Date : Saturday, 01-08-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿ ಶೀಘ್ರದಲ್ಲೇ ದೇಶೀಯ ವಾಹಕದ ಅಂತಾರಾಷ್ಟ್ರೀಯ ವಾಯು ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ದೇಗುಲ ನಗರಿ ವಾರಣಾಸಿಯಿಂದ ಹಾರಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಆಗಸ್ಟ್ 17ರಂದು ನಾಗರಿಕ ವಿಮಾನ ಯಾನ ಸಚಿವ ಮಹೇಶ್...
Date : Monday, 13-07-2015
ಬೋಸ್ಟನ್: ಅಮೆರಿಕಾದ ನ್ಯೂಯಾಕ್‌ನಿಂದ ಲಂಡನ್‌ಗೆ ಕೇವಲ 3 ಗಂಟೆಯಲ್ಲಿ ಹಾರಬಲ್ಲ ಅತಿ ವೇಗದ ಸೂಪರ್‌ಸಾನಿಕ್ ವಿಮಾನವನ್ನು ಬೋಸ್ಟನ್ ಮೂಲದ ಸ್ಪೈಸ್ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿದೆ. ವಿಶೇಷವೆಂದರೆ ಈ ವಿಮಾನ ಅಭಿವೃದ್ಧಿಯ ಹಿಂದೆ ಸಾಕಷ್ಟು ಭಾರತೀಯ ಮೂಲದ ಎಂಜಿನಿಯರ್‌ಗಳ ಪರಿಶ್ರಮವಿದೆ. ಈ ಎಸ್-512ಸೂಪರ್‌ಸಾನಿಕ್...
Date : Saturday, 20-06-2015
ನವದೆಹಲಿ: ಭಾನುವಾರ ದೇಶದಾದ್ಯಂತ ವಿಶ್ವ ಯೋಗದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ನೆಲದಲ್ಲಿ ಮಾತ್ರವಲ್ಲದೇ ಆಗಸದಲ್ಲೂ ಯೋಗವನ್ನು ಮಾಡಿ ದಾಖಲೆಯನ್ನು ಮಾಡಲಾಗಿದೆ. ಗುವಾಹಟಿ-ದೆಹಲಿ ವಿಮಾನದಲ್ಲಿನ ಎಲ್ಲಾ ಸಿಬ್ಬಂದಿಗಳು, 180 ಪ್ರಯಾಣಿಕರು ಸಾಗರದಿಂದ 35,000 ಫೀಟ್ ಎತ್ತರದಲ್ಲಿ ಯೋಗಾಸನ ಮಾಡಿ ದಾಖಲೆ ಬರೆದಿದ್ದಾರೆ. ಇಷ್ಟು ಎತ್ತರದಲ್ಲಿ...