News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಫೆ. 21 ರಂದು ಕೇರಳ ಬಿಜೆಪಿ ʼವಿಜಯ ಯಾತ್ರೆʼಗೆ ಚಾಲನೆ ನೀಡಲಿದ್ದಾರೆ ಯೋಗಿ ಆದಿತ್ಯನಾಥ

ನವದೆಹಲಿ: ಬಿಜೆಪಿಯ ‘ವಿಜಯ ಯಾತ್ರೆ’ ಫೆಬ್ರವರಿ 21 ರಂದು ಕೇರಳದ ಕಾಸರಗೋಡ್‌ನಿಂದ ಪ್ರಾರಂಭವಾಗಲಿದ್ದು, ಮಾರ್ಚ್ ಮೊದಲ ವಾರದಲ್ಲಿ ತಿರುವನಂತಪುರದಲ್ಲಿ ಮುಕ್ತಾಯಗೊಳ್ಳಲಿದೆ. ಚುನಾವಣೆಗೂ ಮುಂಚಿತವಾಗಿ ಕೇರಳದಲ್ಲಿ ವಿಜಯ ಯಾತ್ರೆ ಆರಂಭಿಸುವ ಮೂಲಕ ಈ ಪ್ರದೇಶದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿಯ...

Read More

ನಾಳೆ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ ಮೋದಿ

‌ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಚೆನ್ನೈಗೆ ಒಂದು ದಿನದ ಭೇಟಿಗಾಗಿ ಆಗಮಿಸಲಿದ್ದಾರೆ. 3770 ಕೋಟಿ ವೆಚ್ಚದ ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತವನ್ನು ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ಅವರು ಹಲವಾರು ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ...

Read More

ತನ್ನ ಮೊದಲ ಮಾನವ ಹಾಲು ಬ್ಯಾಂಕ್ ತೆರೆಯಲಿದೆ ಕೇರಳ

ತಿರುವನಂತಪುರಂ: ಕೇರಳ ತನ್ನ ಮೊದಲ ಮಾನವ ಹಾಲಿನ ಬ್ಯಾಂಕ್ ಅನ್ನು ಶುಕ್ರವಾರ ಪಡೆಯಲಿದೆ. ಈ ಅತ್ಯಾಧುನಿಕ ಸೌಲಭ್ಯವನ್ನು ಅಲ್ಲಿನ ಆರೋಗ್ಯ ಸಚಿವೆ ಕೆ ಕೆ ಶೈಲಾಜಾ ಅವರು ಕೊಚ್ಚಿಯ ಸರ್ಕಾರಿ ಸ್ವಾಮ್ಯದ ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ಉದ್ಘಾಟಿಸಲಿದ್ದಾರೆ. ಈ ಸೌಲಭ್ಯವು ನವಜಾತ...

Read More

ಅತೀ ಹೆಚ್ಚು ಕೊರೋನಾ ಇರುವ ಕೇರಳ, ಮಹಾರಾಷ್ಟ್ರಕ್ಕೆ ತಜ್ಞರ ತಂಡ ಕಳುಹಿಸಲಿದೆ ಕೇಂದ್ರ

ನವದೆಹಲಿ: ಕೋವಿಡ್ 19 ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ರೂಪಿಸುವಲ್ಲಿ ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸಲು ಕೇರಳ ಮತ್ತು ಮಹಾರಾಷ್ಟ್ರಕ್ಕೆ ಎರಡು ಉನ್ನತ ಮಟ್ಟದ ತಂಡಗಳನ್ನು ನಿಯೋಜಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಣೆಯಲ್ಲಿ...

Read More

ಕೇರಳದ ಕೊಟ್ಟೂರಿನಲ್ಲಿ ನಿರ್ಮಾಣವಾಗುತ್ತಿದೆ ದೇಶದ ಮೊದಲ ಆನೆ ಪುನರ್ವಸತಿ ಕೇಂದ್ರ

ತಿರುವನಂತಪುರಂ: ಕೇರಳ ಸರ್ಕಾರವು ದೇಶದ ಮೊತ್ತ ಮೊದಲ ಆನೆ ಪುನರ್ವಸತಿ ಕೇಂದ್ರವನ್ನು ತನ್ನ ರಾಜ್ಯ ರಾಜಧಾನಿ ತಿರುವನಂತಪುರಂ ಬಳಿಯ ಪರಿಸರ ಪ್ರವಾಸೋದ್ಯಮ ಗ್ರಾಮವಾದ ಕೊಟ್ಟೂರಿನಲ್ಲಿ ನಿರ್ಮಾಣ ಮಾಡುತ್ತಿದೆ. 105 ಕೋಟಿ ರೂ.ಗಳ ಯೋಜನೆಯ ಇದಾಗಿದ್ದು, ಇದರ ಮೊದಲ ಹಂತ ಕಾಮಗಾರಿಗೆ ಕಳೆದ ತಿಂಗಳು...

Read More

ಆಶ್ರಯ ಮನೆಯಲ್ಲಿನ ಬಾಲಕರ ಮೇಲೆ ಅತ್ಯಾಚಾರ : ಕೇರಳದಲ್ಲಿ ಕ್ರೈಸ್ತ ಪಾದ್ರಿಯ ಬಂಧನ

ತಿರುವನಂತಪುರಂ: ಕೊಚ್ಚಿಯ ಆಶ್ರಯ ಮನೆಯಲ್ಲಿ ಅಪ್ರಾಪ್ತ ಬಾಲಕರನ್ನು ಅತ್ಯಾಚಾರಕ್ಕೀಡು ಮಾಡಿದ ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬನನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫಾದರ್ ಜಾರ್ಜ್ ಟಿಜೆ ಅಲಿಯಾಸ್ ಜೆರ್ರಿ ಬಂಧಿತ ಪಾದ್ರಿಯಾಗಿದ್ದಾನೆ. ಡಯಾಸಿಸ್ ಆಫ್ ಕೊಚ್ಚಿನ್ ವತಿಯಿಂದ ನಡೆಸಲ್ಪಡುತ್ತಿದ್ದ ಆಶ್ರಯ ಮನೆಯ ನಿರ್ದೇಶಕನಾಗಿ ಈತ...

Read More

ಯೋಗ ಮಾಡುವಾಗ ಮಂತ್ರ ಪಠಣೆ, ಮೂರ್ತಿ ಪೂಜೆ ಸಲ್ಲದು: ಕ್ರಿಶ್ಚಿಯನ್ನರಿಗೆ ಕೇರಳ ಕ್ಯಾಥೋಲಿಕ್ ಮಂಡಳಿಯ ಸೂಚನೆ

ತಿರುವನಂತಪುರ: ಯೋಗ ದಿನಾಚರಣೆ ನಡೆದು ಒಂದು ವಾರಗಳ ಬಳಿಕ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಸಿಬಿಸಿ) 27 ಪುಟಗಳ ನಿರ್ದೇಶನವೊಂದನ್ನು ಜಾರಿಗೊಳಿಸಿದ್ದು, ಯೋಗ ಮಾಡುವ ಎಲ್ಲಾ ಕ್ರಿಶ್ಚಿಯನ್ನರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದೆ. ಮಲಯಾಳಂನಲ್ಲಿ ಈ ನಿರ್ದೇಶನಗಳಿದ್ದು, ವೆಬ್­ಸೈಟಿನಲ್ಲಿ ಪೋಸ್ಟ್ ಮಾಡಲಾಗಿದೆ....

Read More

ನೀತಿ ಆಯೋಗದ ಆರೋಗ್ಯಪೂರ್ಣ ರಾಜ್ಯಗಳ ಪಟ್ಟಿ : ಕೇರಳಕ್ಕೆ ಮೊದಲ ಸ್ಥಾನ, ಬಿಹಾರಕ್ಕೆ ಕೊನೆಯ ಸ್ಥಾನ

ನವದೆಹಲಿ: ನೀತಿ ಆಯೋಗದ ಆರೋಗ್ಯ ಪೂರ್ಣ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬಿಹಾರ ಮತ್ತು ಉತ್ತರಪ್ರದೇಶಗಳು ಪಟ್ಟಿಯಲ್ಲಿ ಅತೀ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆ. ‘ಆರೋಗ್ಯಪೂರ್ಣ ರಾಜ್ಯಗಳು, ಪ್ರಗತಿಪೂರ್ಣ ಭಾರತ” ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಇಂದು...

Read More

ಶೀಘ್ರದಲ್ಲೇ ಕೇರಳದಲ್ಲಿ ಕಾರ್ಯಾರಂಭ ಮಾಡಲಿದೆ ಸೌರಶಕ್ತಿ ಚಾಲಿತ ಕ್ರೂಸ್ ಹಡಗು

ತಿರುವನಂತಪುರಂ: 2016 ರಲ್ಲಿ ದೇಶದ ಮೊದಲ ಸೌರ ದೋಣಿಯನ್ನು ಆರಂಭಿಸಿದ ಕೇರಳ, ಇದೀಗ ಸೌರಶಕ್ತಿ ಚಾಲಿತ ಕ್ರೂಸ್ ಹಡಗನ್ನು ಹೊಂದಲು ಸಜ್ಜಾಗಿದೆ. 2019ರ  ಡಿಸೆಂಬರ್ ವೇಳೆಗೆ ಸೌರಶಕ್ತಿ ಚಾಲಿತ ಕ್ರೂಸ್ ಹಡಗು ಕೇರಳದ ಅಲಪ್ಪುಝದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ದಿ ಹಿಂದೂ ವರದಿ ಮಾಡಿದೆ....

Read More

ಕೇರಳ ವಾರಣಾಸಿಯಷ್ಟೇ ನನಗೆ ಹತ್ತಿರ: ಮೋದಿ

ಗುರುವಾಯೂರು: ಕೇರಳದ ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಾವರೆಯಲ್ಲಿ ತುಲಾಭಾರ ಸೇವೆಯನ್ನು ನೆರವೇರಿಸಿದರು. ಬಳಿಕ ಕಮಲದ ಹೂವುಗಳನ್ನು ದೇವರಿಗೆ ಸಮರ್ಪಿಸಲಾಯಿತು. ‘ಗುರುವಾಯೂರು ದೇವಸ್ಥಾನ ದೈವೀಕ ಮತ್ತು ಭವ್ಯವಾಗಿದೆ. ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ದೇಗುದಲ್ಲಿ ಪ್ರಾರ್ಥನೆ ಸಲ್ಲಿಸಿದೆ’ ಎಂದು ...

Read More

Recent News

Back To Top