News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕರ್ನಲ್ ನೀಲಕಂಠನ್ ಜಯಚಂದ್ರನ್ ಜೀವನಗಾಥೆ ಯುವಮನಗಳಿಗೆ ಸ್ಫೂರ್ತಿ

“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂದರೆ ತಾಯಿ ಮತ್ತು ಮಾತೃಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂದು. ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ಹೊರುವ ಭೂಮಿಯ ಋಣವನ್ನು ತೀರಿಸುವುದು ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನಾವು ಮಾತು ಬಾರದ ಮಗುವೂ...

Read More

ರಾಮ ಸೇತು ಮುರಿದ ಕಥೆ

“ಚಂದನ್ ಹೇ ಐಸ್ ದೇಶ್ ಕಿ ಮಾಟಿ, ತಪೋ ಭೂಮಿ ಹರ್ ಗ್ರಾಮ್ ಹೇ. ಹರ್ ಬಾಲಾ ದೇವೀಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ್ ಹೇ”ಪ್ರಸಿದ್ಧ ಗೀತೆಯೊಂದರ ಸಾಲುಗಳಿವು. ಪ್ರಭು ಶ್ರೀರಾಮಚಂದ್ರನು ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲೂ ಅದು ಯಾವ ರೀತಿಯಲ್ಲಿ...

Read More

ನಮ್ಮ ಬೆಳವಣಿಗೆಗೆ ಸಹಕರಿಸಿದವರು, ನಮ್ಮನ್ನಗಲಿ ನಡೆದಿಹರು

ಪ್ರತಿದಿನದ ಗಣನೆ ಮಾಡ್ತಾ ಹೋದರೆ ಕೆಲವರು ಹುಟ್ಟಿದ ದಿನ, ಕೆಲವರು ತೀರಿದ ದಿನ, ಕೆಲವರ ಮನದಲ್ಲಿ ಸಂತೋಷ, ಕೆಲವರ ಮನದಲ್ಲಿ ಸಂತಾಪ, ಜಗತ್ತು ಸುಖದುಃಖಗಳ ಭಾವದ ಸಮತೆಯನ್ನ ಬೇರೆ ಬೇರೆಯವರ ಭಾವಗಳಜೊತೆಗೂ ಈ ಬಗೆಯಾಗಿ ಕಾಯ್ದುಕೊಳ್ಳುವ ಯೋಚನೆ ಇರಬಹುದೇನೋ ಎಂದು ಕೆಲವೊಮ್ಮ...

Read More

ನಾವೆಲ್ಲರೂ ಮರೆತೇ ಬಿಟ್ಟಿರುವ ಸಾಮಾಜಿಕ ಜವಾಬ್ದಾರಿ

ಕೊರೋನಾ ಲಸಿಕೆ ಬಿಡುಗಡೆಯಾಗಿ, ಇನ್ನೇನು ಜನಜೀವನ ಸಮಾಧಾನದ ಸ್ಥಿತಿ ತಲಪಿದೆ ಎನ್ನುವಾಗಲೇ ಕೊರೋನಾ ಎರಡನೇ ಅಲೆಯ ಅಟ್ಟಹಾಸ ಶುರುವಾಗಿರುವುದು ಸರ್ಕಾರವೂ ಸೇರಿದಂತೆ ಎಲ್ಲರನ್ನೂ ಕಂಗೆಡಿಸಿದೆ. ಕೊರೋನಾ ಆರ್ಭಟ, ಲಾಕ್‌ಡೌನ್ ಕಾರಣಗಳಿಂದಾಗಿ ಆರ್ಥಿಕತೆ ಸಂಪೂರ್ಣ ಹಳ್ಳ ಹಿಡಿದಿತ್ತು. ಲಾಕ್‌ಡೌನ್ ತೆರವಿನ ಬಳಿಕ ಕೊಂಚ...

Read More

ರೈಲು, ರೈಲು ನಿಲ್ದಾಣಗಳಲ್ಲಿ ಮಾಸ್ಕ್‌ ಧರಿಸದಿದ್ದಲ್ಲಿ ರೂ. 500 ದಂಡ

ನವದೆಹಲಿ: ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯೂ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ಪ್ರಯಾಣ ಮತ್ತು ನಿಲ್ದಾಣಗಳಲ್ಲಿ ಮಾಸ್ಕ್‌ ಧರಿಸದೇ ಇದ್ದವರಿಗೆ 500 ರೂ. ದಂಡ ವಿಧಿಸಲು ನಿರ್ಧರಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಹಿಂದೆಯೇ ರೈಲ್ವೆ...

Read More

ಗೂಗಲ್‌ ಮ್ಯಾಪ್‌ನಲ್ಲಿ ಕೊರೋನಾ ಲಸಿಕಾ ಕೇಂದ್ರದ ಮಾಹಿತಿ ಲಭ್ಯ

ನವದೆಹಲಿ: ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಸೂಚಿಸಿರುವ ಬೆನ್ನಲ್ಲೇ, ಎಲ್ಲೆಲ್ಲಾ ಲಸಿಕೆ ಪಡೆಯಬಹುದು ಎಂಬ ಮಾಹಿತಿಗಳನ್ನು ತನ್ನ ಮ್ಯಾಪ್‌ನಲ್ಲಿ ದೊರೆಯುವಂತೆ ಮಾಡುವ ಕೆಲಸವನ್ನು ಗೂಗಲ್‌ ಮಾಡಿದೆ. ಗೂಗಲ್‌...

Read More

ಅಂಚೆ ಕಚೇರಿಯೊಳಗಿನ ವ್ಯವಹಾರವನ್ನು ಆನ್ಲೈನ್‌ನಲ್ಲಿ ನಿರ್ವಹಿಸುವುದು ಹೇಗೆ?, ಮಾಹಿತಿ ಇಲ್ಲಿದೆ

ಅಂಚೆ ಕಚೇರಿಯಲ್ಲಿ ಹಣ ಜಮೆ ಮಾಡುವುದು ಹಲವು ವಿಧಗಳಲ್ಲಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನಿಮ್ಮ ಹಣಕ್ಕೆ ಉತ್ತಮ ರಿಟರ್ನ್ಸ್‌ ಪಡೆಯುತ್ತೀರಿ ಮತ್ತು ನಿಮ್ಮ ಹಣ ಸುರಕ್ಷಿತವೂ ಹೌದು. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯುವುದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿ. ಈ...

Read More

ಸೈಕಲ್‌ ಸವಾರಿ ಮೂಲಕ ಎರಡು ಗಿನ್ನೆಸ್‌ ವಿಶ್ವ ದಾಖಲೆ ಬರೆದ ಸೇನಾಧಿಕಾರಿ

ನವದೆಹಲಿ: ಭಾರತೀಯ ಸೇನೆಯ ಲೆಫ್ಟನೆಂಟ್ ಕರ್ನಲ್‌ ಆಗಿರುವ ಭರತ್‌ ಪನ್ನು ಅವರು ತಮ್ಮ ಸೈಕಲ್‌ ಸವಾರಿ ಮೂಲಕ ಎರಡು ವಿಶ್ವ ದಾಖಲೆ ಬರೆದಿದ್ದಾರೆ. ಕಳೆದ ವರ್ಷ 2020 ರ ಅಕ್ಟೋಬರ್‌ 10 ರಂದು ಲೇಹ್‌ನಿಂದ ಮನಾಲಿಯ ದೂರವನ್ನು ( 472 ) ...

Read More

ಗಾಯಕ ಪಂಡಿತ ಕುಮಾರ ಗಂಧರ್ವರ ನೆನಪು

ಪ್ರಕೃತಿಯ ಪ್ರಶಾಂತವಾದ ವಾತಾವರಣ ಹೇಗೆ ಸಂತರನ್ನು ಆಧ್ಯಾತ್ಮಿಕ ಸಾಧನಾ ಪಥದತ್ತ ಪ್ರೇರೇಪಿಸುತ್ತದೋ ಹಾಗೆಯೇ ಇದು ಗಾಯಕರನ್ನು ಸಂಗೀತದತ್ತ ಆಕರ್ಷಿಸುತ್ತದೆ. ನಿಷ್ಕಲ್ಮಶವಾದ ಇಂತಹ ಪವಿತ್ರ ಭಜನೆಗಳತ್ತ ಆಕರ್ಷಿಸಿ ಹಾಡುಗಳನ್ನು ಹಾಡುವಂತೆ ಮಾಡಿದ್ದು, ಹಾಡುಗಾರರನ್ನು ಎತ್ತರಕ್ಕೆ ಕೊಂಡೊಯ್ದ ಪರಂಪರೆ ಭಾರತದಲ್ಲಿದೆ. ತಾನ್‌ಸೇನರ ಗಾಯನಕ್ಕೆ ಪುಷ್ಪವೃಷ್ಠಿ...

Read More

12 ವರ್ಷಗಳಿಂದ ಮಕ್ಕಳೇ ಬರೆದು ಸಂಪಾದಿಸುವ “ಮಕ್ಕಳ ಮಂದಾರ’’ ಉಚಿತ ಪತ್ರಿಕೆ ಹಂಚುವ ಶಿಕ್ಷಕ

ಪತ್ರಿಕೆಯೇ ಬಾರದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಮಕ್ಕಳೇ ಬರೆದ ಸೃಜನಶೀಲ ಬರಹಗಳಿಗೆ ವೇದಿಕೆಯಾಗಿ ಮಕ್ಕಳಿಂದಲೇ ವರದಿ ಬರೆಸಿ ಮಕ್ಕಳಿಂದಲೇ ಸಂಪಾದಿಸಿ 20 ಪುಟಗಳ ಕಲರ್ ಪತ್ರಿಕೆಯನ್ನು ಸ್ವಂತ ಖರ್ಚಿನಲ್ಲಿ 2008 ರಿಂದ ಪ್ರಕಟಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ...

Read More

Recent News

Back To Top