Date : Thursday, 08-04-2021
ತೈಲ ಪರಿಶೋಧನೆ, ಪ್ರವಾಹ ಮುನ್ಸೂಚನೆ ಮತ್ತು ಜೀನೋಮಿಕ್ಸ್ ಹಾಗೂ ಔಷಧ ಅನ್ವೇಷಣೆಯಂತಹ ಕ್ಷೇತ್ರಗಳಲ್ಲಿನ ಶೈಕ್ಷಣಿಕ, ಸಂಶೋಧಕರು, ಎಂ.ಎಸ್.ಎಂ.ಇ.ಗಳು ಮತ್ತು ನವೋದ್ಯಮಗಳ ಹೆಚ್ಚುತ್ತಿರುವ ಗಣಕೀಕೃತ ಬೇಡಿಕೆಗಳನ್ನು ಪೂರೈಕೆಯನ್ನು ಉತ್ತೇಜಿಸಲು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನ (ಎನ್.ಎಸ್.ಎಂ.)ದೊಂದಿಗೆ ಭಾರತವು ವೇಗವಾಗಿ ಪವರ್ ಕಂಪ್ಯೂಟಿಂಗ್‌ನಲ್ಲಿ ಮುಂದಾಳುವಾಗಿ...
Date : Wednesday, 07-04-2021
ನವದೆಹಲಿ: ಪರೀಕ್ಷೆಗಳ ಬಗ್ಗೆ ಯಾವುದೇ ರೀತಿಯ ಭಯ ಬೇಡ. ಭಯ, ಒತ್ತಡ ರಹಿತರಾಗಿ ಪರೀಕ್ಷೆ ಬರೆದಲ್ಲಿ ಉತ್ತಮ ಫಲಿತಾಂಶ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಜೊತೆಗೆ ನಡೆಸಿದ ʼಪರೀಕ್ಷಾ ಪೆ ಚರ್ಚಾʼ ಕಾರ್ಯಕ್ರಮದಲ್ಲಿ ಕಿವಿಮಾತು ಹೇಳಿದರು. ಜೀವನದಲ್ಲಿ...
Date : Wednesday, 07-04-2021
ನವದೆಹಲಿ: ಇಲ್ಲಿಯವರೆಗೆ ಕೊರೋನಾ ಲಸಿಕೆ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕಾವನ್ನು ಭಾರತ ಹಿಂದಕ್ಕೆ, ವಿಶ್ವದಲ್ಲಿ ಅತೀ ಕ್ಷಿಪ್ರಗತಿಯಲ್ಲಿ ಲಸಿಕೆ ನೀಡುವ ದೇಶವಾಗಿ ಹೊರ ಹೊಮ್ಮಿದೆ. ಈ ಮಹತ್ವದ ಬೆಳವಣಿಗೆಯ ಪ್ರಕಾರ, ಪ್ರತಿನಿತ್ಯ 30,93,861 ಕೋವಿಡ್ -19 ಲಸಿಕೆ ಗಳನ್ನು ನೀಡಲಾಗುತ್ತಿದೆ ಎಂದು ಆರೋಗ್ಯ...
Date : Wednesday, 07-04-2021
ರಾಜಾಸ್ಥಾನ: ಕೋಟಾದ ರೈತ ಶ್ರೀಕಿಶನ್ ಸುಮನ್ (55 ವರ್ಷ) ನಾವಿನ್ಯಪೂರ್ಣವಾದ ಮಾವಿನ ತಳಿಯನ್ನು ಸಂಶೋಧಿಸಿದ್ದು, ಸದಾಬಹರ್ ಎಂಬ ನಿಯಮಿತ ಮತ್ತು ಕುಬ್ಜ ತಳಿ ವರ್ಷವಿಡೀ ಹಣ್ಣು ಕೊಡುತ್ತದೆ. ಇದು ಸಾಮಾನ್ಯವಾಗಿ ಮಾವಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು ಮತ್ತು ಅತ್ಯಂತ ಪ್ರಮುಖ ಕಾಯಿಲೆಗಳ ನಿರೋಧಕವಾಗಿದೆ....
Date : Wednesday, 07-04-2021
ನವದೆಹಲಿ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳ ಮೇಲೆ ಹೊಂಚು ಹಾಕಿ ದಾಳಿ ನಡೆಸಿ 22 ಯೋಧರ ಸಾವಿಗೆ ಕಾರಣರಾದ ನಕ್ಸಲರು ಈಗ ತಮ್ಮ ಬೇಡಿಕೆ ಈಡೇರಿಸಲು ಮತ್ತೊಂದು ಬೇಡಿಕೆಯನ್ನು ಇರಿಸಿದ್ದಾರೆ. ಅಪಹರಿಸಲ್ಪಟ್ಟ ಯೋಧನನ್ನು ಬಿಡುಗಡೆಗೊಳಿಸಲು ಮಧ್ಯಸ್ಥಿಕೆ ಬೇಕು ಎಂಬ...
Date : Wednesday, 07-04-2021
ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7 ರಂದು “ವಿಶ್ವ ಆರೋಗ್ಯ ದಿನ” ಎಂದು ಆಚರಿಸುತ್ತದೆ. 1950 ಎಪ್ರಿಲ್ 7 ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ಯಾವುದಾದರೊಂದು ವಿಶೇಷ ದ್ಯೇಯವಾಕ್ಯ...
Date : Wednesday, 07-04-2021
ನವದೆಹಲಿ: 2020-21ನೇ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್‌ಬಿಐ) ಹರಿವಿನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಭಾರತೀಯ ಷೇರು ಮಾರುಕಟ್ಟೆಗಳಿಗೆ 2,74,034 ಕೋಟಿ ರೂ. ಹರಿದು ಬಂದಿದೆ. ಆ ಮೂಲಕ ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳ ಮೇಲೆ ವಿದೇಶಿ ಹೂಡಿಕೆದಾರರು ಇಟ್ಟಿರುವ ವಿಶ್ವಾಸ...
Date : Wednesday, 07-04-2021
ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಕೇಂದ್ರ ಸರ್ಕಾರ ನೌಕರರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಈ ಕುರಿತು ಇಂದು ಆದೇಶ...
Date : Wednesday, 07-04-2021
ಭೋಪಾಲ್: ಇನ್ನೂ ರೂಢಿಯಲ್ಲಿರುವ ರೈಲ್ವೆ ಹಳಿಗಳ ಮೇಲೆ ಬಿದ್ದಿರುವ ಮಾನವ ತ್ಯಾಜ್ಯವನ್ನು ಕೈಯಿಂದ ಸ್ವಚ್ಛ ಮಾಡುವ ಪದ್ಧತಿಯನ್ನು ಶೀಘ್ರವೇ ಸ್ವಯಂ ಚಾಲಿತ ರೈಲು ಹಳಿ ಮಲ ಸ್ವಚ್ಛತೆಯ ವಾಹನ ಬದಲಾಯಿಸಲಿದೆ. ದೇಶದಲ್ಲಿ 1993ರಿಂದ ಮಾನವರಿಂದ ಮಲ ಸ್ವಚ್ಛತೆಯನ್ನು ನಿಷೇಧಿಸಿದ್ದರೂ, ರೈಲು ಹಳಿಗಳ...
Date : Monday, 05-04-2021
ನವದೆಹಲಿ: ಒಪ್ಪಂದದ ಪ್ರಕಾರ ಭಾರತವು ಅಮೆರಿಕದಿಂದ ಎಂಎಚ್ -60 ಹೆಲಿಕಾಫ್ಟರ್ ಅನ್ನು ಖರೀದಿಸಿದ್ದು, ಇದರ ನಿರ್ವಹಣೆ ಕುರಿತು ಅಮೆರಿಕಾದ ಪೈಲಟ್‌ಗಳು ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ಭಾರತೀಯ ನೌಕಾಪಡೆಯ ಪೈಲಟ್‌ಗಳಿಗೆ ತರಬೇತಿ ನೀಡಲಿದ್ದಾರೆ. ಈ ಒಪ್ಪಂದವು 2020 ರಲ್ಲಿ ಭಾರತದ...