News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಗವನ್ನು ಜೀವನದ ಅವಿಭಾಜ್ಯ ಭಾಗವನ್ನಾಗಿ ಮಾಡಿ ಎಂದು ಕರೆ ನೀಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಯೋಗದ ವಿವಿಧ ಆಸನಗಳ ಬಗ್ಗೆ ಮಾಹಿತಿಯನ್ನು ನೀಡುವ ವೀಡಿಯೋವನ್ನು ಆಗಾಗ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಕೂಡ ಅವರು ತ್ರಿಕೋನಾಸನದ ಭಂಗಿಯ ಮಾಹಿತಿಯ ವೀಡಿಯೋವೊಂದನ್ನು...

Read More

ವಿಶ್ವ ಪರಿಸರ ದಿನದಂದು ಭೂಮಿ ತಾಯಿಯ ಮಹತ್ವ ಸಾರಿದ ಮೋದಿ

ನವದೆಹಲಿ: ಸಕಲ ಜೀವರಾಶಿಗಳನ್ನು ತನ್ನೊಡಲಲ್ಲಿ ಪೋಷಣೆ ಮಾಡುತ್ತಿರುವ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ಆತನಿಗೆ ನೆನಪು ಮಾಡಿಕೊಡಲೆಂದೇ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ ‘ಬೀಟ್ಏರ್­ಪೊಲ್ಯುಷನ್’ ಎಂಬ ಘೋಷವಾಕ್ಯದೊಂದಿಗೆ...

Read More

ರೈತರ ಪ್ರಧಾನಿ ಮೋದಿ

ರೈತರ ಸಾಲಮನ್ನಾವನ್ನು ದೊಡ್ಡ ಸಾಧನೆ ಎಂದು ಭಾವಿಸಿ, ಅದನ್ನೇ ಬಂಡವಾಳ ಮಾಡಿಕೊಂಡ ಪಕ್ಷಗಳ ನಡುವೆ ನರೇಂದ್ರ ಮೋದಿಯವರು ಭಿನ್ನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲಮನ್ನಾ ಯೋಜನೆಯ ಆಗುಹೋಗುಗಳನ್ನು ವಿವರಿಸಿ, ಅದರಿಂದ ಹೊರೆ ಹೆಚ್ಚುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ ಎಂದವರು ಮೋದಿ. ವಿಶ್ವ ಬ್ಯಾಂಕ್‌ನಿಂದಲೋ, ವಿದೇಶಗಳಿಂದಲೋ...

Read More

ಮೋದಿ ಆಡಳಿತದಡಿಯಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ: ಇಕ್ಬಾಲ್ ಅನ್ಸಾರಿ

ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಎಂದು ಬಾಬ್ರಿ ಮಸೀದಿ ವಿವಾದದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. “ಮುಸ್ಲಿಮರು ಮೋದಿ ಆಡಳಿತದಡಿ ಸುರಕ್ಷತೆಯ ಭಾವದಲ್ಲಿದ್ದಾರೆ. ತಮ್ಮ ಧರ್ಮವನ್ನು ನಿರ್ಭೀತಿಯಿಂದ ಅನುಸರಿಸುತ್ತಿದ್ದಾರೆ” ಎಂದಿದ್ದಾರೆ. “ಮುಸ್ಲಿಮರು ಬಿಜೆಪಿಯೊಂದಿಗಿದ್ದಾರೆ ಮತ್ತು ಬಿಜೆಪಿ...

Read More

ಮೋದಿ ಬಂದಾಯ್ತು, ದೇಶ ಕಟ್ಟುವಲ್ಲಿ ನಮ್ಮ ಪಾತ್ರವೇನು ?

ನರೇಂದ್ರ ಮೋದಿಯವರು ಮತ್ತೊಮ್ಮೆ ಗೆದ್ದಾಯಿತು, ಪ್ರಮಾಣ ವಚನ ಸ್ವೀಕರಿಸಿಯೂ ಆಯಿತು. ಮತ ನೀಡಿ, ಗೆಲ್ಲಿಸಿದೊಡನೆ ಜವಾಬ್ದಾರಿ ಮುಗಿಯಿತೇ? ಯೋಚಿಸುವ ಸಮಯ. ಒಬ್ಬ ಆಟಗಾರ ಮಾತ್ರ ಆಡಿ, ತಂಡ ವಿಶ್ವಕಪ್ ಗೆದ್ದ ಉದಾಹರಣೆ ಇರಲು ಸಾಧ್ಯವೇ ಇಲ್ಲ. ಅದು ಸಾಮೂಹಿಕ ಪ್ರಯತ್ನದ ಮತ್ತು...

Read More

ಜೂನ್ 17 ರಿಂದ ಮೊದಲ ಸಂಸತ್ ಅಧಿವೇಶನ : ಜುಲೈ 5 ಕ್ಕೆ ಬಜೆಟ್ ಮಂಡನೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜೂನ್ 17 ರಂದು ಆರಂಭಗೊಳ್ಳಲಿದ್ದು, ಜುಲೈ 26 ಕ್ಕೆ ಅಂತ್ಯಗೊಳ್ಳಲಿದೆ ಎಂದು ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ. ಮೊದಲ ಸಂಸತ್ತು ಅಧಿವೇಶನದ ದಿನಾಂಕವನ್ನು ಶುಕ್ರವಾರ ಜರುಗಿದ ಮೊದಲ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿದೆ. ಫಲಿತಾಂಶ ಹೊರ ಬಿದ್ದು...

Read More

ಮೋದಿ ಸಂಪುಟದ ಮೊದಲ ನಿರ್ಧಾರದಲ್ಲಿ ಮೂರು ಭರವಸೆ ಈಡೇರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಏರುತ್ತಲೇ ದೇಶ ಕಾಯುವ ಯೋಧರಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಂಡಿದೆ. ಸೇನೆ, ಅರೆಸೇನಾ ಪಡೆ ಮತ್ತು ರೈಲ್ವೆ ರಕ್ಷಣಾ ದಳದ ಹುತಾತ್ಮ ಯೋಧರ ಅಥವಾ ನಿವೃತ್ತ ಯೋಧರ ಮಕ್ಕಳು ಮತ್ತು ವಿಧವೆಯರ ವಿದ್ಯಾಭ್ಯಾಸಕ್ಕಾಗಿ ರಾಷ್ಟ್ರೀಯ ರಕ್ಷಣಾ...

Read More

ನಿರ್ಮಲಾ ಸೀತಾರಾಮನ್: 48 ವರ್ಷಗಳ ಬಳಿಕ ವಿತ್ತ ಖಾತೆ ನಿರ್ವಹಿಸಲಿರುವ ಮಹಿಳೆ

ನವದೆಹಲಿ: ಈ ಹಿಂದೆ ನರೇಂದ್ರ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಎರಡನೆಯ ಅವಧಿಯ ಸರ್ಕಾರದಲ್ಲಿ ಹಣಕಾಸು ಖಾತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಮೂಲಕ 48 ವರ್ಷಗಳ ಬಳಿಕ ಮಹಿಳೆಯೊಬ್ಬರು ದೇಶದ ಹಣಕಾಸು ಖಾತೆಯನ್ನು ನಿರ್ವಹಣೆ ಮಾಡಲಿದ್ದಾರೆ. 1969 ರ...

Read More

ಕೊಟ್ಟ ಭರವಸೆಯಂತೆ ಜಲಶಕ್ತಿ ಖಾತೆ ರಚಿಸಿದ ಮೋದಿ

ನವದೆಹಲಿ: ಕೊಟ್ಟ ಭರವಸೆಯಂತೆ ಪ್ರಧಾನಿ ನರೇಂದ್ರ ಮೋದಿ ಜಲ ಶಕ್ತಿ ಖಾತೆಯನ್ನು ರಚನೆ ಮಾಡಿದ್ದಾರೆ. ದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲ ಶಕ್ತಿ ಖಾತೆಯನ್ನು ರಚನೆ ಮಾಡುತ್ತೇನೆ ಎಂದು ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ಅದರಂತೆ...

Read More

ಅಮಿತ್ ಶಾ ಸಂಪುಟ ಸೇರ್ಪಡೆಯಿಂದ ಸರ್ಕಾರಕ್ಕೆ ಸಿಗಲಿದೆ ಆನೆ ಬಲ

ನವದೆಹಲಿ: ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶವನ್ನು ತಿರುಗಿ ಪಕ್ಷವನ್ನು ಸಂಘಟಿಸಿದ ಚಾಣಾಕ್ಯ ಅಮಿತ್ ಶಾ ಅವರು ಈಗ ನರೇಂದ್ರ ಮೋದಿ ಸರ್ಕಾರದ ಸಂಪುಟ ಸಚಿವರಾಗಿದ್ದಾರೆ. ಅವರಿಗೆ ಉನ್ನತ ಖಾತೆ ಸಿಗುವ ನಿರೀಕ್ಷೆ ಎಲ್ಲರಲ್ಲೂ ಇದೆ. ಮೂರನೆಯವರಾಗಿ ಪ್ರಮಾಣವಚನವನ್ನು...

Read More

Recent News

Back To Top