News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಂಗ್ಲಾಗೆ ತೆರಳಿದ ಮೋದಿ: ಅಲ್ಲಿನ ರಾಷ್ಟ್ರೀಯ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ. ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಮುಜಿಬ್ ಬೋರ್ಶೋ ಸೇರಿದಂತೆ ಮೂರು ಮಹತ್ವದ ಘಟನೆಗಳ ಸ್ಮರಣಾರ್ಥ ಈ ಭೇಟಿ ನೀಡಲಾಗುತ್ತಿದೆ. ಭಾರತ ಮತ್ತು ಬಾಂಗ್ಲಾದೇಶದ...

Read More

2035 ರ ವೇಳೆಗೆ ಬಂದರು ಯೋಜನೆಗಳಿಗೆ $82 ಬಿಲಿಯನ್ ಹೂಡಿಕೆ ಮಾಡಲಿದೆ ಭಾರತ

ನವದೆಹಲಿ: 2035 ರ ವೇಳೆಗೆ ಭಾರತ 82 ಬಿಲಿಯನ್ ಡಾಲರ್‌ಗಳನ್ನು ಬಂದರು ಯೋಜನೆಗಳಿಗೆ ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆತ್ಮನಿರ್ಭರ ಭಾರತವನ್ನು ಸಾಧಿಸಲು ವಿವಿಧ ಸುಧಾರಣೆಗಳ ಮೂಲಕ ವಿಶ್ವ ದರ್ಜೆಯ ಕಡಲ ಮೂಲಸೌಕರ್ಯಗಳನ್ನು ರಚಿಸಲು  ಒತ್ತು ನೀಡಿರುವ...

Read More

‘ಪ್ರತಿಭೆಯ ಶಕ್ತಿಕೇಂದ್ರ’: ರಿಷಿ ಕಪೂರ್ ನಿಧನಕ್ಕೆ ಮೋದಿ ಸಂತಾಪ

ನವದೆಹಲಿ: ಬಾಲಿವುಡ್ ಚಿತ್ರರಂಗದ ದಿಗ್ಗಜ ನಟ ರಿಷಿ ಕಪೂರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಬಹುಮುಖ ವ್ಯಕ್ತಿತ್ವ, ಸದಾ ಹಸನ್ಮುಖಿ ಆಗಿದ್ದರು ರಿಷಿ ಕಪೂರ್. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ...

Read More

ಇಂದು 4 ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ ಮೋದಿ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಲ್ಕು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಎರಡು ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್, ಜರ್ಮನ್ ಚಾನ್ಸೆಲರ್...

Read More

ಟ್ರಂಪ್ ಮಧ್ಯಸ್ಥಿಕೆಗೆ ಮೋದಿ ಮನವಿ ಮಾಡಿರಲು ಸಾಧ್ಯವೇ ಇಲ್ಲ: ಶಶಿ ತರೂರ್

ನವದೆಹಲಿ: ಕಾಶ್ಮೀರದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನನಗೆ ಮನವಿ ಮಾಡಿಕೊಂಡಿದ್ದಾರೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಮೋದಿ ವಿರುದ್ಧದ ಅಸ್ತ್ರವಾಗಿ ಪ್ರಯೋಗಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ದೊಡ್ಡ...

Read More

ಹಾಲುಗಲ್ಲದ ಮಗು ಜೊತೆ ಮೋದಿ : ಫೋಟೋ ವೈರಲ್

ನವದೆಹಲಿ: ಪುಟಾಣಿ ಮಗುವಿನೊಂದಿಗೆ ಆಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಂಸತ್ತಿನಲ್ಲಿನ ಕಛೇರಿಯಲ್ಲಿ ಮಗು ಜೊತೆ ಅವರು ತುಸು ಕಾಲ ಕಳೆದಿದ್ದು, ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿದೆ....

Read More

ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ : ಚಂದ್ರಯಾನ-2 ಯಶಸ್ಸನ್ನು ಬಣ್ಣಿಸಿದ ಮೋದಿ

ನವದೆಹಲಿ: ಚಂದ್ರಯಾನ-2 ಯಶಸ್ವಿ ಉಡಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದು, ಭಾರತದ ಅಮೋಘ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣ ಇದೆಂದು ಬಣ್ಣಿಸಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಮೋದಿಯವರು, ಚಂದ್ರಯಾನ- 2  ಉಡಾವಣೆಯು ನಮ್ಮ ವಿಜ್ಞಾನಿಗಳ ಸಾಧನೆ ಮತ್ತು ವಿಜ್ಞಾನದ...

Read More

ಸೆ. 9 ರಂದು ಮೋದಿ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ ಇಸ್ರೇಲ್ ಪ್ರಧಾನಿ ನೆತನ್ಯಾಹು

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೆಪ್ಟೆಂಬರ್ 9 ರಂದು ಭಾರತಕ್ಕೆ ಒಂದು ದಿನದ ಭೇಟಿ ನೀಡಲಿದ್ದು, ತಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ. “ಇಸ್ರೇಲಿ ಪ್ರಧಾನಿ ಸೆಪ್ಟೆಂಬರ್ 9 ರಂದು ಕೆಲವೇ ಗಂಟೆಗಳ ಭೇಟಿಗಾಗಿ ಭಾರತಕ್ಕೆ...

Read More

2025ರ ವೇಳೆಗೆ ಜಪಾನ್­ನನ್ನು ಹಿಂದಿಕ್ಕಿ ವಿಶ್ವದ 3ನೇ ಅತೀದೊಡ್ಡ ಆರ್ಥಿಕತೆಯಾಗಲಿದೆ ಭಾರತ

ನವದೆಹಲಿ: ಈ ವರ್ಷ ಭಾರತವು ಯುಕೆಯನ್ನು ಹಿಂದಿಕ್ಕೆ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಮತ್ತು 2025ರ ವೇಳೆಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು IHS Markit ತನ್ನ ವರದಿಯಲ್ಲಿ ತಿಳಿಸಿದೆ. 2019 ರ ಮೇ...

Read More

ಮೋದಿಯನ್ನು ಭೇಟಿಯಾದ ಗುಜರಾತಿ ಜನಪದ ಗಾಯಕಿ, ಹಾಡು ಅರ್ಪಣೆ

ನವದೆಹಲಿ: ಗುಜರಾತಿನ ಜನಪದ ಗಾಯಕಿ ಗೀತಾ ರಾಬರಿ ಅವರು ಸಂಸತ್ತಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಬಳಿಕ ಮೋದಿಗಾಗಿ ಹಾಡೊಂದನ್ನೂ ಅರ್ಪಣೆ ಮಾಡಿದ್ದಾರೆ. ಆಕೆ ಕಾಡಿನಲ್ಲಿ ವಾಸಿಸುವ ಮಾಲ್ಧರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮೋದಿಯಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಪೋಸ್ಟ್...

Read More

Recent News

Back To Top