Date : Saturday, 01-06-2019
ನವದೆಹಲಿ: ರಕ್ಷಣಾ ಸಚಿವರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡುವುದಕ್ಕೂ ಮುನ್ನ ರಾಜನಾಥ್ ಸಿಂಗ್ ಅವರು ಶನಿವಾರ ದೆಹಲಿಯಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಸ್ವಾತಂತ್ರ್ಯ ನಂತರ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಯೋಧರಿಗೆ ಗೌರವ ನಮನಗಳನ್ನು ಸಲ್ಲಿಸಿದರು. ಈ ವೇಳೆ ಸ್ಮಾರಕದಲ್ಲಿ ಸೇನಾ ಮುಖ್ಯಸ್ಥ...
Date : Monday, 20-05-2019
ನವದೆಹಲಿ: ಅಸ್ಸಾಂ ಮತ್ತು ಮಣಿಪುರದ ಸುಮಾರು 24 ಭಯೋತ್ಪಾದಕರಿಗೆ ಮಯನ್ಮಾರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸವನ್ನು ನೀಡಿದೆ. ಅಕ್ರಮ ಚಟುವಟಿಕೆಯನ್ನು ನಡೆಸಿದ ಹಿನ್ನಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದ ಈ ಉಗ್ರರನ್ನು ಜನವರಿಯಲ್ಲಿ...
Date : Tuesday, 14-05-2019
ನವದೆಹಲಿ: ಭಾರತೀಯ ಸೇನೆಯು ಶೀಘ್ರದಲ್ಲೇ ಹೊಸ ಸಮವಸ್ತ್ರಗಳನ್ನು ಹೊಂದಲಿದೆ. ಆಯಾ ಪ್ರದೇಶಗಳ ಹವಮಾನಕ್ಕೆ ತಕ್ಕುದಾದ ಸಮವಸ್ತ್ರಗಳನ್ನು ಯೋಧರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ ಸಮವಸ್ತ್ರಕ್ಕಿಂತ ಇದು ಸಂಪೂರ್ಣ ವಿಭಿನ್ನವಾಗಿರಲಿದೆ. ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿವೆ. ಹೊಸ...
Date : Monday, 18-03-2019
ನವದೆಹಲಿ; ಫೆಬ್ರವರಿ 14ರ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ತೀವ್ರ ಸ್ವರೂಪದ ಬಿಕ್ಕಟ್ಟು ಉದ್ಭವಿಸಿತ್ತು. ಇದೇ ಕಾರಣಕ್ಕೆ ಉಭಯ ದೇಶಗಳ ಜಲ ಗಡಿ ಪ್ರದೇಶದಲ್ಲಿ ಭಾರತೀಯ ನೌಕೆಯು ತನ್ನ ಬಲಿಷ್ಠ ಅಸ್ತ್ರಗಳನ್ನು ನಿಯೋಜನೆಗೊಳಿಸಿತ್ತು. ಈ ಮೂಲಕ ಜಲ ಭಾಗದಲ್ಲಿ ಪಾಕಿಸ್ಥಾನ...
Date : Saturday, 13-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ವಿಷಯದಲ್ಲಿ ಕಠಿಣ ನಿಲುವನ್ನು ತೋರುತ್ತಿರುವ ಭಾರತದ ವಿರುದ್ಧ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ತೀವ್ರ ವಾಗ್ ಪ್ರಹಾರ ನಡೆಸಿದ್ದಾರೆ. ಗಡಿಯಲ್ಲಿ ಅಶಾಂತಿ ಮತ್ತು ಭಯೋತ್ಪಾದನ ಕೃತ್ಯವನ್ನು ಭಾರತವೇ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಭಾರತ...