Date : Monday, 30-09-2019
ಸೂರತ್: ಈ ಬಾರಿಯ ನವರಾತ್ರಿಯನ್ನು ದೇಶದ ಉದ್ದಗಲಕ್ಕೂ ಅತ್ಯಂತ ವಿಭಿನ್ನವಾದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಭಾನುವಾರ, ಸೂರತ್ ನಗರದ ವಿಆರ್ ಮಾಲ್ನಲ್ಲಿ ತಂಡವೊಂದು ಹೆಲ್ಮೆಟ್ ಧರಿಸಿಕೊಂಡು ಗರ್ಬಾ ನೃತ್ಯ ಮಾಡಿದೆ. ಸಂಚಾರಿ ನಿಯಮದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹೆಲ್ಮೆಟ್ ಧರಿಸಿಕೊಂಡು ವಿಭಿನ್ನವಾಗಿ...
Date : Sunday, 15-09-2019
ಸೂರತ್: ಭಯೋತ್ಪಾದನೆಗೆ ಬೆಂಬಲ ನೀಡಿದರೆ ಮತ್ತು ಭಯೋತ್ಪಾದಕರಿಗೆ ತನ್ನ ನೆಲದಲ್ಲಿ ಸುರಕ್ಷಿತ ನೆಲೆಯನ್ನು ಕಲ್ಪಿಸಿದರೆ ಪಾಕಿಸ್ಥಾನ ಛಿದ್ರ ಛಿದ್ರವಾಗಿ ಹೋಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸೂರತ್‌ನಲ್ಲಿ ಭಾರತೀಯ ವೀರ ಜವಾನ್ ಟ್ರಸ್ಟ್‌ನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ...
Date : Wednesday, 14-08-2019
ಸೂರತ್: ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನ ಹಬ್ಬದ ಹಿನ್ನಲೆಯಲ್ಲಿ ಗುಜರಾತಿನ ಸೂರತ್ ಶಾಲೆಯೊಂದರ 670 ವಿದ್ಯಾರ್ಥಿಗಳು ಮಾನವ ಸರಪಳಿಯನ್ನು ರಚಿಸಿ ‘ತ್ರಿವರ್ಣ ಧ್ವಜ’ ಮತ್ತು ‘ರಾಖಿ’ಯ ರಚನೆಯನ್ನು ರೂಪಿಸಿದ್ದಾರೆ. ತಿರಂಗಾ ಹಾರುವ ಧ್ವಜಸ್ತಂಭ ಮತ್ತು ಧ್ವಜಸ್ತಂಭದ ನಡುವೆ ರಾಖಿ ಬರುವಂತೆ...
Date : Thursday, 18-07-2019
ಸೂರತ್: ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸುಗಳನ್ನು ಹೊತ್ತಿರುವ ಸೂರತ್‌ನಲ್ಲಿರುವ ಹಲವಾರು ಬಡ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಮಹತ್ತರವಾದ ಅವಕಾಶಗಳು ಲಭ್ಯವಾಗುತ್ತಿವೆ. ಈ ನಗರದ ರವಿ ಚಾವ್ಚರಿಯಾ ಅವರು ಇದಕ್ಕೆ ಕಾರಣೀಭೂತರಾಗಿದ್ದಾರೆ. ಅವರು ಪ್ರಾರಂಭಿಸಿದ ಕಾರ್ಯಕ್ರಮದಿಂದಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ತಮ್ಮ ಮಹತ್ವಾಕಾಂಕ್ಷೆಗಳನ್ನು ತಲುಪುವ...