Date : Friday, 28-05-2021
ನವದೆಹಲಿ: 2020-21ರ ಆರ್ಥಿಕ ವರ್ಷದಲ್ಲಿ ಭಾರತವು ತನ್ನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯಲ್ಲಿ ಅತ್ಯಧಿಕ ಹೆಚ್ಚಳ ಅಂದರೆ 81.72 ಬಿಲಿಯನ್ ಡಾಲರ್‌ಗಳಷ್ಟು ಒಳಹರಿವು ಕಂಡಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಒದಗಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ ಇದು ವರ್ಷದಿಂದ ವರ್ಷಕ್ಕೆ ಶೇಕಡಾ...
Date : Friday, 28-05-2021
ನವದೆಹಲಿ: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನೇರ ಲಾಭ ವರ್ಗಾವಣೆಯ ಮೂಲಕ ವಿದ್ಯಾರ್ಥಿಗಳಿಗೆ ವಿತ್ತೀಯ ನೆರವು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ಬಗೆಗಿನ ಪ್ರಸ್ತಾವನೆಯನ್ನು ಅಂಗೀಕರಿಸಿದ್ದು, ವಿಶೇಷ ಕಲ್ಯಾಣ ಕ್ರಮವಾಗಿ ವಿದ್ಯಾರ್ಥಿಗಳಿಗೆ...
Date : Friday, 28-05-2021
ನವದೆಹಲಿ: ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಆಂಟಿ ಕೋವಿಡ್ -19 ಔಷಧದ ಬೆಲೆಯನ್ನು ಡಾ. ರೆಡ್ಡೀಸ್ ನಿಗದಿಪಡಿಸಿದೆ. ಔಷಧದ ಪ್ರತಿ ಸಾಕೆಟ್‌ಗೆ 990 ರೂ.ದರ ನಿಗದಿಪಡಿಸಲಾಗಿದೆ. ಆದರೂ, ಆ‍್ಯಂಟಿ ಕೋವಿಡ್ -19 ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ...
Date : Friday, 28-05-2021
ದೇಶಪ್ರೇಮಕ್ಕೊಂದು ಅನ್ವರ್ಥ ನಾಮದಂತೆ ಬದುಕಿದವರು ಸಾವರ್ಕರ್. ಅವರು ಜನಿಸಿದ್ದು 1883 ರ ಮೇ 28 ರಂದು. ನಾಸಿಕ್ ನ ಭಗೂರಿನಲ್ಲಿ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ತಮ್ಮ ಚಿಕ್ಕ ವಯಸ್ಸಿನಲ್ಲೇ ದೇಶದ ಗುಲಾಮಿತನಕ್ಕೆ ಮರುಗಿದವರು, ಭೀಕರ ಕ್ಷಾಮ ಮತ್ತು ಪ್ಲೇಗ್ ರೋಗಕ್ಕೆ...
Date : Friday, 28-05-2021
ನವದೆಹಲಿ: ಮತ್ತೆ ಮೂರು ರಫೆಲ್ ಫೈಟರ್ ಜೆಟ್‌ಗಳು ಫ್ರಾನ್ಸ್ ನಿಂದ ಟೇಕಾಫ್ ಆಗಿ, ಭಾರತದ ಅಂಬಾಲ ವಾಯುನೆಲೆಗೆ ಬಂದಿಳಿದಿವೆ. ಈ ಮೂಲಕ ಭಾರತೀಯ ವಾಯುಸೇನೆಯ ಒಟ್ಟು ರಫೆಲ್ ಫೈಟರ್ ಜೆಟ್‌ಗಳ ಸಂಖ್ಯೆ 23 ಕ್ಕೆ ಏರಿದೆ. ಮೂರು ರಫೇಲ್ ಫೈಟರ್ ಜೆಟ್‌ಗಳು...
Date : Friday, 28-05-2021
ಗುವಾಹಟಿ: 1985 ರ ಅಸ್ಸಾಂ ಒಪ್ಪಂದದ ನಿಬಂಧನೆಗಳ ಪ್ರಕಾರ ಕಾರ್ಯರೂಪಕ್ಕೆ ಬಂದ ನುಮಾಲಿಘರ್ ರಿಫೈನರಿ (ಎನ್‌ಆರ್‌ಎಲ್) ತನ್ನ ಉತ್ಪಾದನಾ ಸಾಮರ್ಥ್ಯವನ್ನು ಈಗಿರುವ 3 ಮಿಲಿಯನ್ ಮೆಟ್ರಿಕ್ ಟನ್‌ಗಳಿಂದ (ಎಂಎಂಟಿ) 9 ಎಂಎಂಟಿಗೆ ಹೆಚ್ಚಿಸುತ್ತಿದೆ. ಇದರ ಜೊತೆಗೆ ಒಡಿಶಾದಿಂದ 6 ಎಂಎಂಟಿ ಕಚ್ಚಾ...
Date : Friday, 28-05-2021
ನವದೆಹಲಿ: ಮೇ 7 ರಂದು ಗರಿಷ್ಠ ಮಟ್ಟವನ್ನು ತಲುಪಿದ ನಂತರ ಕಳೆದ 20 ದಿನಗಳಿಂದ ಕೋವಿಡ್ -19 ನ ಹೊಸ ಪ್ರಕರಣಗಳು ದೇಶದಲ್ಲಿ ಸ್ಥಿರವಾಗಿ ಕುಸಿಯುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಗುರುವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ...
Date : Friday, 28-05-2021
ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೆ 20.54 ಕೋಟಿ ಕೋವಿಡ್-19 ಲಸಿಕೆ ಡೋಸ್ ಅನ್ನು ನೀಡಲಾಗಿದೆ. ಅಮೆರಿಕದ ಬಳಿಕ ಅತೀ ಹೆಚ್ಚು ಲಸಿಕೆ ನೀಡಿದ ದೇಶವಾಗಿ ಭಾರತ ಹೊರಹೊಮ್ಮಿದೆ. ವ್ಯಾಕ್ಸಿನೇಷನ್ ಡ್ರೈವ್‌ನ 132ನೇ ದಿನವಾದ ನಿನ್ನೆ ಸಂಜೆ 7 ರವರೆಗೆ 26.58 ಲಕ್ಷಕ್ಕೂ ಹೆಚ್ಚು...
Date : Friday, 28-05-2021
ನವದೆಹಲಿ: ಯಾಸ್ ಚಂಡಮಾರುತದಿಂದ ಉಂಟಾದ ಹಾನಿಗಳನ್ನು ಪರಿಶೀಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಪರಿಣಾಮವಾಗಿ ದೊಡ್ಡಮಟ್ಟದ ಹಾನಿಗಳು ಸಂಭವಿಸಿವೆ, ಇಲ್ಲಿ ಬೃಹತ್ ಪರಿಹಾರ...
Date : Thursday, 27-05-2021
ಕೋವಿಡ್ ಸೋಂಕು ಬರಿ ದೇಹಕ್ಕೆ ಮಾತ್ರವಲ್ಲ, ಬದಲಾಗಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅದು ಶಿಕ್ಷಣ ಕ್ಷೇತ್ರ, ಕ್ರೀಡೆ ,ಸಿನಿಮಾ ,ರಾಜಕೀಯ ಹಾಗೂ ಎಲ್ಲಾ ಇತರ ಕ್ಷೇತ್ರದ ಮೇಲೆ ಅಪಾರ ಪರಿಣಾಮ ಬೀರಿದೆ. ಜನರನ್ನೆಲ್ಲ ಪಂಜರದ ಗಿಳಿಯಂತಿರುವ ಪರಿಸ್ಥಿತಿಯಲ್ಲಿ ಕೊರೋನ ವೈರಸ್ ಮಾಡಿದೆ....