Date : Wednesday, 10-07-2019
ಮಕ್ಕಳ ಬೆಳವಣಿಗೆಯಲ್ಲಿ ಮಹತ್ವ ಪಾತ್ರವನ್ನು ವಹಿಸುವ ಹಸಿರು ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಮನೆಗಳಲ್ಲಿ ಎಷ್ಟೇ ಒತ್ತಾಯ ಮಾಡಿದರೂ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಸುಲಭದ ಮಾತಾಗಿರುವುದಿಲ್ಲ. ಆದರೆ ಹಸಿರು ತರಕಾರಿ ತಿನ್ನುವ ಹವ್ಯಾಸ ಮಕ್ಕಳಿಗೆ ಶಾಲೆಯಲ್ಲೇ...
Date : Saturday, 15-06-2019
ಎಂಜಿನಿಯರ್ ಆಗುವುದು ಬಹುತೇಕ ಮಂದಿಯ ಕನಸಾಗಿರುತ್ತದೆ. ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವವನ್ನು ಈ ವೃತ್ತಿ ತಂದುಕೊಡುತ್ತದೆ ಎಂಬ ಅನಿಸಿಕೆ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಅದಕ್ಕಾಗಿಯೇ ಅದೆಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಎಂಜಿಯರ್ ಆಗು ಎಂದು ಒತ್ತಡ ಹಾಕುತ್ತಲೇ ಇರುತ್ತಾರೆ. ಇನ್ನು...
Date : Wednesday, 22-05-2019
ತಿರುವನಂತಪುರಂ: ಕೇರಳ ಜೈವ ಕರ್ಷಕ ಸಮಿತಿ (ಕೇರಳ ಸಾವಯವ ಕೃಷಿಕರ ಸಮಿತಿ)ಯು ದಕ್ಷಿಣ ಕೊರಿಯಾದ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್ ಮೂವ್ಮೆಂಟ್ (IFOAM) ಏಷ್ಯಾ, ಚೀನಾ ಮೂಲದ ಕ್ಸಿಚಾಂಗ್ ಮುನ್ಸಿಪಲ್ ಕೋರ್ಪೋರೇಶನ್ ಸಹಯೋಗದೊಂದಿಗೆ ನೀಡುವ ಆರ್ಗ್ಯಾನಿಕ್ ಮೆಡಲ್ಗೆ ಭಾಜನವಾಗಿದೆ. ಮೇ 30ರಂದು ...
Date : Wednesday, 15-05-2019
ಕೃಷಿಯಲ್ಲಿ ಕೀಟನಾಶಕಗಳನ್ನು, ಅಪಾಯಕಾರಿ ರಸಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ದುಷ್ಪರಿಣಾಮಗಳು ಬೀರುತ್ತಿವೆ. ಈ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡ ಒರಿಸ್ಸಾದ ಶಿಕ್ಷಕರೊಬ್ಬರು ಕಳೆದ ಎರಡು ದಶಕಗಳಿಂದ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ರಾಸಾಯನಿಕ ಮುಕ್ತವಾದ ಭತ್ತವನ್ನು ಬೆಳೆಯುತ್ತಿದ್ದಾರೆ....