Date : Saturday, 18-07-2015
ಬೀಜಿಂಗ್: ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಿದ್ದ ಭಾರತೀಯನನ್ನು ರಾಜತಾಂತ್ರಿಕ ಮಾತುಕತೆಯ ಬಳಿಕ ಚೀನಾ ರಿಲೀಸ್ ಮಾಡಿದೆ. 46 ವರ್ಷದ ದೆಹಲಿ ಮೂಲದ ಉದ್ಯಮಿ ರಾಜೀವ್ ಮೋಹನ್ ಕುಲಶ್ರೇಷ್ಠ ಎಂಬುವವರನ್ನು ಇತರ 20 ವಿದೇಶಿ ಪ್ರವಾಸಿಗಳೊಂದಿಗೆ ಚೀನಾ ಬಂಧಿಸಿತ್ತು,...
Date : Wednesday, 15-07-2015
ಬೀಜಿಂಗ್: ಭಯೋತ್ಪಾದನಾ ಸಂಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಒರ್ವ ಭಾರತೀಯ ಸೇರಿದಂತೆ ಒಟ್ಟು 20 ಮಂದಿಯನ್ನು ಚೀನಾದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಲ್ಲಿ 3 ಬ್ರಿಟನ್ನಿನ, 5 ದಕ್ಷಿಣ ಆಫ್ರಿಕಾದ ಪ್ರಜೆಗಳೂ ಸೇರಿದ್ದಾರೆ, ಇವರೆಲ್ಲ ಹೋಟೆಲ್ ರೂಮಿನಲ್ಲಿ ಕೂತು ಭಯೋತ್ಪಾದನ ಸಂಘಟನೆಯ ಪ್ರಚಾರ ವೀಡಿಯೋಗಳನ್ನು...
Date : Saturday, 11-07-2015
ಬೀಜಿಂಗ್: ಚೀನಾದಲ್ಲಿ ಭೀಕರ ಚಂಡ ಮಾರುತ ಬೀಸುವ ಭೀತಿ ಎದುರಾಗಿದ್ದು, ಪೂರ್ವ ಭಾಗದಲ್ಲಿನ ಸುಮಾರು 865,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತಗೊಳಿಸಲಾಗಿದೆ. ಈ ಸೂಪರ್ ತೂಫಾನ್‌ಗೆ ಚಾನ್ ಹೋಮ್ ಎಂದು ಹೆಸರಿಡಲಾಗಿದ್ದು, ಜಪಾನಿನ ಓಕಿನವ ಐಸ್‌ಲ್ಯಾಂಡ್ ಮತ್ತು ತೈಪಾನ್ ಮೂಲಕ ಹಾದು...
Date : Thursday, 09-07-2015
ನವದೆಹಲಿ: ಕಳಪೆ ಗುಣಮಟ್ಟದ ಆಟಿಕೆಗಳನ್ನು, ವಸ್ತುಗಳನ್ನು ಉತ್ಪಾದಿಸುವುದರಲ್ಲಿ ಖ್ಯಾತಿ ಪಡೆದಿರುವ ಚೀನಾ ಇದೀಗ ಪ್ಲಾಸ್ಟಿಕ್‌ನಿಂದ ಅಕ್ಕಿಯನ್ನು ತಯಾರಿಸುತ್ತಿದೆ. ಈ ಅಕ್ಕಿಯನ್ನು ಭಾರತಕ್ಕೆ ರಫ್ತು ಮಾಡಿ ಇಲ್ಲಿನ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಅನುಮಾನಗಳು ಮೂಡಿವೆ. ಪ್ಲಾಸ್ಟಿಕ್ ಅಕ್ಕಿಗಳು ದೇಶದಲ್ಲಿ ಮಾರಾಟವಾಗುತ್ತಿದೆ, ಇದರ...
Date : Friday, 03-07-2015
ಬೀಜಿಂಗ್: ಚೀನಾದ ವಾಯುವ್ಯ ಭಾಗದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಶುಕ್ರವಾರ 6.5 ತೀವ್ರತೆಯ ಭೂಕಂಪವಾಗಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ. ಪಿಶನ್ ಕೌಂಟಿ ನಗರದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 9.07ಕ್ಕೆ ಸರಿಯಾಗಿ ಭೂಕಂಪನವಾಗಿದೆ, ಇದರ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿದೆ ಎಂದು ಅಧಿಕಾರಿಗಳು...
Date : Wednesday, 01-07-2015
ಬೀಜಿಂಗ್: ಚೈನೀಸ್ ಕಮ್ಯೂನಿಸ್ಟ್ ಪಕ್ಷ ಸ್ಥಾಪನೆಯ ೯೪ನೇ ವರ್ಷಾಚರಣೆಯ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರಧಾನಿ ಲೀ ಕ್ಸಿಯಾಂಗ್ ಅವರಿಗೆ ಬುಧವಾರ ಬೆಳಿಗ್ಗೆ ಶುಭಾಶಯಗಳನ್ನು ಕೋರಿದ್ದಾರೆ. ಮೋದಿಯ ಶುಭಾಶಯ ಚೀನಾದಲ್ಲಿ ಭಾರೀ ಸುದ್ದಿ ಮಾಡಿದೆ. ಚೀನಾ ವೈಬೋದಲ್ಲಿ ‘ಹ್ಯಾಪಿ ಬರ್ತ್...
Date : Tuesday, 30-06-2015
ಬೀಜಿಂಗ್: ಚೀನಾವನ್ನು ಹೊರಗಿನವರ ದಾಳಿಯಿಂದ ಸಂರಕ್ಷಿಸುವ ಸಲುವಾಗಿ 7ನೇ ಶತಮಾನದಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧ ಚೀನಾದ ಮಹಾಗೋಡೆ ಇದೀಗ ಅವನತಿಯತ್ತ ಸಾಗಿದೆ. ಇಟ್ಟಿಗೆ, ಕಲ್ಲು, ಮರಗಳಿಂದ ನಿರ್ಮಾಣ ಮಾಡಲಾದ ಈ ಅದ್ಭುತ ಗೋಡೆ ಪ್ರತಿಕೂಲ ಪ್ರಾಕೃತಿಕ ಸ್ಥಿತಿಯಿಂದಾಗಿ ಮತ್ತು ಮಾನವನ ದುರಾಸೆಯ ಫಲವಾಗಿ...
Date : Thursday, 25-06-2015
ನವದೆಹಲಿ: ಕಳ್ಳ ಸಾಗಾಣಿಕೆಯ ಸುಮಾರು 100,೦೦೦ ಟನ್ ಮಾಂಸಗಳನ್ನು ಚೀನಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಈ ಮಾಂಸಗಳು 40 ವರ್ಷ ಹಿಂದಿನದು! ಅಂದರೆ 1970ರ ದಶಕದ್ದು, ಆಗ ಚೀನಾ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ಅವರ ಆಡಳಿತದಲ್ಲಿತ್ತು. ಅಲ್ಲಿಂದ ಇಲ್ಲಿಯವರೆಗೂ...
Date : Tuesday, 23-06-2015
ನ್ಯೂಯಾರ್ಕ್: ಮುಂಬಯಿ ಸ್ಫೋಟ ಆರೋಪಿ ಝಾಕಿಉರ್ ರೆಹಮಾನ್ ಲಖ್ವಿ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ವಿಶ್ವಸಂಸ್ಥೆಗೆ ಮಾಡಿದ ಮನವಿಯನ್ನು ಚೀನಾ ತಡೆಹಿಡಿದಿದೆ. ಲಖ್ವಿ ವಿರುದ್ಧ ಭಾರತದ ಬಳಿ ಯಾವುದೇ ನಿಖರ ಸಾಕ್ಷ್ಯಾಧಾರಗಳಿಲ್ಲ ಎಂದು ಚೀನಾ ಹೇಳಿದೆ. ಭಾರತದ ಮನವಿಯನ್ನು ವಿಶ್ವಸಂಸ್ಥೆ ಸಮಿತಿ ಪುರಸ್ಕರಿಸಿತ್ತು,...
Date : Monday, 08-06-2015
ನವದೆಹಲಿ: ಈಶಾನ್ಯ ಭಾಗದ ಉಗ್ರರು ಭದ್ರತಾ ಸಿಬ್ಬಂದಿಗಳ ಮೇಲೆ ಇತ್ತೀಚಿಗೆ ನಡೆಸಿದ ದಾಳಿಯ ಹಿಂದೆ ಚೀನಾದ ಕೈವಾಡವಿರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಗಳು ಸಂಶಯ ವ್ಯಕ್ತಪಡಿಸಿವೆ. ‘ಉಗ್ರರನ್ನು ಪ್ರೋತ್ಸಾಹಿಸುವ ಮೂಲಕ ಭಾರತದ ಈಶಾನ್ಯ ಭಾಗದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ’ ಎಂದು ಗುಪ್ತಚರ...