News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಆಪರೇಶನ್ ಮುಸ್ಕಾನ್ : 3,914 ಮಕ್ಕಳನ್ನು ರಕ್ಷಿಸಿದ ತೆಲಂಗಾಣ ಪೊಲೀಸರು

ಹೈದರಾಬಾದ್: ಭಿಕ್ಷಾಟನೆ, ಬಾಲಕಾರ್ಮಿಕತನ ಮುಂತಾದವುಗಳಿಂದ ಸುಮಾರು 3,914 ಮಕ್ಕಳನ್ನು ಈ ವರ್ಷ ತೆಲಂಗಾಣದಲ್ಲಿ ರಕ್ಷಣೆ ಮಾಡಲಾಗಿದೆ ಮತ್ತು ಪೊಲೀಸರು 478 ಪ್ರಕರಣಗಳನ್ನು ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡುವ ಸಲುವಾಗಿ ಇಲ್ಲಿನ ಪೊಲೀಸ್ ಇಲಾಖೆಯು ‘ಆಪರೇಶನ್...

Read More

ತೆಲಂಗಾಣ : ಮೋದಿಯ ತ್ರಿವಳಿ ತಲಾಖ್ ನಿಲುವಿನಿಂದ ಪ್ರೇರಿತರಾಗಿ ಬಿಜೆಪಿ ಸೇರಿದ ಅನೇಕ ಮುಸ್ಲಿಂ ಮಹಿಳೆಯರು

ಹೈದರಾಬಾದ್: ತ್ರಿವಳಿ ತಲಾಖ್ ಬಗೆಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವಿನಿಂದ ಪ್ರೇರಿತರಾಗಿರುವ ಅನೇಕ ಮುಸ್ಲಿಂ ಮಹಿಳೆಯರು ಬುಧವಾರ ಹೈದರಾಬಾದ್‌ನಲ್ಲಿ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡರು. ದಬೀರ್‌ಪುರ ಮತ್ತು ಯಕುತ್‌ಪುರ ಸೇರಿದಂತೆ ಹೈದರಾಬಾದ್‌ನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಿಜೆಪಿಯ ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ಅವರು...

Read More

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತಿವೆ ಸಮುದಾಯ ಬಾನುಲಿ ಕೇಂದ್ರಗಳು

ಮೇದಕ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತಿ ರಾಜ್ ಸಂಸ್ಥೆ (National Institute of Rural Development and Panchayati Raj-NIRDPR) ನ ತಂಡವು, ತೆಲಂಗಾಣದ ಮೇದಕ್ ಜಿಲ್ಲೆಯ ಪಾಸ್ಟಾಪುರ ಗ್ರಾಮದಲ್ಲಿ ಯುನೆಸ್ಕೋ ನೆರವಿನಿಂದ ನಿರ್ಮಿಸಲಾದ ಸಮುದಾಯ ಬಾನುಲಿ (ಕಮ್ಯೂನಿಟಿ ರೇಡಿಯೋ) ಕೇಂದ್ರಕ್ಕೆ ಭೇಟಿ ನೀಡಿ...

Read More

ತೆಲಂಗಾಣ: ಗಿಡ ನೆಡುವ ಮೂಲಕ ತನ್ನ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರಿಗೆ ಪ್ರತ್ಯುತ್ತರ ನೀಡಿದ ಅರಣ್ಯ ಇಲಾಖೆ

ಹೈದರಾಬಾದ್:  ಗಿಡ ನೆಡಲು ಬಂದ ಮಹಿಳಾ ಅರಣ್ಯಾಧಿಕಾರಿಗೆ ಟಿಆರ್­ಎಸ್ ಗೂಂಡಾಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತೆಲಂಗಾಣದ ಕಾಘಝ್ನಗರದಲ್ಲಿ ಸೋಮವಾರ ನಡೆದಿತ್ತು. ಇಡೀ ದೇಶವನ್ನೇ ಈ ಘಟನೆ ತಲ್ಲಣಗೊಳಿಸಿತ್ತು. ದೇಶವ್ಯಾಪಿಯಾಗಿ ಇದಕ್ಕೆ ಖಂಡನೆಗಳೂ ವ್ಯಕ್ತವಾಗಿದ್ದವು. ಇದೀಗ ಅರಣ್ಯ ಇಲಾಖೆ ಈ ದುಷ್ಕರ್ಮಿಗಳಿಗೆ ತಕ್ಕ...

Read More

ದೇಗುಲಗಳ ವಿಷಯದಲ್ಲಿ ಜಿದ್ದಾಜಿದ್ದಿಗೆ ಬಿದ್ದ ಆಂಧ್ರ, ತೆಲಂಗಾಣ

ಹೈದರಾಬಾದ್: ರಾಜಕೀಯವಾಗಿ ಪರಸ್ಪರ ದ್ವೇಷ ಕಾರುತ್ತಿರುವ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಇದೀಗ ಧಾರ್ಮಿಕ ವಿಷಯದಲ್ಲೂ ಜಿದ್ದಾಜಿದ್ದಿಗೆ ಬಿದ್ದಿವೆ. ತಿರುಪತಿ, ಶ್ರೀಶೈಲಂ, ಕಾಲಹಸ್ತಿಯಂತಹ ಲಕ್ಷಾಂತರ ಪ್ರಮಾಣದ ಭಕ್ತಾಧಿಗಳನ್ನು ತನ್ನತ್ತ ಸೆಳೆಯುತ್ತಿರುವ ದೇಗುಲಗಳನ್ನು ವಿಭಜನೆಯ ವೇಳೆ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಆಂಧ್ರಪ್ರದೇಶ ಯಶಸ್ವಿಯಾಗಿದೆ.  ತೆಲಂಗಾಣಕ್ಕೂ...

Read More

ತೆಲಂಗಾಣ ಸಿಎಂಗೆ 5 ಕೋಟಿಯ ಬುಲೆಟ್ ಪ್ರೂಫ್ ಬಸ್!

ಹೈದರಾಬಾದ್; ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ತಮ್ಮ ಪ್ರವಾಸಕ್ಕಾಗಿ 5 ಕೋಟಿ ರೂಪಾಯಿಯ ಬುಲೆಟ್ ಪ್ರೂಫ್ ಬಸ್ಸೊಂದನ್ನು ಖರೀದಿಸಿದ್ದಾರೆ. ಬಸ್ ಮರ್ಸಿಡಿಸ್ ಬೆಂಝ್ ಕಂಪನಿಯದಾಗಿದ್ದು, ಸಾಮಾನ್ಯ ಜನರಂತೆ ಬಸ್‌ನಲ್ಲಿ ಓಡಾಡಬೇಕೆಂಬ ಉದ್ದೇಶದಿಂದ ಈ ಬಸ್‌ನ್ನು ಖರೀದಿಸಿದ್ದಾರೆ ಎಂದು ಅವರ ಪಕ್ಷದ ಮುಖಂಡರು...

Read More

ತೆಲಂಗಾಣಕ್ಕೆ ಒಂದು ವರ್ಷ: ಹಬ್ಬದ ವಾತಾವರಣ

ಹೈದರಾಬಾದ್: ದೇಶದ 29ನೇ ರಾಜ್ಯವಾಗಿ ಕಳೆದ ವರ್ಷ ಹೊರಹೊಮ್ಮಿದ ತೆಲಂಗಾಣ ಇಂದು (ಜೂನ್ 2)ರಂದು ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ. ಸುಧೀರ್ಘ ಹೋರಾಟದ ಫಲವಾಗಿ ಜನ್ಮ ತಾಳಿದ ತೆಲಂಗಾಣ ರಾಜ್ಯದ ಮೊದಲ ವರ್ಷವನ್ನು ಸಂಭ್ರಮಿಸುವುದಕ್ಕಾಗಿ ಒಂದು ವಾರಗಳ ಕಾಲ...

Read More

ಲಂಚ ಪ್ರಕರಣ: ತೆಲಂಗಾಣ ಟಿಡಿಪಿ ಶಾಸಕನ ಬಂಧನ

ಹೈದರಾಬಾದ್: ತೆಲಂಗಾಣ ವಿಧಾನಪರಿಷತ್ ಚುನಾವಣೆಯ ವೇಳೆ ಟಿಡಿಪಿ ಪರವಾಗಿ ಮತಹಾಕುವಂತೆ ಲಂಚದ ಆಮಿಷವೊಡ್ಡಿದ ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ. ಅಲ್ಲದೇ ಪ್ರಕರಣದ ಸಂಬಂಧ ಆರೋಪಿಗಳಾದ ಬಿಷಪ್ ಹಾರಿ ಸಬಸ್ಟಿಯನ್ ಮತ್ತು ಉದಯ್ ಸಿಂಹ ಅವರನ್ನು ಬಂಧಿಸಲಾಗಿದೆ. ತೆಲಂಗಾಣ ಅಸೆಂಬ್ಲಿಯಲ್ಲಿ...

Read More

ಬಿಸಿಲ ಪ್ರತಾಪಕ್ಕೆ ಆಂಧ್ರ, ತೆಲಂಗಾಣದಲ್ಲಿ 432 ಬಲಿ

ಹೈದರಾಬಾದ್: ಬಿಸಿಲ ಪ್ರತಾಪಕ್ಕೆ ಅಕ್ಷರಶಃ ಬೆಂದು ಹೋಗಿರುವ ಆಂಧ್ರ ಮತ್ತು ತೆಲಂಗಾಣದಲ್ಲಿ ಇದುವರೆಗೆ 432 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಸಾಕಷ್ಟು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇ 18ರಿಂದ ಇಲ್ಲಿ ಬಿಸಿಲಿಗೆ ಪ್ರತಾಪ ಹೆಚ್ಚಾಗಿದ್ದು, ಜನ ಸಾಯುತ್ತಿರುವ...

Read More

ಇಸ್ರೇಲ್ ಪ್ರವಾಸಕ್ಕಾಗಿ ಪ್ರಗತಿಪರ ರೈತರಾದ ಶಾಸಕರು!

ಹೈದರಾಬಾದ್: ತನ್ನ ನಾಲ್ಕು ಮಂದಿ ಶಾಸಕರನ್ನು ಪ್ರಗತಿಪರ ರೈತರು ಎಂದು ಬಿಂಬಿಸಿ ಇಸ್ರೇಲ್‌ಗೆ ಪ್ರವಾಸಕ್ಕೆ ಕಳುಹಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇದಕ್ಕೆ ದೇಶದೆಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಎ.27ರಿಂದ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ 19ನೇ ಅಂತಾರಾಷ್ಟ್ರೀಯ ಕೃಷಿ ಮೇಳ ನಡೆಯಲಿದೆ. ಇದರಲ್ಲಿ...

Read More

Recent News

Back To Top