Date : Thursday, 27-05-2021
ಭಾರತದ ಅನೇಕ ಹಳ್ಳಿಗಳು ಕೊರೋನದ ಬಗ್ಗೆ ತಮ್ಮ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಒಗ್ಗಟ್ಟಿನಿಂದ ಕೊರೋನ ಗೆಲ್ಲುತ್ತಿರುವುದು ಉಳಿದ ಹಳ್ಳಿಗಳಿಗೆ ಮಾದರಿಯಾಗಿದೆ. ಭಾರತದ ಗ್ರಾಮೀಣ ಪ್ರದೇಶಗಳಿಗೆ ಕೊರೋನ ಅತಿ ವೇಗವಾಗಿ ಹರಾಡುತ್ತಿದೆ ಎನ್ನುವ ಸಂದರ್ಭದಲ್ಲಿ ಒಡಿಶಾದ ಗಂಜಾಂ ಜಿಲ್ಲೆಯ ಖಾಲಿಕೋಟೆ ಬ್ಲಾಕ್...
Date : Wednesday, 26-05-2021
ಅಂತರ್ಯಾನ ಎಂದರೆ ಆಂತರಿಕ ಪಯಣ, ನಮ್ಮನ್ನು ನಾವು ಅರಿಯುವ ಪರಿ. ಆ ಮೂಲಕ ಹೊಸ ಚೈತನ್ಯದೊಂದಿಗೆ ಸಾಧನೆಯ ಶಿಖರ ಏರುವ ದಾರ್ಶನಿಕ ತತ್ವಬೋಧೆಯನ್ನು ಭಾರತೀಯ ಸಂಸ್ಕೃತಿ ಕಲಿಸಿಕೊಡುತ್ತದೆ. ಹಿಂದೂಸ್ಥಾನ ಹಲವು ರೀತಿಯಲ್ಲಿ ಸಮೃದ್ಧ. ಭೌಗೋಳಿಕ, ಸಾಂಸ್ಕೃತಿಕ, ಸಾಹಿತಿಕ, ಪ್ರಾಕೃತಿಕವಾಗಿ ಸಮೃದ್ಧಿ ಒಂದೆಡೆಯಾದರೆ,...
Date : Monday, 24-05-2021
ಉತ್ತಮ ವಿಚಾರಗಳು ನಮಗೆ ಗೊತ್ತಿಲ್ಲದೆ ಎಷ್ಟು ಪ್ರಭಾವ ಬೀರಬಹುದು ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಇತ್ತೀಚೆಗೆ ನಾವು ನೋಡುತ್ತಿದ್ದೇವೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಜಿ ಅವರು ನಡೆಸಿಕೊಡುವ ಮನ್ ಕೀ ಬಾತ್ ಕಾರ್ಯಕ್ರಮ ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರುತ್ತಿದೆ. ಪ್ರಧಾನಿಯಾದ...
Date : Sunday, 23-05-2021
ಮೈಸೂರು: ಭಾರತದ ವಾಯುದಳದ ಮೊಟ್ಟ ಮೊದಲ ಫ್ಲೈಟ್ ಎಂಜಿನಿಯರ್ ಆಗಿ ಚಾಮರಾಜನಗರದ ಕೊಳ್ಳೇಗಾಲದ ಯುವತಿ ಆಶ್ರಿತಾ ವಿ ಒಲೆಟಿ ಆಯ್ಖೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆಶ್ರಿತಾ ಅವರು ಕೊಳ್ಳೇಗಾಲದ ಒ ವಿ ವೆಂಕಟೇಶ್ ಬಾಬು – ಒ ವಿ ವಾಣಿ...
Date : Sunday, 23-05-2021
ನವದೆಹಲಿ: ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ತುಳು ಚಲನಚಿತ್ರ ನ್ಯಾಷನಲ್ ಫಿಲ್ಮ್ ಅವಾರ್ಡ್‌ನ ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ತುಳು ಚಿತ್ರ ಎಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಚಲನಚಿತ್ರವು ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಸಮಾಜದ ನಿರ್ಧಿಷ್ಟ ವರ್ಗ ನಡೆಸಿದ ಭೂಮಿಗಾಗಿ ಹೋರಾಟದ...
Date : Thursday, 20-05-2021
ಕೂಡಿಯಾಟ್ಟಮ್ ಅಥವಾ ಕೂಟಿಯಾಟ್ಟಂ ಎಂದು ಕರೆಯಲ್ಪಡುವ ಕೇರಳದ ಒಂದು ಪಾರಂಪರಿಕ ಕಲಾ ಶೈಲಿಯು ಪುರಾತನ ಸಂಸ್ಕೃತ ನಾಟಕ ಮತ್ತು ಕೂತ್ತು ಎಂಬ ತಮಿಳು ಕಲೆಯ ಸಂಯೋಜಿತ ರೂಪವಾಗಿದೆ. ಈ ಕಲೆಯು ಸಾಂಪ್ರದಾಯಕವಾಗಿ ಕೇರಳದ ದೇವಾಲಯದ ಕೊತ್ತಮ್ಬಅಲಮ್ ಎಂಬ ರಂಗಭೂಮಿಯಲ್ಲಿ ಪ್ರದರ್ಶಿಸಲ್ಪಡುತ್ತಿತ್ತು ....
Date : Thursday, 20-05-2021
ನವದೆಹಲಿ: ದೇಶದ ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನ (ಡಿಡಿ)ವು ಬಿಬಿಸಿ ವರ್ಲ್ಡ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ವಾಹಿನಿಯನ್ನು ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ನಡೆಸುತ್ತಿದೆ. ಜಾಗತಿಕವಾಗಿ ಭಾರತದ ಕುರಿತಾದಂತೆ ಕೇಳಿ ಬರುವ ಟೀಕೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ಸಲುವಾಗಿ ಈ ವಾಹಿನಿಯನ್ನು ಆರಂಭ...
Date : Wednesday, 19-05-2021
ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಹರಡುವ ಸಾಧ್ಯತೆ ಇದ್ದು, ಇದಕ್ಕೆ ಲಸಿಕೆ ತೆಗೆದುಕೊಳ್ಳುವುದೇ ಸೂಕ್ತ ಪರಿಹಾರವಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸೂಚಿಸಿದೆ. ಈಗಾಗಲೇ ಕೊರೋನಾ ಎರಡನೇ ಅಲೆಗೆ ರಾಜ್ಯ ತತ್ತರಿಸಿದೆ. ಈ ನಡುವೆ ಮೂರನೇ ಅಲೆಯ ಭೀತಿಯೂ...
Date : Wednesday, 19-05-2021
ತಮ್ಮ ಪ್ರಾಣ ಮಾನ ಉಳಿಸುವಂತೆ ಕೈ ಮುಗಿದು ನಿಂತಿರುವ ನೂರಾರಾ ಜನ ಮಹಿಳೆಯರು, ಅಳುತ್ತಿರುವ ಎಳೆಯ ಮಕ್ಕಳು, ಗಾಯಗಳನ್ನು ತೋರಿಸುತ್ತಿರುವ ಪುರುಷರು ಇದು ಯಾವುದೋ ಯುದ್ಧ ಪೀಡಿತ ದೇಶದ ದೃಶ್ಯವಲ್ಲ. ನಮ್ಮದೇ ದೇಶದ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ರಾಜ್ಯಪಾಲರು ಗಲಭೆ ಪೀಡಿತ...
Date : Monday, 17-05-2021
ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ತನ್ನ ರಾಜ್ಯದ ಪೊಲೀಸ್ ಪಡೆಗಳಿಗೆ ಸಮರ್ಪಕ ಮತ್ತು ತ್ವರಿತ ಆರೋಗ್ಯ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಮೀಸಲು ಕೋವಿಡ್ ಆರೈಕೆ ಕೇಂದ್ರಗಳನ್ನು (ಸಿಸಿಸಿ) ಸ್ಥಾಪಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಪೊಲೀಸ್ ಪಡೆಗಳಿಗಾಗಿ...