Date : Sunday, 14-02-2021
ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಯಾಳು ಎಂಬುದಕ್ಕೆ ಜ್ವಲಂತ ಉದಾಹರಣೆ ಸುಷ್ಮಾ ಸ್ವರಾಜ್. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅದೆಷ್ಟೋ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 2019 ಆಗಸ್ಟ್ 6 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಸುಷ್ಮಾ ಸ್ವರಾಜ್ ಅವರ ಜನ್ಮದಿನ...
Date : Friday, 31-05-2019
ನವದೆಹಲಿ: ನರೇಂದ್ರ ಮೋದಿಯವರು ಸರ್ಕಾರದಲ್ಲಿ ಐದು ವರ್ಷಗಳ ಕಾಲ ವಿದೇಶಾಂಗ ಸಚಿವೆಯಾಗಿ ಅತ್ಯದ್ಭುತವಾದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಈ ಬಾರಿಯ ಮೋದಿ ಸರ್ಕಾರದ ಸಂಪುಟದಿಂದ ದೂರ ಉಳಿದಿದ್ದಾರೆ. ಈ ಬಗ್ಗೆ ಮೋದಿಯವರಿಗೆ ಭಾವನಾತ್ಮಕವಾಗಿ ಟ್ವಿಟ್ ಮಾಡಿ...
Date : Thursday, 23-05-2019
ನವದೆಹಲಿ: ದೇಶದ 542 ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭಾರೀ ಮುನ್ನಡೆಯೊಂದಿಗೆ ಭರ್ಜರಿ ಜಯಭೇರಿ ಬಾರಿಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು,...
Date : Thursday, 23-05-2019
ನವದೆಹಲಿ: ಕರ್ಜಿಸ್ತಾನದ ಬಿಶ್ಕೆಕ್ನಲ್ಲಿ ನಡೆದ ಶಾಂಘೈ ಕೊ-ಅಪರೇಶನ್ ಆರ್ಗನೈಝೇಶನ್ (SCO) ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾಗಿಯಾಗಿದ್ದರು. ಈ ವೇಳೆ ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಜ್ಞಾಪಿಸಿಕೊಂಡ ಅವರು, “ಪುಲ್ವಾಮ ದಾಳಿಯ...
Date : Thursday, 16-05-2019
ಹೈದರಾಬಾದ್ : ಉದ್ಯೋಗದ ಆಮಿಷದಲ್ಲಿ ಒಮನ್ ದೇಶಕ್ಕೆ ಕಳ್ಳಸಾಗಾಣೆಯಾಗಿದ್ದ ಹೈದರಾಬಾದ್ ಮೂಲದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದಾಗಿ ಐದು ತಿಂಗಳುಗಳ ಬಳಿಕ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಕುಲ್ಸಮ್ ಭಾನು ಅವರು ಒಮನ್ಗೆ ಕಳ್ಳಸಾಗಾಣೆಯಾಗಿದ್ದ ಮಹಿಳೆಯಾಗಿದ್ದು, ಮೇ 8ರಂದು ಹೈದರಾಬಾದಿಗೆ...
Date : Tuesday, 21-07-2015
ನವದೆಹಲಿ: ತನ್ನ ಮೇಲಿನ ಎಲ್ಲಾ ವಿವಾದಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ತಾನು ಸಿದ್ಧವಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ವಿವಾದದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ನಾನು ಇಂದೇ ಸಿದ್ಧಳಿದ್ದೇನೆ. ರಾಜ್ಯಸಭೆಯಲ್ಲೂ...
Date : Saturday, 20-06-2015
ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿವಾಸದ ಮುಂದೆ ಶನಿವಾರ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಎಪಿ ಯುವ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸುಷ್ಮಾ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ....
Date : Monday, 01-06-2015
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮತ್ತೆ ಮಾತುಕತೆಗಳು ಆರಂಭವಾಗಬೇಕೆಂದಿದ್ದರೆ ಪಾಕಿಸ್ಥಾನ ಮೂರು ಷರತ್ತುಗಳನ್ನು ಪಾಲಿಸಬೇಕೆಂದು ಕೇಂದ್ರ ಹೇಳಿದೆ. ಸರ್ಕಾರದ ಪಾಕಿಸ್ಥಾನ ನೀತಿಯಲ್ಲಿ ಯಾವುದೇ ಗೊಂದಲಗಳಿಲ್ಲ, ನಮ್ಮದು ತುಂಬಾನೇ ಸ್ಪಷ್ಟ ನೀತಿ. ಶಿಮ್ಲಾ ಮತ್ತು ಲಾಹೋರ್‌ನ ಒಪ್ಪಂದದ ಭಾಗವಾಗಿರುವ ಮೂರು ಷರತ್ತುಗಳನ್ನು...
Date : Tuesday, 28-04-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಗತ್ತಿನ ಮೂರನೇ ನಾಯಕನಾಗಿದ್ದಾರೆ. ಸುಷ್ಮಸ್ವರಾಜ್ ಅವರು ವಿಶ್ವದಲ್ಲೇ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿದೇಶಾಂಗ ಸಚಿವೆಯಾಗಿದ್ದಾರೆ ಎಂಬ ಅಂಶ ಹೊಸದಾಗಿ ಬಿಡುಗಡೆಯಾಗಿರುವ ಅಧ್ಯಯನದಿಂದ ತಿಳಿದು ಬಂದಿದೆ. ‘ಸುಷ್ಮಾ ಅವರು ಟ್ವಿಟರ್‌ನಲ್ಲಿ 2,438,228...
Date : Tuesday, 21-04-2015
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಐದು ದಿನಗಳ ಪ್ರವಾಸಕ್ಕಾಗಿ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಇಲ್ಲಿ ಅವರು ಐತಿಹಾಸಿಕ 1955 ಏಷ್ಯನ್-ಆಫ್ರಿಕನ್ ಕಾನ್ಫರೆನ್ಸ್‌ನ 60ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಐತಿಹಾಸಿ ಕಾನ್ಫರೆನ್ಸ್ ಶೀತಲ ಸಮರದ ಕಾಲದಲ್ಲಿ ಆಲಿಪ್ತ ಚಳುವಳಿಯನ್ನು ಸ್ಥಾಪಿಸಲು...