Date : Wednesday, 03-02-2021
ನವದೆಹಲಿ: ಗಣರಾಜ್ಯೋತ್ಸವದಂದು ಹಿಂಸಾಚಾರ ನಡೆಯಲು ಕಾರಣರಾದ ದೀಪ್ ಸಿಧು, ಜುಗರಾಜ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು ಬುಧವಾರ ತಲಾ 1 ಲಕ್ಷ ರೂಪಾಯಿ ಘೋಷಿಸಿದ್ದಾರೆ ಮತ್ತು ಜಜ್ಬೀರ್ ಸಿಂಗ್, ಬುಟಾ...
Date : Thursday, 28-01-2021
ನವದೆಹಲಿ: ಮಂಗಳವಾರದ ಟ್ರಾಕ್ಟರ್ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರದ ನಂತರ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಬಿರುಕುಗಳು ಹೆಚ್ಚಾಗುತ್ತಿದೆ, ರೈತ ಸಂಘಗಳು ಫೆಬ್ರವರಿ 1 ರಂದು ಸಂಸತ್ತಿಗೆ ಮುತ್ತಿಗೆ ಹಾಕುವ ತಮ್ಮ ಯೋಜನೆಯನ್ನು ರದ್ದುಗೊಳಿಸಿವೆ. ಫೆ.1 ರಂದು ಕೇಂದ್ರ ಬಜೆಟ್...
Date : Friday, 02-08-2019
ನವದೆಹಲಿ: ಪ್ರತಿ ಬಾರಿಯಂತೆ ಈ ಬಾರಿಯೂ ನವದೆಹಲಿಯಲ್ಲಿ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಮಾನವ ಸಂಬಂಧಗಳ ಮೌಲ್ಯವನ್ನು ಸಾರುವ ಈ ಹಬ್ಬವನ್ನು ಮಧ್ಯಾಹ್ನ 2 ಗಂಟೆಗೆ ಜಂತರ್ ಮಂತರ್ ಪ್ರದೇಶದ ಎನ್ಡಿಎಂಸಿ ಕನ್ವೆನ್ಷನ್ ಸೆಂಟರಿನಲ್ಲಿ ಆಚರಿಸಲಾಗುತ್ತಿದೆ. ವಿಶ್ವ ಭ್ರಾತೃತ್ವ...
Date : Tuesday, 02-07-2019
ನವದೆಹಲಿ: ಹಳೆ ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ದೇವಾಲಯವೊಂದನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಧ್ವಂಸ ಮಾಡಿದೆ. ಸ್ಥಳೀಯ ಜನರು ನೀಡಿದ ಮಾಹಿತಿಯ ಪ್ರಕಾರ, ಚಾಂದಿನಿ ಚೌಕ್ ಪ್ರದೇಶದ ಲಾಲ್ ಕುವಾನ್‌ನಲ್ಲಿರುವ ದುರ್ಗಾ ಮಾತಾ ಮಂದಿರಕ್ಕೆ ಜೂನ್ 30 ರ ರಾತ್ರಿ ಸುಮಾರು 200 ಜನರ ಗುಂಪು ನುಗ್ಗಿದ್ದು,...
Date : Friday, 28-06-2019
ನವದೆಹಲಿ: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ದೆಹಲಿಯ ಓಕ್ಲಾ ಬ್ಯಾರೇಜ್ ಸಮೀಪದ ಕಲಿಂದಿ ಕುಂಜ್ ಘಾಟ್ ಸಮೀಪ ನಮಾಮಿ ಗಂಗೆಯ ಕ್ಲೀನಥಾನ್ನಲ್ಲಿ ಭಾಗವಹಿಸಿ, ಸ್ವಯಂ ಸೇವಕರೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು. ದೆಹಲಿಯ 8 ಘಾಟ್ಗಳಲ್ಲಿ ಕ್ಲೀನಥಾನ್...
Date : Thursday, 16-05-2019
ನವದೆಹಲಿ: ಒಂದೇ ಒಂದು ಸಂಚಾರವನ್ನು ತಪ್ಪಿಸಿಕೊಳ್ಳದೆ, ಒಂದೇ ಒಂದು ನಿಮಿಷ ವಿಳಂಬ ಮಾಡದೆ ದೇಶೀಯವಾಗಿ ನಿರ್ಮಾಣಗೊಂಡ ವಂದೇ ಭಾರತ್ ಎಕ್ಸ್ಪ್ರೆಸ್ ಒಂದು ಲಕ್ಷ ಕಿಲೋಮೀಟರ್ ಸಂಚಾರವನ್ನು ಪೂರ್ಣಗೊಳಿಸಿದೆ. ಮಾತ್ರವಲ್ಲ, ದೆಹಲಿ-ಪ್ರಯಾಗ್ ರಾಜ್ ಮಾರ್ಗವಾಗಿ ಗಂಟೆಗೆ 100 ಕಿಮೀ ಸರಾಸರಿ ವೇಗದಲ್ಲಿ ಸಂಚರಿಸಿದ...
Date : Saturday, 05-12-2015
ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆಪ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾರಣ, ಆಪ್ ಸರ್ಕಾರ ವಾಯುಮಾಲಿನ್ಯ ನಿಯಂತ್ರಿಸಲು ನೂತನ ಯೋಜನೆಯನ್ನು ಜಾರಿಗೆ ತರಲಿದೆ. ಪ್ರತಿನಿತ್ಯ ಸಂಚರಿಸುವ ಖಾಸಗಿ ವಾಹನಗಳಿಗೆ ಒಂದು ದಿನ ಬಿಟ್ಟು ಇನ್ನೊಂದು ದಿನ, ಅಂದರೆ...
Date : Wednesday, 05-08-2015
ನವದೆಹಲಿ: 9 ಶಂಕಿತ ಉಗ್ರರು ರಾಷ್ಟ್ರ ರಾಜಧಾನಿ ನವದೆಹಲಿಯೊಳಗೆ ನುಗ್ಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಆರ್‌ಡಿಕ್ಸ್, ಡಿಟೋನೇಟರ್ ಸೇರಿದಂತೆ ಹಲವು ಸ್ಫೋಟಕಗಳೊಂದಿಗೆ ಉಗ್ರರು ಮೂರು ತಿಂಗಳ ಹಿಂದೆಯೇ ದೆಹಲಿ...
Date : Saturday, 25-07-2015
ದೆಹಲಿ: ಸೇವೆ ಮಾಡಬೇಕು ಎಂಬ ಮನಸ್ಸಿದ್ದರೆ ಅದಕ್ಕೆ ಇಂತದ್ದೇ ನಿರ್ದಿಷ್ಟ ಮಾರ್ಗ, ನಿರ್ದಿಷ್ಟ ವಲಯ ಇರಬೇಕೆಂದೇನಿಲ್ಲ. ಯಾವ ರೀತಿಯಲ್ಲಾದರೂ ಜನರ ಸೇವೆ ಮಾಡಬಹುದು. ಮೆಡಿಸಿನ್ ಬಾಬಾ ಎಂದೇ ಖ್ಯಾತರಾಗಿರುವ ದೆಹಲಿಯ ಓಂಕಾರನಾಥ್ ಇದಕ್ಕೊಂದು ಉತ್ತಮ ಉದಾಹರಣೆ. ಬ್ಲಡ್ ಬ್ಯಾಂಕ್‌ನ ನಿವೃತ್ತ ಟೆಕ್ನಿಶಿಯನ್...
Date : Thursday, 16-07-2015
ನವದೆಹಲಿ: ಹರುಕು ಮುರುಕು ಟೆಂಟಿನ ಮನೆ, ಒಂದೇ ಕೊಠಡಿ, ಸರಿಯಾದ ನೀರಿನ ವ್ಯವಸ್ಥೆ ಇಲ್ಲ, ವಿದ್ಯುತ್ ದೀಪ ಇಲ್ಲ. ಇದು ದೇಶದ ಸ್ಲಂನಲ್ಲಿ ವಾಸಿಸುತ್ತಿರುವ ಜನರ ಪರಿಸ್ಥಿತಿ. ಇನ್ನು ಇಲ್ಲಿರುವ ಮಕ್ಕಳಂತು ಶಾಲೆಯ ಮೆಟ್ಟಿಲು ಹತ್ತುವುದು ಕೂಡ ಕಷ್ಟ. ಹತ್ತಿದರು ಅರ್ಧದಲ್ಲಿ...