News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದೇಶಗಳಲ್ಲಿ ಭಾರತದ ಕಥೆ ಹೇಳಲು ಸಿದ್ಧವಾಗುತ್ತಿದೆ ಪ್ರಸಾರ ಭಾರತಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರಸಾರಕ ಪ್ರಸಾರ ಭಾರತಿಯು ಅವಳಿ ಕಾರ್ಯಕ್ರಮದ ಮೂಲಕ ಭಾರತದ ಕಥೆಯನ್ನು ಜಾಗತಿಕವಾಗಿ ಹೇಳಲು ಸಿದ್ಧವಾಗಿದೆ. ಡಿಡಿ ಇಂಡಿಯಾ ಟೆಲಿವಿಷನ್ ಚಾನೆಲ್ ಮತ್ತು ಸುದ್ದಿ ಪ್ರಸಾರ ಮಾಡುವ, ಟಿವಿ ಹಾಗೂ ರೇಡಿಯೊದಿಂದ ವಿಶೇಷ ವೈಶಿಷ್ಟ್ಯಗಳನ್ನು ಸಂಯೋಜಿಸುವ ಡಿಜಿಟಲ್ ಆ್ಯಪ್ ನ್ಯೂಸೊನೇರ್...

Read More

ಆಯುಷ್ಮಾನ್ ಯೋಜನೆಗೆ ದಕ್ಷಿಣ ಕೊರಿಯಾದ ತಂತ್ರಜ್ಞಾನ ಅಳವಡಿಸುವತ್ತ ಕೇಂದ್ರದ ಚಿತ್ತ

ನವದೆಹಲಿ: ಯುರೋಪ್ ಅಥವಾ ಯುಎಸ್ ಬದಲು ಪೂರ್ವ ಏಷ್ಯಾ ದೇಶಗಳಲ್ಲಿನ ಅಭಿವೃದ್ಧಿ ಮಾದರಿಗಳನ್ನು ಅಳವಡಿಸಿಕೊಳ್ಳುವತ್ತ ಮೋದಿ ಸರ್ಕಾರ ಹೆಚ್ಚಿನ ಗಮನವನ್ನು ಹರಿಸಿದೆ. ಈ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್­ಗೆ ದಕ್ಷಿಣ ಕೊರಿಯಾ ಆರೋಗ್ಯ ಯೋಜನೆಯ ಮಾದರಿಯನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಈಗಾಗಲೇ ಕೇಂದ್ರ...

Read More

ಬಾಂಗ್ಲಾದೇಶ, ದಕ್ಷಿಣ ಕೊರಿಯಾದಲ್ಲೂ ಪ್ರಸಾರವಾಗಲಿದೆ ಡಿಡಿ ಇಂಡಿಯಾ

ನವದೆಹಲಿ: ಡಿಡಿ ಇಂಡಿಯಾ ಇನ್ನು ಮುಂದೆ ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ್ಳಲ್ಲೂ ಲಭ್ಯವಾಗಲಿದೆ. ಈ ಬಗೆಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಎರಡೂ ದೇಶಗಳೊಂದಿಗೆ ಭಾರತ ಸಹಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದ ಬಿಟಿವಿ ವರ್ಲ್ಡ್ ಮತ್ತು ದಕ್ಷಿಣ ಕೊರಿಯಾದ ಕೆಬಿಎಸ್ ವರ್ಲ್ಡ್...

Read More

ಮೋದಿ ತ್ರಿರಾಷ್ಟ್ರ ಭೇಟಿ ಅಂತ್ಯ

ಸಿಯೋನ್: ಪ್ರಧಾನಿ ನರೇಂದ್ರ ಮೋದಿಯವರ ತ್ರಿರಾಷ್ಟ್ರ ಭೇಟಿ ಅಂತ್ಯಗೊಂಡಿದೆ. ಮಂಗಳವಾರ ಸಂಜೆ ಅವರು ದಕ್ಷಿಣ ಕೊರಿಯಾದ ಗಿಂಹೆ ಏರ್‌ಬೇಸ್ ಮೂಲಕ ಭಾರತಕ್ಕೆ ವಾಪಾಸ್ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಮೋದಿ ದಕ್ಷಿಣ ಕೊರಿಯಾದ ಅತಿಥಿ ಸತ್ಕಾರಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ‘ನಮ್ಮ ಬಾಂಧವ್ಯ...

Read More

ಭಾರತ ಎಂದೆಂದಿಗೂ ಸಮರ್ಥ ಭೂಮಿ: ಮೋದಿ

ಸಿಯೋಲ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಏಷ್ಯಾ ನಾಯಕತ್ವದ ಆರನೇ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅಲ್ಲಿನ ಅಧ್ಯಕ್ಷೆ ಪಾರ್ಕ್ ಗ್ಯುನ್ ಹೆ ಅವರೂ ಉಪಸ್ಥಿತರಿದ್ದರು. ‘ಭಾರತ ಎಂದಿಗೂ ಸಾಮರ್ಥ್ಯ ಹೊಂದಿರುವ ಭೂಮಿ, ನಮ್ಮ ಒಂದು...

Read More

ಹಲವು ಒಪ್ಪಂದಗಳಿಗೆ ದಕ್ಷಿಣ ಕೊರಿಯಾ-ಭಾರತ ಸಹಿ

ಸಿಯೋಲ್: ದಕ್ಷಿಣಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಅಧ್ಯಕ್ಷೆ ಪಾರ್ಕ್ ಗ್ಯುನ್ ಹೆ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಅಲ್ಲಿನ ಭಾರತೀಯ ಸಮುದಾಯ ಏರ್ಪಡಿಸಿದ ಔತನಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಕಳೆದ ಒಂದು ವರ್ಷದಿಂದ ಭಾರತವನ್ನು ನೋಡುವ...

Read More

Recent News

Back To Top