News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಸಂಜೆ 5 ಗಂಟೆಗೆ ನೂತನ NDA ಸರ್ಕಾರದ ಮೊದಲ ಸಂಪುಟ ಸಭೆ

ನವದೆಹಲಿ: ಹೊಸದಾಗಿ ರಚನೆಗೊಂಡಿರುವ ಎನ್­ಡಿಎ ಸರ್ಕಾರದ ಮೊದಲ ಸಂಪುಟ ಸಭೆಯು ಶುಕ್ರವಾರ ಸಂಜೆ 5 ಗಂಟೆಗೆ ಜರುಗಲಿದೆ. ರಾಷ್ಟ್ರಪತಿ ಭವನದಲ್ಲಿ ಗುರುವಾರ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತು ಸಚಿವರುಗಳು ಪ್ರಮಾಣವಚನ ಸ್ವೀಕಾರ ಮಾಡಿದ ಮರುದಿನವೇ ಸಚಿವ ಸಂಪುಟ ಸಭೆಯನ್ನು ಏರ್ಪಡಿಸಲಾಗಿದೆ....

Read More

ಮೋದಿ 2.0 : ಕರ್ನಾಟಕಕ್ಕೆ ಒಲಿದ 3 ಸಚಿವ ಸ್ಥಾನಗಳು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕರ್ನಾಟಕದ ಮೂರು ಸಂಸದರಿಗೆ ಸ್ಥಾನ ದೊರಕಿದೆ. ರಾಜ್ಯ ಬಿಜೆಪಿ ಸಂಸದರಾದ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದ ಗೌಡ, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ...

Read More

ಮೋದಿ ಪ್ರಮಾಣವಚನ ರಾಷ್ಟ್ರಪತಿ ಭವನದಲ್ಲಿನ ಇದುವರೆಗಿನ ಅತಿ ದೊಡ್ಡ ಸಮಾರಂಭ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇದುವರೆಗಿನ ಅತಿ ದೊಡ್ಡ ಸಮಾರಂಭ ಇಂದು ಜರುಗಲಿದೆ. ಅದುವೇ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭ. ವಿದೇಶಿ ಗಣ್ಯರು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳು ಸೇರಿದಂತೆ ಸುಮಾರು 8,000 ಅತಿಥಿಗಳು ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ...

Read More

ಪ್ರಮಾಣವಚನ ಸ್ವೀಕಾರ ಹಿನ್ನಲೆ: ಗಾಂಧೀಜಿ, ಅಟಲ್ ಜೀ, ಹುತಾತ್ಮ ಯೋಧರಿಗೆ ಮೋದಿ ನಮನ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ 7 ಗಂಟೆಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಲಿದ್ದಾರೆ.  ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸುಮಾರು 8,000 ಅತಿಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಿವಿಧ ದೇಶದ ಗಣ್ಯರು, ವಿವಿಧ...

Read More

ನೂತನ ಸರ್ಕಾರದಲ್ಲಿ ನನಗೆ ಜವಾಬ್ದಾರಿ ಬೇಡ : ಮೋದಿಗೆ ಜೇಟ್ಲಿ ಮನವಿ

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದು, ನೂತನ ಸರ್ಕಾರದಲ್ಲಿ ತನಗೆ ಯಾವ ಜವಾಬ್ದಾರಿಯನ್ನೂ ನೀಡುವುದು ಬೇಡ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಅವರು ಈ ಮನವಿಯನ್ನು ಮಾಡಿಕೊಂಡಿದ್ದಾರೆ. ಈ...

Read More

ಮೋದಿಯನ್ನು ಹೊಗಳಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಕೇರಳ ಕಾಂಗ್ರೆಸ್ ಮುಖಂಡ

ತಿರುವನಂತಪುರಂ: ನರೇಂದ್ರ ಮೋದಿಯವರನ್ನು ಹೊಗಳಿರುವ ಕೇರಳದ ಮಾಜಿ ಕಾಂಗ್ರೆಸ್ ಶಾಸಕ ಎ.ಪಿ ಅಬ್ದುಲ್ಲಾಕುಟ್ಟಿ ಅವರು ಇದೀಗ ಕಾಂಗ್ರೆಸ್ ನಾಯಕತ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿಯವರು ‘ಗಾಂಧಿ ಮೌಲ್ಯ’ಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಅವರು ತಮ್ಮ ಫೇಸ್­ಬುಕ್ ಫೋಸ್ಟ್­ನಲ್ಲಿ ಹೇಳಿಕೊಂಡಿದ್ದರು. ಅಭಿವೃದ್ಧಿ ಅಜೆಂಡಾದೊಂದಿಗಿನ ಮುತ್ಸದ್ಧಿ ರಾಜಕಾರಣಿಯ ವಿಜಯ...

Read More

ಭಾರತೀಯರೇಕೆ ‘ಮತ್ತೊಮ್ಮೆ ಮೋದಿ’ಯನ್ನು ಆಯ್ಕೆ ಮಾಡಿದರು?

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 2019ರ ಮಹಾ ಚುನಾವಣೆಯಷ್ಟು ರೋಚಕತೆಯನ್ನು ಮೂಡಿಸಿದ ಚುನಾವಣೆ ಬೇರೆ ಇರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್­ಡಿಎಯನ್ನು ಮಟ್ಟಹಾಕಲು ಕಾಂಗ್ರೆಸ್, ಜೆ ಡಿ ಎಸ್, ಟಿ ಡಿ ಪಿ, ಆರ್ ಜೆ ಡಿ, ಎಸ್ ಪಿ, ಬಿ ಎಸ್...

Read More

ಸಂಪುಟ ಸದಸ್ಯರನ್ನು ಆರಿಸಲು ಸಭೆ ನಡೆಸಿದ ಮೋದಿ, ಶಾ

ನವದೆಹಲಿ: ನೂತನ ಸಂಪುಟ ಸಚಿವರನ್ನು ನೇಮಕಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮೂಲಗಳ ಪ್ರಕಾರ, ಸುಮಾರು 5 ಗಂಟೆಗಳವರೆಗೆ ಸಭೆ ಮುಂದುವರೆದಿದೆ. ಶಾ ಅವರು ಕೂಟ...

Read More

ಬಿಜೆಪಿಯ ಪ್ರಚಂಡ ಗೆಲುವಿನ ಕ್ರೆಡಿಟ್ ಯಾರಿಗೆ?

Success has got many fathers. But failure is an orphan (ಗೆಲುವಿಗೆ ಅನೇಕರು ತಂದೆ ತಾಯಿ. ಆದರೆ ಸೋಲು ಮಾತ್ರ ತಬ್ಬಲಿ). ಇದೊಂದು ಇಂಗ್ಲಿಷ್ ನಾಣ್ನುಡಿ. ಚುನಾವಣಾ ಫಲಿತಾಂಶದ ಸಂದರ್ಭದಲ್ಲಂತೂ ಈ ನಾಣ್ನುಡಿ ಹೆಚ್ಚು ಪ್ರಸ್ತುತ. ಭಾರತೀಯ ಜನತಾ...

Read More

ಫಲಿತಾಂಶ ದಿನದಂದು ಹುಟ್ಟಿದ ಮಗುವಿಗೆ ಮೋದಿ ಹೆಸರಿಟ್ಟ ಮುಸ್ಲಿಂ ಕುಟುಂಬ

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭೂತಪೂರ್ವ ವಿಜಯವನ್ನು ದಾಖಲಿಸಿರುವ ಹಿನ್ನಲೆಯಲ್ಲಿ, ಉತ್ತರಪ್ರದೇಶದ ಪರ್ಸಾಪುರ್ ಮಹ್ರಾರುರ್ ಗ್ರಾಮದ ವಝೀರ್ ಗಂಜ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗುವಿಗೆ ಮೋದಿಯವರ ಹೆಸರನ್ನಿಟ್ಟಿದೆ. ಗುರುವಾರ ಫಲಿತಾಂಶ ಪ್ರಕಟವಾದ ದಿನ ಮೈನಾಝ್ ಬೇಗಂ...

Read More

Recent News

Back To Top