News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾ ನಡುವೆಯೂ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಕೊರೋನಾ ಕಾರಣದಿಂದ ಈ ಬಾರಿ ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ  ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2021 ಸರಳವಾಗಿ ನಡೆಯುತ್ತಿದೆ. ಹೆಚ್ಚು ಜನರಿಗೆ ಈ ಕಾರ್ಯಕ್ರಮ‌ದಲ್ಲಿ ಭಾಗಿಯಾಗುವ ಅವಕಾಶವನ್ನೂ ನೀಡಲಾಗಿಲ್ಲ. ಆದರೆ, ಆಸಕ್ತರಿಗೆ ವೀಕ್ಷಣೆ ಮಾಡಲು ವೆಬ್ಸೈಟ್, ಸಾಮಾಜಿಕ ಜಾಲತಾಣಗಳಲ್ಲಿ‌ಯೂ ಆಯೋಜಕರು ವ್ಯವಸ್ಥೆ...

Read More

ಏರೋ ಇಂಡಿಯಾ – 2021 ಗೆ ಚಾಲನೆ ನೀಡಿದ ರಾಜನಾಥ್‌ ಸಿಂಗ್

‌ ಬೆಂಗಳೂರು: ಬಹುನಿರೀಕ್ಷಿತ 13 ನೇ ಏರೋ ಇಂಡಿಯಾ ಏರ್‌ ಶೋಗೆ ನಗರದ ಯಲಹಂಕ ವಾಯುನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಕಲ್ಪನೆಗೆ ಪೂರಕವಾಗಿ ಈ ಏರ್‌ ಶೋ...

Read More

ಮುಂದಿನ ಯುದ್ಧಗಳನ್ನು ಸ್ವದೇಶಿ ಶಸ್ತ್ರಾಸ್ತ್ರಗಳಿಂದಲೇ ಎದುರಿಸಿ ಗೆಲ್ಲುತ್ತೇವೆ : ಸೇನಾ ಮುಖ್ಯಸ್ಥ

ನವದೆಹಲಿ: ಭಾರತವು ಮುಂದಿನ ಯುದ್ಧಗಳನ್ನು ಸಂಪೂರ್ಣ ಸ್ವದೇಶಿ ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಿ ಗೆಲ್ಲಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ನಡೆದ ರಕ್ಷಣಾ ಮತ್ತು ಸಂಶೋಧನಾ ಕೇಂದ್ರ (ಡಿಆರ್­ಡಿಓ) ನಿರ್ದೇಶಕರ 41ನೇ ಸಮಾವೇಶನವನ್ನು ಉದ್ದೇಶಿಸಿ ಅವರು...

Read More

ಯುದ್ಧ ಟ್ಯಾಂಕರ್ ನಾಶಪಡಿಸಬಲ್ಲ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ DRDO

ನವದೆಹಲಿ: ಭಾರತೀಯ ಸೇನೆಯ ಇನ್ಫಾಂಟ್ರಿ ಪಡೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಬುಧವಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್­ಡಿಒ) ಯಶಸ್ವಿಯಾಗಿ ಮ್ಯಾನ್ ಪೋರ್ಟೇಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ (MPATGM) ಅನ್ನು ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ. ಕ್ಷಿಪಣಿ...

Read More

ದೇಶೀ ನಿರ್ಮಿತ ಹೈಪರ್­ಸಾನಿಕ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ DRDO

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿ (DRDO) ಬುಧವಾರ Hypersonic Technology Demonstrator Vehicle (HSTDV) ಅನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ಐಸ್­ಲ್ಯಾಂಡಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ. ಈ ದೇಶೀಯ ನಿರ್ಮಿತ ವಾಹಕದ...

Read More

ಆಕಾಶ್-1S ಉಡಾವಣೆ ಯಶಸ್ವಿ ಪರೀಕ್ಷೆ ನಡೆಸಿದ DRDO

ನವದೆಹಲಿ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಮಂಡಳಿ (ಡಿಆರ್­ಡಿಓ) ಸೋಮವಾರ ಅತ್ಯಂತ ಯಶಸ್ವಿಯಾಗಿ ಮೇಲ್ಮೈನಿಂದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಆಕಾಶ್-1ಎಸ್ ಅನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಿದೆ. ಸುದ್ದಿ ಸಂಸ್ಥೆ ಎಎನ್­ಐ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಇದು ಎರಡನೆಯ ಯಶಸ್ವಿ...

Read More

‘ಅಭ್ಯಾಸ್’ನ ಫ್ಲೈಟ್ ಟೆಸ್ಟ್ ಯಶಸ್ವಿಗೊಳಿಸಿದ DRDO

ನವದೆಹಲಿ: ಡಿಆರ್­ಡಿಓ (ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್­ಮೆಂಟ್ ಆರ್ಗನೈಝೇಶನ್) ಸೋಮವಾರ ಹೈ ಸ್ಪೀಡ್ ಎಕ್ಸ್­ಪ್ಯಾಂಡೆಬಲ್ ಏರಿಯಲ್ ಟಾರ್ಗೆಟ್(HEAT) ‘ಅಭ್ಯಾಸ್’ನ ಫ್ಲೈಟ್ ಟೆಸ್ಟ್ ಅನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ. ಒರಿಸ್ಸಾದ ಚಂಡೀಪುರದ ಮಧ್ಯಂತರ ಪರೀಕ್ಷಾ ವ್ಯಾಪ್ತಿಯಲ್ಲಿ ಫ್ಲೈಟ್ ಟೆಸ್ಟ್ ಅನ್ನು ಆಯೋಜನೆಗೊಳಿಸಲಾಗಿತ್ತು. ವಿವಿಧ...

Read More

Recent News

Back To Top