News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಶ್ಚಿಮ ಬಂಗಾಳ ಗಲಭೆ: ತನಿಖೆಗೆ ಸಮಿತಿ ರಚಿಸಿದ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವ ನಿಟ್ಟಿನಲ್ಲಿ ನಾಲ್ವರು ಸದಸ್ಯರ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯ ರಚನೆ ಮಾಡಿದೆ. ಚುನಾವಣೆ ಬಳಿಕದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುವುದರ ಜೊತೆಯಲ್ಲಿ, ಸ್ಥಳೀಯ ಪರಿಸ್ಥಿತಿ‌ಗಳ ಬಗೆಗೂ ಈ ಸಮಿತಿ...

Read More

ಶ್ರೀನಗರ ಎನ್‌ಕೌಂಟರ್ : 3 ಉಗ್ರರನ್ನು ಸಂಹರಿಸಿದ ಭಾರತೀಯ ಭದ್ರತಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಎನ್‌ಕೌಂಟರ್ ನಡೆದಿದ್ದು, ಇದರಲ್ಲಿ ಭಾರತೀಯ ಭದ್ರತಾ ಪಡೆಯ ಯೋಧರು ಮೂವರು ಉಗ್ರರನ್ನು ಸಂಹರಿಸಿದೆ. ದಕ್ಷಿಣ ಕಾಶ್ಮೀರ ಭಾಗದ ಕನಿಗಾಮ್ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಈ ಭಾಗದಲ್ಲಿ ಉಗ್ರರು...

Read More

ಆರೋಗ್ಯ‌ಪೂರ್ಣ ಮ್ಯಾಟ್ ತಯಾರಿಸಿ ಆತ್ಮನಿರ್ಭರ ಬದುಕಿಗೆ ಮುನ್ನುಡಿ ಬರೆದ ಅಸ್ಸಾಂ ಯುವತಿಯರು

ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತೆ ಪ್ರಕೃತಿಯತ್ತ ಹೊರಳುತ್ತಿದ್ದಾನೆ. ಪ್ರಾಕೃತಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸುವ ವಸ್ತುಗಳ ಅವಲಂಬನೆಯನ್ನು ಹೆಚ್ಚಿಸುವ ಮೂಲಕ, ನೈಸರ್ಗಿಕ ಸಂಪತ್ತಿಗೆ ಹಾನಿಯಾಗುವ ವಿಚಾರಗಳ ಮೇಲಿನ ತನ್ನ ಗಮನವನ್ನು ಕಡಿಮೆ ಮಾಡುತ್ತಿದ್ದಾನೆ. ಇದು ಹಲವು ಜನರಿಗೆ ಪ್ರಕೃತಿ ಸ್ನೇಹಿ...

Read More

ವಿದೇಶಗಳಿಂದ ಬಂದ ಕೊರೋನಾ ಪರಿಹಾರ ಸಾಮಗ್ರಿಗಳನ್ನು ರಾಜ್ಯಗಳಿಗೆ ಹಂಚಿದ ಕೇಂದ್ರ

ನವದೆಹಲಿ: ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ ನೆರವು ನೀಡಲು ವಿಶ್ವದ ಹಲವು ರಾಷ್ಟ ಗಳು ಮುಂದಾಗಿವೆ. ಅನೇಕ ದೇಶಗಳು ಪರಿಹಾರ ಸಾಮಗ್ರಿಗಳನ್ನು ಭಾರತಕ್ಕೆ ಕಳುಹಿಸಿವೆ. ಇವುಗಳನ್ನು ವಿವಿಧ ರಾಜ್ಯ‌ಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ...

Read More

ಕೋವಿಡ್: ಭಾರತಕ್ಕೆ 37 ಕೋಟಿ ರೂ ನೀಡಲಿದೆ ಸ್ಯಾಮ್‌ಸಂಗ್

ನವದೆಹಲಿ: ಕೋವಿಡ್ -19 ಎರಡನೇ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಸ್ಯಾಮ್‌ಸಂಗ್ ತನ್ನ ಕೊಡುಗೆಯಾಗಿ ಸುಮಾರು 37 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ. ವರದಿಯ ಪ್ರಕಾರ, ದಕ್ಷಿಣ ಕೊರಿಯಾದ ಟೆಕ್ ದೈತ್ಯನಾದ ಸ್ಯಾಮ್‌ಸಂಗ್ ನಾಗರಿಕ ಉಪಕ್ರಮಗಳ ಭಾಗವಾಗಿ...

Read More

ಭಾರತಕ್ಕೆ ಆಮ್ಲಜನಕ ಪೂರೈಸಲು ಹಣ ಸಂಗ್ರಹಿಸಿದ ಭಾರತೀಯ ಮೂಲದ ಅಮೆರಿಕನ್ ತ್ರಿವಳಿಗಳು

ವಾಷಿಂಗ್ಟನ್: ಭಾರತದಲ್ಲಿ ಕೊರೋನಾ ರೋಗಿಗಳಿಗೆ ಆಮ್ಲಜನಕ ಪೂರೈಸುವ ನಿಟ್ಟಿನಲ್ಲಿ ಭಾರತೀಯ ಮೂಲದ ಅಮೆರಿಕನ್ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ತ್ರಿವಳಿಗಳು 2.06 ಕೋಟಿ ರೂ. ಸಂಗ್ರಹಿಸಿ‌ದ್ದಾರೆ. ಲಿಟಲ್ ಮೆಂಟರ್ಸ್ ಸಂಘಟನೆ‌ಯ ಸ್ಥಾಪಕರಾಗಿರುವ 15 ವರ್ಷ ವಯಸ್ಸಿನ ಗಿಯಾ, ಕರೀನಾ, ಅರ್ಮನ್ ಎಂಬ...

Read More

ಆಟಗಾರರಿಗೆ ಕೋವಿಡ್: IPL ಪಂದ್ಯಗಳು ಸ್ಥಗಿತ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಆವೃತ್ತಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಸ್ಥಗಿತಗೊಳಿಸಿದೆ. ಹಲವಾರು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸುದ್ದಿ ಮಾಧ್ಯಮಗಳಿಗೆ ಈ...

Read More

ಕೋವಿಡ್ ನಿರ್ವಹಣೆಯಲ್ಲಿ ಸಶಸ್ತ್ರ ಪಡೆಗಳ ನೆರವಿನ ಸಿದ್ಧತೆ ಪರಾಮರ್ಶಿಸಿದ ಪ್ರಧಾನಿ

ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಂದು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ್ದರು. ಅವರಿಬ್ಬರೂ ಸಾಂಕ್ರಾಮಿಕದ ನಿರ್ವಹಣೆಗೆ ಸಶಸ್ತ್ರಪಡೆಗಳು ಮಾಡುತ್ತಿರುವ ಕಾರ್ಯಾಚರಣೆ ಮತ್ತು ಸಿದ್ಥತೆಯ ಪರಾಮರ್ಶೆ ನಡೆಸಿದರು. ಕಳೆದ 2 ವರ್ಷಗಳಲ್ಲಿ ನಿವೃತ್ತರಾಗಿರುವ ಅಥವಾ ಅವಧಿಗೆ ಮೊದಲೇ ನಿವೃತ್ತಿ ಪಡೆದಿರುವ...

Read More

ಮೇ, ಜೂನ್‌ ತಿಂಗಳಲ್ಲಿ ದೇಶದ ಬಡವರ್ಗಕ್ಕೆ ಉಚಿತ ಪಡಿತರ ನೀಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ಕೊರೋನಾ ಸೋಂಕಿನಿಂದಾಗಿ ಇಡೀ ದೇಶವೇ ಮತ್ತೊಮ್ಮೆ ನಲುಗಿ ಹೋಗಿದೆ. ಇಂತಹ ಸಂಕಷ್ಟದ ಅವಧಿಯಲ್ಲಿ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಜನತೆಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ಮೇ, ಜೂನ್‌ ತಿಂಗಳಿನಲ್ಲಿ ಉಚಿತ ಪಡಿತರ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರ ಬಡವರ ಕಲ್ಯಾಣಕ್ಕಾಗಿ,...

Read More

ಪುಸ್ತಕ: ‘ಒಂದು ಕಾಡಿನ ಪುಷ್ಪಕ ವಿಮಾನ’

ಈ ಪುಸ್ತಕ ಓದುಗರನ್ನು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ನಡುವೆ ಒಮ್ಮೆ ಪದಗಳ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ ಗಸ್ತು ಹೊಡೆಸುತ್ತದೆ. ಇದರಲ್ಲಿ ಮಳೆಯಲ್ಲಿ ಮೈತೊಳೆದು ನಿಂತ ಬೆಟ್ಟಗಳ ಹಸಿರಿನ ಆರ್ದತೆ ಇದೆ. ಚಳಿಗಾಲದಲ್ಲಿ ಬರಿಗಾಲಲ್ಲಿ ತರಗೆಲೆಗಳ ಮೇಲೆ ನಡೆದಾಡಿದ ಬೆಚ್ಚನೆಯ ಅನುಭವವಿದೆ....

Read More

Recent News

Back To Top