Date : Monday, 22-07-2019
ಚೆನ್ನೈ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಇಂದು ಚೆನ್ನೈನಲ್ಲಿ ಡಾರ್ನಿಯರ್ ಮರಿಟೈಮ್ ಸರ್ವಿಲೆನ್ಸ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಅನ್ನು ನೌಕಾಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ಶ್ರೀಲಂಕಾ ಮತ್ತು ಪೂರ್ವ ಸಮುದ್ರ ತೀರದಲ್ಲಿನ ಭಾರತದ ಕಡಲ ಗಡಿಯಲ್ಲಿ ಗಸ್ತು ತಿರುಗಲು ಈ ಏರ್ಕ್ರಾಫ್ಟ್ ಅನ್ನು ಬಳಸಲಾಗುತ್ತದೆ....
Date : Wednesday, 17-07-2019
ಚೆನ್ನೈ: ಶಾಲಾ ಮಕ್ಕಳಿಗಾಗಿ ಅಂತಾರಾಷ್ಟ್ರೀಯ ಚರ್ಚಾ ಪಂದ್ಯಾವಳಿ (International Debating Tournament) ಜುಲೈ 18 ರಿಂದ ಜುಲೈ 21 ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ಇಂಡಿಯನ್ ಸ್ಕೂಲ್ಸ್ ಡಿಬೇಟಿಂಗ್ ಸೊಸೈಟಿ (ISDS) ಆಯೋಜನೆಗೊಳಿಸುತ್ತಿರುವ “ಮಿನಿ ವರ್ಲ್ಡ್ಸ್” ಎಂಬ ಮೊಟ್ಟಮೊದಲ ಅಂತಾರಾಷ್ಟ್ರೀಯ ಚರ್ಚಾ ಕಾರ್ಯಕ್ರಮ ಇದಾಗಿದ್ದು, ವಿವಿಧ...
Date : Friday, 12-07-2019
ಚೆನ್ನೈ: ಚೆನ್ನೈನ ನೀರಿನ ಬವಣೆಯನ್ನು ತಗ್ಗಿಸುವ ಸಲುವಾಗಿ 2.5 ಮಿಲಿಯನ್ ಲೀಟರ್ ನೀರನ್ನು ಹೊತ್ತ 50 ವ್ಯಾಗನ್ಗಳುಳ್ಳ ರೈಲು ಇಂದು ಮಧ್ಯಾಹ್ನ ವೆಲ್ಲೂರಿನ ಜೋಲಾರ್ ಪೇಟೆಯ ರೈಲ್ವೆ ನಿಲ್ದಾಣದಿಂದ ಚೆನ್ನೈ ನಗರಕ್ಕೆ ಬಂದಿದೆ. ಎರಡನೇ ರೈಲು ಕೂಡ ಈ ನಗರಕ್ಕೆ ಹೆಚ್ಚಿನ ಪ್ರಮಾಣದ...
Date : Wednesday, 03-07-2019
ತಮಿಳುನಾಡು ರಾಜಧಾನಿ ಚೆನ್ನೈ ನೀರಿನ ಅಭಾವದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದೆ. ಅಲ್ಲಿನ ಬಡವರು, ಶ್ರೀಮಂತರು, ಮಕ್ಕಳು ಎಲ್ಲರೂ ನೀರು ಯಾವಾಗ ಪೂರೈಕೆ ಆಗುತ್ತದೆ ಎಂದು ಗಂಟೆ ಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ನೀರಿನ ಸಮಸ್ಯೆಯಿಂದಾಗಿ ಅಲ್ಲಿನ ಉದ್ಯಮಗಳು ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು...
Date : Saturday, 29-06-2019
ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ, ಇದರಿಂದಾಗಿ ಜನರು ಎಲ್ಲಾ ಕೆಲಸಗಳಿಗೂ ಕಡಿಮೆ ನೀರು ಬಳಕೆಯ ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಇಲ್ಲಿನ ಹೆಚ್ಚಿನ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಪ್ಲೇಟ್ಗಳ ಬದಲು ಹಳೆಯ...
Date : Friday, 21-06-2019
ನವದೆಹಲಿ: ಕ್ರಿಕೆಟ್ ವಿಶ್ವಕಪ್ ಕ್ರೇಜ್ ಇಡೀ ವಿಶ್ವವನ್ನೇ ಆವರಿಸಿದೆ. ಅದರಂತೆ ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನ ಕೂಡ ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಮಿಳುನಾಡಿನ ಚೆನ್ನೈ ವಿದ್ಯಾರ್ಥಿಗಳು ವಿಶ್ವಕಪ್ ಮತ್ತು ವಿಶ್ವ ಯೋಗ ದಿನ ಎರಡನ್ನೂ ಮಿಳಿತಗೊಳಿಸಿದ್ದಾರೆ....
Date : Saturday, 15-06-2019
ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮೊದಲ ಕ್ಯಾಪ್ಟನ್ ಕಪಿಲ್ ದೇವ್ ಅವರು ಚೆನ್ನೈನಲ್ಲಿ 51 ಅಡಿ ಎತ್ತರದ ಅತೀದೊಡ್ಡ ಕ್ರಿಕೆಟ್ ಬ್ಯಾಟ್ ಅನ್ನು ಅನಾವರಣಗೊಳಿಸಿದರು. ಈ ಬ್ಯಾಟಿನ ತೂಕ ಬರೋಬ್ಬರಿ 6.6 ಟನ್...
Date : Friday, 07-06-2019
ಭಾರತ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿರುವುದು ನಿಜ. ಆದರೆ ಡ್ರಾಪ್ಸ್ ಹಾಕಿಕೊಳ್ಳದ ಮಕ್ಕಳಲ್ಲಿ ಅದು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಪೋಲಿಯೋ ಅಭಿಯಾನವನ್ನು ನಿತ್ಯ ನಿರಂತರವಾಗಿಡಬೇಕಾದುದು ದೇಶವಾಸಿಗಳಾದ ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಹಲವಾರು ಸಂಘ ಸಂಸ್ಥೆಗಳು, ಸ್ವಯಂಸೇವಕರು...
Date : Tuesday, 21-05-2019
ಚೆನ್ನೈ: 8 ವರ್ಷದ ಚೆನ್ನೈ ಬಾಲಕನೊಬ್ಬ 106 ಭಾಷೆಗಳನ್ನು ಓದಬಲ್ಲ ಮತ್ತು ಬರೆಯಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಇಂಟರ್ನೆಟ್ ಮತ್ತು ಯೂಟ್ಯೂಬ್ ಮೂಲಕ ಭಾಷೆಗಳನ್ನು ಆತ ಓದಲು ಮತ್ತು ಬರೆಯಲು ಕಲಿತುಕೊಂಡಿದ್ದಾನೆ. ಈತನ ಅತ್ಯಂತ ಅಪರೂಪದ ಸಾಧನೆ ಎಲ್ಲರನ್ನೂ...
Date : Tuesday, 21-05-2019
ನವದೆಹಲಿ: ಅಧಿಕಾರ ಕೊರತೆ ಇರುವ ಕಾರಣ, ಲೆಫ್ಟಿನೆಂಟ್, ಕ್ಯಾಫ್ಟನ್, ಮೇಜರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಫೈಟರ್ ರ್‍ಯಾಂಕ್‌ಗಳ ಯೋಧರ ಕೊರತೆಯಿರುವ ಕಾರಣ ಸೇನೆಯು ಅತ್ಯಂತ ಚಾಣಾಕ್ಷ್ಯ ಮತ್ತು ಉತ್ಸಾಹಿ ಸೈನಿಕರಿಗೆ ಕಿರಿಯ ನಾಯಕರಾಗುವ ನಿಟ್ಟಿನಲ್ಲಿ ತರಬೇತಿಯನ್ನು ನೀಡಲು ಭಾರತೀಯ ಸೇನೆ ನಿರ್ಧರಿಸಿದೆ. ಕಿರಿಯ...