Date : Friday, 22-11-2019
ನವದೆಹಲಿ: ಶಕ್ತಿ ದೇವತೆಗೆ ಸಮರ್ಪಿತಗೊಂಡಿರುವ ವೈಷ್ಣೋದೇವಿ ದೇಗುಲಕ್ಕೆ ತೆರಳಲು ಬಯಸುವ ಭಕ್ತಾದಿಗಳಿಗಾಗಿ ಭಾರತೀಯ ರೈಲ್ವೇಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಅಂಗ ಸಂಸ್ಥೆ IRCTCಯು ಮಾತಾರಾಣಿ ರಾಜಧಾನಿ ಪ್ಯಾಕೇಜ್ ಅನ್ನು ದೆಹಲಿಯಿಂದ ಪ್ರಾರಂಭಿಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ 5200 ಅಡಿ ಎತ್ತರದಲ್ಲಿ ವೈಷ್ಣೋದೇವಿ ದೇಗುಲ ಇದೆ....