News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಭಾರತಕ್ಕೆ ರಫೆಲ್ ಪೂರೈಕೆಯಲ್ಲಿ ವಿಳಂಬವಿಲ್ಲ : ಫ್ರಾನ್ಸ್

ನವದೆಹಲಿ: ಭಾರತಕ್ಕೆ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವುದರಲ್ಲಿ ಯಾವುದೇ ವಿಳಂಬಗಳನ್ನು ಮಾಡುವುದಿಲ್ಲ, ನಿಗದಿತ ಅವಧಿಯ ವೇಳೆಗೆ ವಿಮಾನಗಳು ಭಾರತದ ಕೈ ಸೇರಲಿದೆ ಎಂದು ಫ್ರಾನ್ಸ್ ಭರವಸೆ ನೀಡಿದೆ. ಭಾರತ ಆರ್ಡರ್ ನೀಡಿದ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಲು...

Read More

ಇಂದು 4 ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ ಮೋದಿ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಲ್ಕು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಎರಡು ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್, ಜರ್ಮನ್ ಚಾನ್ಸೆಲರ್...

Read More

ಸೆ. 20 ರ ವೇಳೆಗೆ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ ಮೊದಲ ರಫೆಲ್ ಜೆಟ್

ನವದೆಹಲಿ: ಈ ವರ್ಷದ ಸೆಪ್ಟೆಂಬರ್ 20ರ ವೇಳೆಗೆ ಫ್ರಾನ್ಸ್ ತನ್ನ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಔಪಚಾರಿಕವಾಗಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಇಬ್ಬರು ಭಾರತೀಯ ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ. ಆರ್ಡರ್ ನೀಡಲಾದ 36 ರಫೆಲ್ ಜೆಟ್‌ಗಳ ಪೈಕಿ ಮೊದಲನೆಯ ಜೆಟ್­ನ ಔಪಚಾರಿಕ ಸೇರ್ಪಡೆ ಸಮಾರಂಭವನ್ನು...

Read More

ಜಿ20 ಶೃಂಗಸಭೆಯ ವೇಳೆ 10 ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ ಮೋದಿ

ನವದೆಹಲಿ: ಜಪಾನಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸೈಡ್­ಲೈನಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್, ಜಪಾನ್, ಇಂಡೋನೇಷ್ಯಾ, ಅಮೆರಿಕಾ, ಟರ್ಕಿ ಸೇರಿದಂತೆ ಒಟ್ಟು 10 ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (BRICS) ಮತ್ತು ರಷ್ಯಾ-ಭಾರತ-ಚೀನಾ (RIC)ನೊಂದಿಗೂ...

Read More

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ

ಭಾರತ ವಿಶ್ವ ಸಂಸ್ಥೆಯ ಖಾಯಂ ಸದಸ್ಯತ್ವ ಹೊಂದುವ ವಿಷಯ ಕಳೆದ ಕೆಲ ದಿನಗಳಿಂದ ಹೆಚ್ಚು ಚರ್ಚೆ ಆಗುತ್ತಿದೆ. ಫ್ರಾನ್ಸ್ ದೇಶ ಭಾರತದ ಪರವಾಗಿ ಮಾತನಾಡಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣ. ಫ್ರಾನ್ಸ್­ನ ರಾಯಭಾರಿ ಫ್ರಾಂಕೋಯಿಸ್ ಡೆಲಾಟ್ಟ್ರೆ ಭಾರತದ ಸದಸ್ಯತ್ವ ಅತ್ಯಾವಶ್ಯಕ ಎಂದು...

Read More

ದಕ್ಷಿಣ ಫ್ರಾನ್ಸ್‌ನಲ್ಲಿ ವಿಮಾನ ಪತನ: 148 ಬಲಿ

ಫ್ರಾನ್ಸ್: ಜರ್ಮನ್ ವಿಂಗ್ಸ್‌ಗೆ ಸೇರಿದ ಏರ್‌ಬಸ್ ಎ320 ವಿಮಾನ ಮಂಗಳವಾರ ದಕ್ಷಿಣ ಫ್ರಾನ್ಸ್‌ನ ಡಿಗ್ನೆ ಸಮೀಪ ಪತನಗೊಂಡಿದೆ. ಈ ವಿಮಾನದಲ್ಲಿ 142 ಪ್ರಯಾಣಿಕರು ಮತ್ತು 7 ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಇವರೆಲ್ಲಾ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಾರ್ಸಿಲೋನದಿಂದ ಡುಸೆಲ್‌ಡ್ರಾಫ್‌ಗೆ ಹೊರಟಿದ್ದ ವಿಮಾನ...

Read More

Recent News

Back To Top