News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಫೆಲ್‌ ನಿಯೋಜನೆ ಚೀನಿ ಪಾಳಯಕ್ಕೆ ಕಳವಳ ಉಂಟು ಮಾಡಿದೆ: ವಾಯುಸೇನಾ ಮುಖ್ಯಸ್ಥ

ನವದೆಹಲಿ: ಚೀನಾದ ಪಾಳಯಕ್ಕೆ ಭಾರತದ ರಫೆಲ್ ಯುದ್ಧ ವಿಮಾನಗಳು ಕಳವಳವನ್ನು ಉಂಟುಮಾಡಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಹೇಳಿದ್ದಾರೆ. ತನ್ನ ನೆರೆಯವರ ಕಾರ್ಯಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಭಾರತೀಯ ಪಡೆ ತುಂಬಾ ಚೆನ್ನಾಗಿ ತಿಳಿದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ....

Read More

ವುಯಿಘರ್ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದ ಗಿಲಾನಿ: ಕೆಂಡಾಮಂಡಲವಾದ ಚೀನಾ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳನ್ನು ಬಳಸಿಕೊಂಡು ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದ ಪಾಕಿಸ್ಥಾನಕ್ಕೆ ಈಗ ತನ್ನ ಪರಮ ಸ್ನೇಹಿತ ಚೀನಾ ದೊಡ್ಡ ತೊಡಕಾಗಿ ಪರಿಣಮಿಸಿದೆ. ಪ್ರತ್ಯೇಕತಾವಾದಿಗಳೊಂದಿಗೆ ಅಂತರವನ್ನು ಕಾಯ್ದುಕೊಳ್ಳುವಂತೆ ಪಾಕಿಸ್ಥಾನಕ್ಕೆ ಚೀನಾ ತಾಕೀತು ಮಾಡಲು ನಿರ್ಧರಿಸಿದೆ. ಚೀನಾದ ಮುಸ್ಲಿಮರ ಬಗ್ಗೆ ಹುರಿಯತ್...

Read More

ಚೀನಾದಿಂದ ಹಿಡಿದು UKವರೆಗೂ ಯೋಗ ದಿನ ಆಚರಣೆ

ನವದೆಹಲಿ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚೀನಾದ ಪ್ರಸಿದ್ಧ ಶಾವೋಲಿನ್ ದೇವಾಲಯದಿಂದ ಹಿಡಿದು ಬ್ರಿಟನ್‌ನ ಐಕಾನಿಕ್ ಸೈಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಭಾರತದ ಸಂಸತ್ತಿನ ಆವರಣದಿಂದ ಹಿಡಿದು ಹಿಮಾಲಯದವರೆಗೆ ನಾಯಕರುಗಳು ಮತ್ತು ಸಾಮಾನ್ಯರು ಯೋಗವನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚೀನ ಅಭ್ಯಾಸವಾದ ಯೋಗ ಧರ್ಮ, ಜಾತಿ,...

Read More

ಪಾಕ್, ಚೀನಾ ಗಡಿಗಳಲ್ಲಿ IGBಗಳನ್ನು ಹಚ್ಚಿಸಲಿದೆ ಭಾರತೀಯ ಸೇನೆ

ನವದೆಹಲಿ: ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ (ಐಬಿಜಿ) ಅನ್ನು ಪಾಕಿಸ್ಥಾನದ ಮತ್ತು ಚೀನಾದ ಗಡಿಯಲ್ಲಿ ಹೆಚ್ಚಿಸಲು ಭಾರತೀಯ ಸೇನೆ ಯೋಜನೆ ರೂಪಿಸುತ್ತಿದೆ.  Integrated Battle Groupsಗಳನ್ನು ಪರೀಕ್ಷೆ ನಡೆಸುವ ಕಾರ್ಯವನ್ನು ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಮಾಡಿದೆ ಮತ್ತು ಅದರ ಪಾರ್ಮೇಶನ್ ಕಮಾಂಡರ್­ಗಳ...

Read More

ಮೋದಿ ಭೇಟಿಯ ಫಲ: ಚೀನಾದೊಂದಿಗಿನ ಒಪ್ಪಂದ ಮುರಿದುಕೊಳ್ಳಲು ಮುಂದಾದ ಮಾಲ್ಡೀವ್ಸ್

ನವದೆಹಲಿ: ಮಾಲ್ಡೀವ್ಸ್­ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭೇಟಿ ಮಹತ್ವದ ಪ್ರಯೋಜನವನ್ನು ತಂದುಕೊಟ್ಟಿದೆ, ಚೀನಾದೊಂದಿಗೆ 2017ರಲ್ಲಿ ಮಾಡಿಕೊಂಡ ಮಹತ್ವದ ಒಪ್ಪಂದವೊಂದನ್ನು ಕಡಿದುಕೊಳ್ಳಲು ಮಾಲ್ಡೀವ್ಸ್ ನಿರ್ಧರಿಸಿದೆ. ಹಿಂದೂ ಮಹಾಸಾಗರದಲ್ಲಿ ವೀಕ್ಷಣಾಲಯವನ್ನು ಸ್ಥಾಪನೆ ಮಾಡುವ ಸಲುವಾಗಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮುರಿದುಕೊಳ್ಳಲಾಗುತ್ತಿದೆ. ಮಾಲ್ಡೀವ್ಸ್­ನ ಹಿಂದಿನ ಅಧ್ಯಕ್ಷ...

Read More

ಭಾರತ, ಚೀನಾ ಎಂದಿಗೂ ಪರಸ್ಪರ ಬೆದರಿಯನ್ನೊಡ್ಡಲಾರವು: ಕ್ಸಿ ಜಿನ್­ಪಿಂಗ್

ಬಿಷ್ಕೆಕ್ : ಭಾರತ ಮತ್ತು ಚೀನಾ ದೇಶಗಳು ಎಂದಿಗೂ ಪರಸ್ಪರ ಅಪಾಯವನ್ನೊಡ್ಡುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್­ಪಿಂಗ್ ಹೇಳಿದ್ದು, ಉಭಯ ದೇಶಗಳ ನಡುವೆ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಬೀಜಿಂಗ್ ನವದೆಹಲಿಯೊಂದಿಗೆ ಸೇರಲಿದೆ ಎಂದು ತಿಳಿಸಿದ್ದಾರೆ. ಕರ್ಜೀಸ್ತಾನದ ರಾಜಧಾನಿ...

Read More

SCO ಸಮಿತ್­­ನಲ್ಲಿ ಭಾಗಿಯಾಗಲು ಕರ್ಜೀಸ್ತಾನಕ್ಕೆ ತೆರಳಿದ ಮೋದಿ

  ಬಿಷ್ಕೆಕ್:  19ನೇ ಶಾಂಘೈ ಕೊಅಪರೇಶನ್ ಸಮಿತ್ (SCO)­­ನಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕರ್ಜೀಸ್ತಾನದ ರಾಜಧಾನಿ ಬಿಷ್ಕೆಕ್­ಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಮತ್ತು ನಾಳೆ ಸಮಿತ್ ಜರುಗಲಿದೆ. ಮೋದಿ ಪಾಲ್ಗೊಳ್ಳುವಿಕೆಯಿಂದಾಗಿ SCO ದೇಶಗಳ ನಡುವಣ ವ್ಯಾಪಾರ ಮತ್ತು ವಾಣಿಜ್ಯ...

Read More

SCO ಸಮಿತ್ ವೇಳೆ ಮೋದಿಯನ್ನು ಭೇಟಿಯಾಗಲಿದ್ದಾರೆ ಚೀನಾ ಅಧ್ಯಕ್ಷ

ನವದೆಹಲಿ: ಇದೇ ವಾರ ಬಿಷ್ಕೆಕ್ ನಲ್ಲಿ ನಡೆಯಲಿರುವ ಶಾಂಗೈ ಕೋಆಪರೇಶನ್ ಆರ್ಗನೈಸೇಶನ್(SCO) ಸಮಿತ್‌ನಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭೇಟಿಯಾಗಲಿದ್ದಾರೆ. ಎರಡನೇ ಅವಧಿಯ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಚೀನಾ ಮತ್ತು...

Read More

ಪಾಕ್‌ಗೆ 8 ಜಲಾಂತರ್ಗಾಮಿ ನೌಕೆ ನೀಡಲಿರುವ ಚೀನಾ

ಇಸ್ಲಾಮಾಬಾದ್: ನೆರೆಯ ಪಾಕಿಸ್ಥಾನಕ್ಕೆ 8 ಜಲಾಂತರ್ಗಾಮಿ ನೌಕೆಗಳನ್ನು ನೀಡಲು ಚೀನಾ ಮುಂದಾಗಿದೆ, ಈ ಸಂಬಂಧದ ಒಪ್ಪಂದಕ್ಕೆ ಎರಡು ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ. ಈ ಬಗ್ಗೆ ಪಾಕಿಸ್ಥಾನ ಹಣಕಾಸು ಸಚಿವ ಇಷಾಕ್ ದರ್ ಮತ್ತು ಚೀನಾದ ಹಡಗು ನಿರ್ಮಾಣ ಸಂಸ್ಥೆಯ ಅಧ್ಯಕ್ಷರ...

Read More

ದ್ರೋನ್ ಕ್ಯಾಮೆರಾ ನಮ್ಮದೇ ಎಂದ ಚೀನಾ

ಬೀಜಿಂಗ್: ಗಡಿಯಲ್ಲಿ ಪಾಕಿಸ್ಥಾನ ಸೇನೆ ಹೊಡೆದುರುಳಿಸಿದ ದ್ರೋನ್ ಕ್ಯಾಮೆರಾ ನಾವೇ ತಯಾರಿಸಿದ್ದು ಎಂದು ಚೀನಾ ಹೇಳಿದೆ. ಚೀನಾ ತಯಾರಿತ ‘ಡಿಜೆಐ ಫ್ಯಾಥೋಮ್3’ ದ್ರೋನ್ ಕ್ಯಾಮೆರಾ ಇದೆಂದು ಬೀಜಿಂಗ್‌ಗೆ ತಿಳಿದುಬಂದಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ. ಚೀನಾದ ಈ...

Read More

Recent News

Back To Top