News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಇಸಿಸ್ ಉಗ್ರರಿಗೆ ವಿಷಪ್ರಾಶನ?

ಮೋಸುಲ್; ರಂಜಾನ್ ಉಪವಾಸದ ಹಿನ್ನಲೆಯಲ್ಲಿ ಇಫ್ತಾರ್‌ನಲ್ಲಿ ಪಾಲ್ಗೊಂಡಿದ್ದ 45 ಮಂದಿ ಇಸಿಸ್ ಉಗ್ರರು ಊಟ ಮಾಡಿದ ಕೆಲವೇ ನಿಮಿಷದಲ್ಲಿ ಅಸ್ವಸ್ಥರಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇವರು ತಿಂದಿದ್ದ ಆಹಾರದಲ್ಲಿ ವಿಷ ಇದ್ದ ಪರಿಣಾಮ ಇವರು ಮೃತರಾಗಿದ್ದಾರೆ ಎಂದು ಹೇಳಲಾಗಿದೆ....

Read More

ಇಸಿಸ್ ಕ್ರೌರ್ಯಕ್ಕೆ ಬಲಿಯಾದ ಪ್ರಾಚೀನ ಪ್ರತಿಮೆ

ಬೀರತ್: ಇರಾಕ್ ಮತ್ತು ಸಿರಿಯಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಇಸಿಸ್ ಉಗ್ರರು ಅಲ್ಲಿನ ಪ್ರಾಚೀನ ಅಮೂಲ್ಯ ಶಿಲ್ಪಕಲೆಗಳನ್ನು ನಾಶ ಮಾಡುತ್ತಿದ್ದಾರೆ. ಈಗಾಗಲೇ ಹಲವು ವಿಶ್ವ ಪಾರಂಪರಿಕ ತಾಣಗಳನ್ನು ಧ್ವಂಸ ಮಾಡಿರುವ ಅವರು ಇದೀಗ ಸಿರಿಯಾದ ಪಲ್‌ಮೈರಾ ನಗರದಲ್ಲಿದ್ದ ಪ್ರಸಿದ್ಧ ಸಿಂಹದ ಪ್ರತಿಮೆಯನ್ನು ಒಡೆದು...

Read More

ಇಸಿಸ್‌ನಿಂದ ನಾಣ್ಯ ಬಿಡುಗಡೆ!

ಬಾಗ್ದಾದ್; ಇರಾಕ್ ಮತ್ತು ಸಿರಿಯಾದಲ್ಲಿ ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರವನ್ನು ನಿರ್ಮಾಣ ಮಾಡುವ ಸಲುವಾಗಿ ಮಾನವೀಯತೆಯೇ ಮರೆತು ಕ್ರೂರ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಇಸಿಸ್ ಉಗ್ರರು ಇದೀಗ ತಮ್ಮದೇ ಆದ ನಾಣ್ಯಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಪ್ರಸ್ತುತ ಪ್ರಚಲಿತದಲ್ಲಿರುವ ಕರೆನ್ಸಿಗಳನ್ನು ಕಿತ್ತು ಹಾಕಿ...

Read More

ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗಿದೆಯೇ ಇಸಿಸ್ ನಂಟು?

ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಇತ್ತೀಚಿನ ದಿನಗಳಲ್ಲಿ ಇರಾಕ್, ಸಿರಿಯಾದ ಭಯಾನಕ ಉಗ್ರ ಸಂಘಟನೆ ಇಸಿಸ್‌ನತ್ತ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕಗಳು ಮೂಡುತ್ತಿವೆ. ಅಲ್ಲಿ ಪದೇ ಪದೇ ಹಾರುತ್ತಿರುವ ಇಸಿಸ್ ಧ್ವಜ ಈ ಆತಂಕಕ್ಕೆ ಮೂಲ ಕಾರಣ....

Read More

ಇಸಿಸ್ ಸೇರಿದ್ದಾರೆ 11 ಭಾರತೀಯ ಯುವಕರು

ನವದೆಹಲಿ: ಭಾರತದ ಒಟ್ಟು 11 ಮಂದಿ ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರತ್ಯೇಕ ಇಸ್ಲಾಮ್ ಸಾಮ್ರಾಜ್ಯ ಸ್ಥಾಪನೆಗಾಗಿ ಹೋರಾಡುತ್ತಿರುವ ಭಯಾನಕ ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ಸಂಗ್ರಹಿಸಿರುವ ಗುಪ್ತ ವರದಿಯಿಂದ ತಿಳಿದು ಬಂದಿದೆ. ಈ 11 ಮಂದಿಯಲ್ಲಿ ಆರು...

Read More

ಇಸಿಸ್ ಸೇರಲು ದೇಶದ ತೊರೆದ ಆಸ್ಟ್ರೇಲಿಯಾ ಯುವತಿಯರು

ಮೆಲ್ಬೋರ್ನ್: ಆಸ್ಟ್ರೇಲಿಯಾದ ಐದು ಯುವತಿಯರು ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ, ಅಲ್ಲದೇ ಮೆಲ್ಬೋರ್ನ್‌ನಲ್ಲಿ ಇವರಂತೆ ಅನೇಕ ಯುವತಿಯರು ಈಗಾಗಲೇ ಈ ಸಂಘಟನೆಯನ್ನು ಸೇರಲು ದೇಶ ತೊರೆದಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. 18ರಿಂದ 20 ವರ್ಷ ವಯಸ್ಸಿನ ಯುವತಿಯರು ತಮ್ಮ ಕುಟುಂಬದವರಿಗೆ...

Read More

ಇಸಿಸ್ ವಶದಲ್ಲಿರುವ ಪಲ್‌ಮೈರಾ ನಾಶವಾಗುವ ಭೀತಿ

ಡಮಾಸ್ಕಸ್: ಮಧ್ಯ ಸಿರಿಯಾದಲ್ಲಿನ ಪಾಲ್‌ಮೈರಾ ನಗರವನ್ನು ವಶಪಡಿಸಿಕೊಂಡಿರುವ ಇಸಿಸ್ ಉಗ್ರರು ಅಲ್ಲಿರುವ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಇದು ವಿಶ್ವ ಸಮುದಾಯದ ತೀವ್ರ ಕಳವಳಕ್ಕೆ ಕಾರಣವಾಗಿದೆ. ‘ಪಾಲ್‌ಮೈರಾ ಮಾನವ ನಾಗರಿಕತೆಯ ಜನ್ಮ ತಾಣವಾಗಿದ್ದು, ಅದು ಇಡೀ ಮನುಕುಲಕ್ಕೆ ಸೇರಿದ್ದಾಗಿದೆ....

Read More

ಇರಾಕ್‌ನಲ್ಲಿ ನಾಪತ್ತೆಯಾದ 39 ಭಾರತೀಯರು ಹತ್ಯೆಯಾಗಿದ್ದಾರೆ

ನವದೆಹಲಿ: ಇರಾಕ್‌ನಲ್ಲಿ ಕಳೆದ ಜೂನ್‌ನಲ್ಲಿ ನಾಪತ್ತೆಯಾಗಿದ್ದ 40 ಭಾರತೀಯರ ಪೈಕಿ 39 ಮಂದಿ ಹತ್ಯೆಯಾಗಿದ್ದಾರೆ. ಇವರನ್ನು ಇಸಿಸ್ ಉಗ್ರರು ಕೊಂದು ಹಾಕಿದ್ದಾರೆ ಎಂಬ ಮಾಹಿತಿಗಳು ದೊರೆತಿವೆ. ನಿರ್ಮಾಣ ಕಂಪನಿಯೊಂದರಲ್ಲಿ ಇರಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶಿಗಳು ಪ್ರಜೆಗಳು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ....

Read More

ಇಸಿಸ್ ಮುಖಂಡ ಬಾಗ್ದಾದಿ ಸಾವು?

ಟೆಹ್ರಾನ್: ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಮುಖಂಡ ಅಬು ಬಕ್ರ್ ಅಲ್ ಬಾಗ್ದಾದಿ ಮೃತನಾಗಿದ್ದಾನೆ ಎಂದು ರೇಡಿಯೋ ಇರಾನ್ ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಗ್ದಾದಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು ಎಂದು ಕಳೆದ ವಾರ ಗಾರ್ಡಿಯನ್ ಪತ್ರಿಕೆ...

Read More

ಐಎಸ್‌ಐಎಸ್ ಸೇರಿದ್ದ ಭಾರತೀಯ ಯುವಕನ ಸಾವು

ನವದೆಹಲಿ: ಐಎಸ್‌ಐಎಸ್ ಭಯೋತ್ಪಾದನ ಸಂಘಟನೆಯನ್ನು ಸೇರಲು ಮಹಾರಾಷ್ಟ್ರದಿಂದ ಇರಾಕ್‌ಗೆ ತೆರಳಿದ್ದ ಭಾರತದ ಯುವಕ ಸಿರಿಯಾದಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಐಎಸ್‌ಐಎಸ್ ಟ್ವಿಟರ್ ಮಹಾರಾಷ್ಟ್ರದ ಯುವಕ ಅಬ್ದುಲ್ ರೆಹಮಾನ್ ಮೃತಪಟ್ಟಿರುವುದನ್ನು ಸ್ಪಷ್ಟಪಡಿಸಿದೆ. ಅಲ್ಲದೇ ಐಎಸ್‌ಐಎಸ್ ಸೇರಿ ಮೃತಪಟ್ಟಿರುವ ಭಾರತದ ೩ನೇ ಯುವಕ...

Read More

Recent News

Back To Top