News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇಕ್ ಇನ್ ಇಂಡಿಯಾ – ಇದು ಮೋದಿ ಯುಗ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ರಾಷ್ಟ್ರೀಯ ಉಪ್ರಕಮಗಳಲ್ಲಿ ಮೇಕ್ ಇನ್ ಇಂಡಿಯಾ ಕೂಡ ಒಂದು. ಭಾರತವನ್ನು ಉತ್ಪಾದನಾ ವಲಯದ ಹಬ್ ಆಗಿ ಪರಿವರ್ತಿಸುವುದು ಇದರ ಉದ್ದೇಶ. ಹೂಡಿಕೆಗೆ ಅನುಕೂಲವಾಗುವಂತೆ, ನಾವೀನ್ಯತೆಯನ್ನು ಉತ್ತೇಜಿಸಲು, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು, ಬೌದ್ಧಿಕ ಆಸ್ತಿಯನ್ನು...

Read More

ಭಾರತದಲ್ಲಿ ಘಟಕ ತೆರೆಯಲು ಅಂತಾರಾಷ್ಟ್ರೀಯ ಕಂಪನಿಗಳಿಗೆ ಪ್ರೋತ್ಸಾಹ ಧನ ನೀಡಲಿದೆ ಕೇಂದ್ರ

ನವದೆಹಲಿ: ತನ್ನ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು, ಟೆಸ್ಲಾ ಮೋಟಾರ್ಸ್ ಮತ್ತು ಗ್ಲಾಕ್ಸೊ ಸ್ಮಿತ್‌ಕ್ಲೈನ್‌ನಂತಹ 324 ಅಂತಾರಾಷ್ಟ್ರೀಯ ಉತ್ಪಾದಕರಿಗೆ ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ರೂಪಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ನಡೆಯುತ್ತಿರುವ ಯುಎಸ್-ಚೀನಾ...

Read More

ಉತ್ತರಪ್ರದೇಶದಲ್ಲಿ ಘಟಕ ಆರಂಭಿಸಲಿದೆ ರಫೆಲ್ ತಯಾರಕ ಡೆಸಾಲ್ಟ್ ಆವಿಯೇಶನ್ ಸಂಸ್ಥೆ

ಲಕ್ನೋ: ರಫೆಲ್ ಯುದ್ಧ ವಿಮಾನವನ್ನು ತಯಾರಿಸುವ ಫ್ರಾನ್ಸಿನ ಡೆಸಾಲ್ಟ್ ಆವಿಯೇಶನ್ ಸಂಸ್ಥೆಯು ಉತ್ತರಪ್ರದೇಶದಲ್ಲಿ ತನ್ನ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ರಾಜ್ಯದಲ್ಲಿ ಮುಂಬರಲಿರುವ ರಿಫೆನ್ಸ್ ಕಾರಿಡಾರ್­ನಲ್ಲಿ ತನ್ನ ಘಟಕವನ್ನು ಅದು ಆರಂಭಿಸಲಿದೆ. ಇದಕ್ಕೆ ಯುಪಿ ಸರ್ಕಾರ ಅನುಮತಿಯನ್ನು ನೀಡಿದೆ. ಡೆಸಾಲ್ಟ್ ಸಂಸ್ಥೆಯು...

Read More

ಮೇಕ್ ಇನ್ ಇಂಡಿಯಾಗೆ ಉತ್ತೇಜನ: ಭಾರತದಲ್ಲಿ ಉತ್ಪಾದನೆಯಾಗಲಿದೆ ಅಪಾಚೆ ಹೆಲಿಕಾಪ್ಟರ್­ಗಳ ಪ್ರಮುಖ ಬಿಡಿಭಾಗಗಳು

ನವದೆಹಲಿ: ಮಂಗಳವಾರವಷ್ಟೇ ಅಮೇರಿಕಾ ನಿರ್ಮಿತ ಹೆಲಿಕಾಪ್ಟರ್­ಗಳು ಭಾರತೀಯ ವಾಯುಸೇನೆಯನ್ನು ಪಠಾನ್ಕೋಟ್ ವಾಯುನೆಲೆಯಲ್ಲಿ ಸೇರ್ಪಡೆಗೊಂಡಿವೆ,  ಇದೀಗ ಆ ಹೆಲಿಕಾಪ್ಟರ್­ಗಳ ಪ್ರಮುಖ ಬಿಡಿಭಾಗಗಳು ಭಾರತದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ವರದಿಗಳು ಹೇಳಿವೆ. ಭಾರತೀಯ ವಾಯುಸೇನೆಗಾಗಿ ಮತ್ತು ಜಾಗತಿಕ ಬೇಡಿಕೆಗಾಗಿ 6 ಅಪಾಚೆ ಹೆಲಿಕಾಪ್ಟರ್­ಗಳ ಫ್ಯೂಸ್‌ಲೇಜ್‌ಗಳು ಹೈದರಾಬಾದ್...

Read More

‘ಮೇಕ್ ಇನ್ ಇಂಡಿಯಾ’ದಡಿ ಗಣನೀಯ ಏರಿಕೆ ಕಂಡ ಮೊಬೈಲ್ ಉತ್ಪಾದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಆರಂಭಿಸಲಾದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರತದಲ್ಲೇ ಹಲವು ಉತ್ಪನ್ನಗಳು ಉತ್ಪಾದನೆಯಾಗುವಂತೆ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ಆಮದು ಪ್ರಮಾಣ ಕಡಿಮೆಯಾಗುತ್ತಿದೆ. ರಫ್ತು ಹೆಚ್ಚಾಗುತ್ತಿದೆ. 2014-15ರ ಸಾಲಿನಲ್ಲಿ ಸುಮಾರು 3.1ಶತಕೋಟಿ ಡಾಲರ್ ಮೊತ್ತದಷ್ಟಿದ್ದ ಭಾರತದ...

Read More

Recent News

Back To Top