News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಆಯುರ್ವೇದ ಆಧಾರಿತ ಲಸಿಕೆ ಅಭಿವೃದ್ಧಿ : ಮೆಗಾಲ್ಯಾಬ್‌ಗೆ ರೂ. 300 ಕೋಟಿ ಸೀಡ್ ಫಂಡ್

ನವದೆಹಲಿ: ಐಐಟಿ ಅಲುಮಿನಿ ಕೌನ್ಸಿಲ್ ಸ್ಥಾಪಿತ ಮೆಗಾಲ್ಯಾಬ್ ಎರಡು ಆಯುರ್ವೇದ ಆಧಾರಿತ ಕೊರೋನಾವೈರಸ್ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಭಯಾನಕ ವೈರಸ್ ಪ್ರಸರಣವನ್ನು ನಿಲ್ಲಿಸುತ್ತದೆ ಮತ್ತು ಮೊದಲ ಡೋಸ್‌ನ ಆರಂಭದಲ್ಲೇ ಸೋಂಕನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ಇದೀಗ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲು ಮೆಗಲ್ಯಾಬ್...

Read More

ಪಿಎಂ ಕೇರ್ಸ್ ಸಾಧನೆ: ದೇಶದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಲಭ್ಯತೆ 3 ಪಟ್ಟು ಹೆಚ್ಚಳ

ನವದೆಹಲಿ: ರಾಷ್ಟ್ರದ ಆರೋಗ್ಯ ಸಾಮರ್ಥ್ಯಗಳು ಮತ್ತು ಮೂಲಸೌಕರ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ, ಪಿಎಂ ಕೇರ್ಸ್ ನಿಧಿಯ ಅಡಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲಾದ ವೆಂಟಿಲೇಟರ್‌ಗಳು ದೇಶದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಲಭ್ಯತೆಯನ್ನು...

Read More

ಭಾರತ ಮಾತ್ರವಲ್ಲ ವಿಶ್ವಕ್ಕೆ ಸಹಕಾರಿಯಾಗಲಿದೆ DRDOದ ಔಷಧ : ಡಾ. ಹರ್ಷವರ್ಧನ್

ನವದೆಹಲಿ: ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಆಂಟಿ ಕೋವಿಡ್ ಔಷಧಿ 2-deoxy -D- ಗ್ಲೂಕೋಸ್ ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಕೇವಲ ಭಾರತವಲ್ಲ ಜಗತ್ತಿಗೆ ಸೇವೆ ನೀಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ಮೊದಲ ಬ್ಯಾಚ್ ‌ನ 2-ಡಿಜಿ ಔಷಧಿಗೆ ಕೇಂದ್ರ...

Read More

ಇಂಟರ್ನ್ಯಾಷನಲ್ ಇನ್‌ವಿನ್ಸಿಬಲ್ ಗೋಲ್ಡ್ ಮೆಡಲ್‌ಗೆ ಪೋಖ್ರಿಯಲ್ ಆಯ್ಕೆ

ನವದೆಹಲಿ: ಈ ವರ್ಷದ ಇಂಟರ್ನ್ಯಾಷನಲ್ ಇನ್‌ವಿನ್ಸಿಬಲ್ ಗೋಲ್ಡ್ ಮೆಡಲ್‌ಗೆ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್ ಅವರನ್ನು ನೇಮಕ ಮಾಡಲಾಗಿದೆ. ಮಹರ್ಷಿ ಸಂಘಟನೆಯ ವಿಶ್ವ ಮಟ್ಟದ ಅಧ್ಯಕ್ಷ ಡಾ. ಟೋನಿ ನಾಡರ್ ಈ ಬಗ್ಗೆ ಮಾತನಾಡಿ, “ಡಾ. ನಿಶಾಂಕ್ ಅವರ...

Read More

ಸೈಕ್ಲೋನ್ ತೌಕ್ತೆ: ಗುಜರಾತ್ ಕರಾವಳಿಯಲ್ಲಿ ಕಟ್ಟೆಚ್ಚರ

ಮುಂಬಯಿ: ಪ್ರಸ್ತುತ ಮುಂಬಯಿನ ನೈರುತ್ಯ ದಿಕ್ಕಿನಲ್ಲಿ 160 ಕಿ.ಮೀ ದೂರದಲ್ಲಿರುವ ತೌಕ್ತೆ ಚಂಡಮಾರುತವು ಭಾರೀ ಅನಾಹುತವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಈ ಚಂಡಮಾರುತ ರಾತ್ರಿ 8 ರಿಂದ...

Read More

ಸಿಬಿಐನಿಂದ ಟಿಎಂಸಿ ಮುಖಂಡರಾದ ಫಿರ್ಹದ್ ಹಕೀಂ, ಸುಬ್ರತಾ ಮುಖರ್ಜಿ ಬಂಧನ

ಕೋಲ್ಕತ್ತಾ: ನಾರದಾ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಬಿಐ ದಾಳಿ ನಡೆಸಿ‌ ಟಿಎಂಸಿ ನಾಯಕರು ಮತ್ತು ಮಂತ್ರಿಗಳಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಮತ್ತು ಶಾಸಕ ಮದನ್ ಮಿತ್ರಾ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಇವರ ಬಂಧನದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಮಮತಾ...

Read More

ಸ್ಪುಟ್ನಿಕ್-ವಿ ಲಸಿಕೆಯ 2ನೇ ಬ್ಯಾಚ್ ಹೈದರಾಬಾದಿಗೆ

ಹೈದರಾಬಾದ್: ರಷ್ಯಾದ ಕೊರೋನಾವೈರಸ್ ಲಸಿಕೆ ಸ್ಪುಟ್ನಿಕ್ ವಿ ಎರಡನೇ ಬ್ಯಾಚ್ ಭಾನುವಾರ ಹೈದರಾಬಾದಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ‘ಸ್ಪುಟ್ನಿಕ್ ವಿ ಎರಡನೇ ಬ್ಯಾಚ್ ಭಾರತದ ಹೈದರಾಬಾದ್‌ಗೆ ಆಗಮಿಸಿದೆ. ಲಸಿಕೆ ಬಾಕ್ಸ್ ‌ಗಳನ್ನು...

Read More

ಕೋವಿಡ್ ಪ್ರಕರಣಗಳಲ್ಲಿ ಇಳಿಕೆ, ಕಳೆದ 24 ಗಂಟೆಗಳಲ್ಲಿ 2.81 ಲಕ್ಷ ಪ್ರಕರಣ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 2.81 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳು ಮತ್ತು 4,106 ಸಾವುಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬೆಳಿಗ್ಗೆ ತಿಳಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ, 2,81,386 ಹೊಸ ಸೋಂಕುಗಳು ಕಂಡುಬಂದಿದ್ದು, ಇದು...

Read More

6000ನೇ ರೈಲ್ವೆ ನಿಲ್ದಾಣಕ್ಕೆ ವೈಫೈ ಒದಗಿಸಿದ ಭಾರತೀಯ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಶನಿವಾರ ವೈ-ಫೈ ಅನ್ನು ಅಳವಡಿಸಿದೆ. ಇದು ವೈಫೈ ಅಳವಡಿಸಲಾದ ದೇಶದ 6000ನೇ ವಿಮಾನ ನಿಲ್ದಾಣವಾಗಿದೆ ಎಂದು ಸಚಿವಾಲಯ ಭಾನುವಾರ ತಿಳಿಸಿದೆ. “ಮೇ 15 ರಂದು ಪೂರ್ವ ಮಧ್ಯ ರೈಲ್ವೆಯ ಧನ್ಬಾದ್...

Read More

ಸನಾತನ ಧರ್ಮಕ್ಕಾಗಿಯೇ ಮುಡಿಪಾಗಿಟ್ಟ ಜೀವನ ಶ್ರೀ ಶಂಕರರದ್ದು

ಶ್ರೀ ಶಂಕರರ ಜೀವನ ಸನಾತನ ಧರ್ಮಕ್ಕಾಗಿಯೇ ಮುಡಿಪಾಗಿಟ್ಟ ಜೀವನ. ತಮ್ಮ ಕೆಲವ 34 ವರ್ಷ ಅವಧಿಯಲ್ಲಿ ಇಡೀ ಭಾರತವನ್ನ ಮೂರು ಬಾರಿ ಸುತ್ತಿದವರು. ಅಂದೇ ದೇಶದ ನಾಲ್ಕು ದಿಕ್ಕಿನಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದವರು. ಶಂಕರರ ಜೀವನದಲ್ಲಿ ಮೂರು ಅಂಶಗಳನ್ನು ನಾವು...

Read More

Recent News

Back To Top