Date : Saturday, 26-10-2019
ಲಕ್ನೋ: ಈ ಬಾರಿ ದೀಪಾವಳಿಯಲ್ಲಿ ಪಟಾಕಿಗಳು, ರಾಕೆಟ್ಗಳನ್ನು ಸುಡುವ ಬದಲು ತಿನ್ನುವ ಅವಕಾಶ ಲಕ್ನೋದ ಜನತೆಗೆ ದೊರೆತಿದೆ. ಅಲ್ಲಿನ ಬೇಕರಿಗಳು, ಮಿಠಾಯಿ ಅಂಗಡಿಗಳು ಹೊಸ ಹೊಸ ವಿನ್ಯಾಸದ ತಿಂಡಿ, ಸಿಹಿ ತಿಂಡಿಗಳನ್ನು ತಯಾರಿಸಿದೆ. ಪಟಾಕಿಗಳು, ರಾಕೆಟ್ಗಳ ರೂಪದಲ್ಲಿ ತಿಂಡಿಗಳು ಸಿದ್ಧವಾಗಿವೆ. ಇವುಗಳು...
Date : Tuesday, 22-10-2019
ಲಕ್ನೋ : ಉತ್ತರಪ್ರದೇಶ ರಾಜಧಾನಿ ಲಕ್ನೋದ ಗೋಮತಿ ನಗರದ ರಾಜೀವ್ ಗಾಂಧಿ ವಾರ್ಡ್ನಲ್ಲಿ ನಗರವರನ್ನು ಸುಂದರಗೊಳಿಸುವ ಭಾಗವಾಗಿ ಮರಗಳಿಗೆ ಪೇಟಿಂಗ್ ಮಾಡಿದೆ. ವಿವಿಧ ಬಣ್ಣಗಳನ್ನು, ಚಿತ್ರಗಳನ್ನು ಪಡೆದುಕೊಂಡು ಮರಗಳು ಕಂಗೊಳಿಸುತ್ತಿವೆ. ಕೌನ್ಸಿಲರ್ ಅರುಣ್ ತಿವಾರಿ ಅವರ ಯೋಜನೆಯಂತೆ ಮರಗಳಿಗೆ ಬಣ್ಣ ಬಳಿಯಲಾಗಿದೆ....
Date : Wednesday, 11-09-2019
ಲಕ್ನೋ: ಉತ್ತರ ಪ್ರದೇಶ ಸರ್ಕಾರದ ಸೂಚನೆಯ ಮೇರೆಗೆ ಲಕ್ನೋ ಮಹಾನಗರ ಪಾಲಿಕೆಯು ಗೋವುಗಳನ್ನು ಸಾಕುವವರಿಗೆ ದಾನ ನೀಡಲು ಮುಂದಾಗಿದೆ. ”ಸುಮಾರು 4,500 ಹಸುಗಳನ್ನು ದಾನ ಮಾಡುವ ಗುರಿಯನ್ನು ಸರ್ಕಾರ ನೀಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ನಾಲ್ಕು ಹಸುಗಳನ್ನು ನೀಡಲಾಗುವುದು” ಎಂದು ಲಕ್ನೋ ಮುನ್ಸಿಪಲ್ ಕಮಿಷನರ್...
Date : Friday, 30-08-2019
ಲಕ್ನೋ: ತನ್ನ ರಾಜಧಾನಿಯಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಜಾರಿಗೆ ತರಲು ವಿಫಲವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಸರ್ಕಾರ ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತಗೊಂಡಿರುವ ಅಲ್ಲಿನ ಪೊಲೀಸರು ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಪ್ಲಾಸ್ಟಿಕ್ ನಿಷೇಧ ನಿಯಮ ಜಾರಿಯಲ್ಲಿ ಯಾವುದೇ ಉಲ್ಲಂಘನೆಗಳು ಕಂಡು ಬಂದ...