News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪತಂಜಲಿಯಿಂದ ನೂಡಲ್ಸ್ ಬಿಡುಗಡೆ !

ನವದೆಹಲಿ : ಬಾಬಾ ರಾಮ್‌ದೇವ್ ಅವರ ಪತಂಜಲಿ ಯೋಗ ಸಂಸ್ಥೆ ಈಗ ನೂಡಲ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ, ಇದು ಮ್ಯಾಗಿ ನೂಡಲ್ಸ್ ತರಹದ ಉತ್ಪನ್ನವಾಗಿದ್ದು ಆಯುರ್ವೇದಿಕ ಅಂಶಗಳಿಂದ ಕೂಡಿದೆ ಎಂದು ಹೇಳಲಾಗಿದೆ. ಇತ್ತೀಚಿಗೆ ಸೀಸದ ಅಂಶ ಅಧಿಕ ಹೊಂದಿರುವ...

Read More

ರಾಮ್‌ದೇವ್ ಸಹೋದರನ ಬಂಧನ

ಡೆಹ್ರಾಡೂನ್: ಹರಿದ್ವಾರದ ಪದಾರ್ತ ಪ್ರದೇಶದಲ್ಲಿರುವ ಪತಾಂಜಲಿ ಹರ್ಬಲ್ ಫುಡ್‌ಪಾರ್ಕ್ ಬಳಿ ಬುಧವಾರ ಬೆಳಿಗ್ಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯೋಗ ಗುರು ರಾಮ್‌ದೇವ್ ಬಾಬಾ ಅವರ ಸಹೋದರನನ್ನು ಗುರುವಾರ ಬಂಧಿಸಲಾಗಿದೆ. ಫುಡ್‌ಪಾರ್ಕ್‌ನಲ್ಲಿ ನಿನ್ನೆ ನಡೆದ ಘರ್ಷಣೆಯಲ್ಲಿ ನಿನ್ನೆ ಒರ್ವ ವ್ಯಕ್ತಿ ಮೃತಪಟ್ಟಿದ್ದ. ಈ...

Read More

ವಿಶ್ವವಿದ್ಯಾನಿಲಯ ಸ್ಥಾಪಿಸಲಿರುವ ರಾಮ್‌ದೇವ್ ಬಾಬಾ

ಚಂಡೀಗಢ: ಹರಿಯಾಣದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆಯ ಬಗ್ಗೆ ಯೋಗಗುರು ರಾಮ್‌ದೇವ್ ಬಾಬಾ ಅವರು ಘೋಷಣೆ ಮಾಡಿದ್ದಾರೆ. ಈ ವಿಶ್ವವಿದ್ಯಾನಿಲಯದ ನಿಯಂತ್ರಣವನ್ನು ಹರಿದ್ವಾರ ಮೂಲದ ಪತಂಜಲಿ ಯೋಗಪೀಠ ತೆಗೆದುಕೊಳ್ಳಲಿದೆ. ಹರಿಯಾಣದ ಬಿಜೆಪಿ ಸರ್ಕಾರ ಕುರುಕ್ಷೇತ್ರದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡುವ ಬಗ್ಗೆ ಇಂದು...

Read More

ರಾಮ್‌ದೇವ್ ಔಷಧಿಗೆ ನಿಷೇಧ ಹೇರಿದ ಮಧ್ಯಪ್ರದೇಶ

ಭೋಪಾಲ್: ಯೋಗಗುರು ಬಾಬಾ ರಾಮ್‌ದೇವ್ ಅವರ ವಿವಾದಿತ ಬಂಜೆತನ ನಿವಾರಕ ‘ದಿವ್ಯ ಪುತ್ರಜೀವಕ್ ಬೀಜ’ ಔಷಧಿಗೆ ಮಧ್ಯಪ್ರದೇಶ ಸರ್ಕಾರ ನಿಷೇಧ ಹೇರಿದೆ. ಈ ಔಷಧಿಯ ಹೆಸರನ್ನು ಬದಲಾಯಿಸಿದರೆ ಮಾತ್ರ ಇದರ ಮಾರಾಟಕ್ಕೆ ಅವಕಾಶ ನೀಡುವುದಾಗಿ ಪತಂಜಲಿ ಯೋಗಪೀಠಕ್ಕೆ ಶಿವರಾಜ್ ಸಿಂಗ್ ಚೌವ್ಹಾಣ್...

Read More

ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ ರಾಮ್‌ದೇವ್ ಔಷಧ

ನವದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ ಅವರ ಒಡೆತನ ದಿವ್ಯ ಫಾರ್ಮಸಿ ತಯಾರಿಸುತ್ತಿರುವ ಬಂಜೆತನ ನಿವಾರಕ ‘ದಿವ್ಯ ಪುತ್ರ ಜೀವಕ್ ಬೀಜ’ ಔಷಧಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಗುರುವಾರ ಭಾರೀ ಗದ್ದಲ ಏರ್ಪಟ್ಟಿತು. ಜೆಡಿಯು ನಾಯಕ ಕೆಸಿ ತ್ಯಾಗಿ ಈ ಔಷಧದ ವಿಷಯವನ್ನು...

Read More

ಸಂಪುಟ ದರ್ಜೆ ಸ್ಥಾನ ನಿರಾಕರಿಸಿದ ರಾಮ್‌ದೇವ್

ಸೋನಿಪತ್: ಹರಿಯಾಣ ಸರ್ಕಾರದಿಂದ ಸಂಪುಟ ದರ್ಜೆಯ ಸ್ಥಾನಮಾನ ಪಡೆಯುವುದಕ್ಕೆ ಯೋಗಗುರು ಬಾಬಾ ರಾಮ್‌ದೇವ್ ನಿರಾಕರಿಸಿದ್ದಾರೆ. ಹರಿಯಾಣದ ಯೋಗ ಮತ್ತು ಆರ್ಯುವೇದ ರಾಯಭಾರಿಯಾಗಿ ರಾಮ್‌ದೇವ್ ಅವರನ್ನು ಅಲ್ಲಿನ ಸರ್ಕಾರ ನಿಯೋಜಿಸಿದೆ. ಹೀಗಾಗೀ ಅವರಿಗೆ ಸಂಪುಟ ದರ್ಜೆಯ ಸ್ಥಾನ ನೀಡಲು ಅದು ನಿರ್ಧರಿಸಿತ್ತು. ಇದೀಗ...

Read More

Recent News

Back To Top