿ...

Read More

ಕಾರ್ಮಿಕರ ಮಕ್ಕಳಿಗಾಗಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳನ್ನು ಸ್ಥಾಪಿಸಲಿದೆ ಯುಪಿ

ಲಕ್ನೋ: ಶಿಕ್ಷಣ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಉತ್ತರ ಪ್ರದೇಶವು ತನ್ನ ರಾಜ್ಯದ ಎಲ್ಲಾ 18 ವಿಭಾಗಗಳಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ರಾಜ್ಯದಲ್ಲಿ ಅನೇಕ...

Read More

ತ್ರಿವಳಿ ತಲಾಖ್­ನಿಂದ ರಕ್ಷಿಸಿದ ಮೋದಿಗೆ ರಾಖಿ ಕಳುಹಿಸಿ ಧನ್ಯವಾದ ಹೇಳುತ್ತಿದ್ದಾರೆ ವಾರಣಾಸಿ ಮುಸ್ಲಿಂ ಮಹಿಳೆಯರು

ವಾರಣಾಸಿ:  ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಮುಸ್ಲಿಂ ಮಹಿಳಾ ಪ್ರತಿಷ್ಠಾನದ ಸದಸ್ಯರು ತಮ್ಮ ಸಹೋದರ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಾಬಂಧನ ಹಬ್ಬದ ಪ್ರಯುಕ್ತ ರಕ್ಷೆಯನ್ನು ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ವಿಶೇಷ ರಾಖಿಗಳನ್ನು ಸಿದ್ಧಪಡಿಸಿದ್ದಾರೆ. ತ್ರಿವಳಿ ತಲಾಖ್ ಎಂಬ ದುಷ್ಟ ಪದ್ಧತಿಯಿಂದ ತಮ್ಮನ್ನು ರಕ್ಷಣೆ ಮಾಡಿದ್ದಕ್ಕಾಗಿ...

Read More

ಯುಪಿಯ ಪೊಲೀಸ್ ಅಧಿಕಾರಿಗೆ ಪ್ರಶಂಸಾ ಪತ್ರ, ರೂ. 500 ರ ಚೆಕ್ ಕಳುಹಿಸಿದ ಸಾಮಾನ್ಯ ವ್ಯಕ್ತಿ

ಲಕ್ನೋ: ಜನಸೇವೆಯಲ್ಲಿ ನಿರತರಾಗಿರುವ ಪೊಲೀಸರು ಶೌರ್ಯ ಪ್ರಶಸ್ತಿಗಳೊಂದಿಗೆ ನಗದು ಪುರಸ್ಕಾರಗಳನ್ನು ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರೂ ತಮ್ಮ ಸೇವೆಗಾಗಿ ಪ್ರಶಂಸಾ ಪತ್ರದೊಂದಿಗೆ ರೂ.500 ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಇದು ಸರ್ಕಾರದಿಂದ ಅವರಿಗೆ ಸಿಕ್ಕ ಸನ್ಮಾನವಲ್ಲ,...

Read More

ಸಕ್ರಮ ಗೋಸಾಗಾಣೆದಾರರಿಗೆ ಸರ್ಟಿಫಿಕೇಟ್, ಸೂಕ್ತ ಭದ್ರತೆ ನೀಡಲಿದೆ ಯೋಗಿ ಸರ್ಕಾರ

ಲಕ್ನೋ: ಸಕ್ರಮ ಗೋ ಸಾಗಾಣೆದಾರರಿಗೆ ಸರ್ಟಿಫಿಕೇಟ್­ಗಳನ್ನು ಮತ್ತು ಸೂಕ್ತ ರಕ್ಷಣೆಗಳನ್ನು ಒದಗಿಸುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ರಾಜ್ಯದ ಗೋ ಸೇವಾ ಆಯೋಗಕ್ಕೆ ಸೂಚಿಸಿದ್ದಾರೆ. ಗೋ ಸಾಗಾಣೆದಾರರ ಸುರಕ್ಷತೆಗಾಗಿ ಮತ್ತು ಅಕ್ರಮ ಗೋ ಸಾಗಾಣೆಗೆ ಕಡಿವಾಣವನ್ನು ಹಾಕುವ ಸಲುವಾಗಿ...

Read More

Recent News

Back To Top