News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರ್­ಎಸ್­ಎಸ್, ಬುಡಕಟ್ಟು ಹಿನ್ನಲೆಯ ಸೋಲಂಕಿ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿಯು ಮಧ್ಯಪ್ರದೇಶದಿಂದ ಎರಡನೇ ಅಭ್ಯರ್ಥಿಯನ್ನು ಗುರುವಾರ ಘೋಷಣೆ ಮಾಡಿದೆ. ಪ್ರೊ. ಸುಮೇರ್ ಸಿಂಗ್ ಸೋಲಂಕಿ ಅವರು ಆರ್­ಎಸ್­ಎಸ್ ಹಿನ್ನಲೆಯವರು ಮತ್ತು ಬುಡಕಟ್ಟು ತಜ್ಞರೂ ಆಗಿದ್ದಾರೆ. ಬುಧವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮಧ್ಯಪ್ರದೇಶದ ಮೊದಲ ರಾಜ್ಯಸಭಾ ಅಭ್ಯರ್ಥಿಯಾಗಿ ಬಿಜೆಪಿಯು ಘೋಷಣೆ ಮಾಡಿತ್ತು,...

Read More

ಅಮಿತ್ ಶಾರನ್ನು ಭೇಟಿಯಾದ ಜ್ಯೋತಿರಾದಿತ್ಯ ಸಿಂಧಿಯಾ

ನವದೆಹಲಿ: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿಯತ್ತ ಮುಖ ಮಾಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಬೇಸತ್ತು ನಿನ್ನೆಯಷ್ಟೇ ಬಿಜೆಪಿ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದ ಸಿಂಧಿಯಾ, ಇಂದು...

Read More

ಪತನದತ್ತ ಮಧ್ಯಪ್ರದೇಶ ಸರ್ಕಾರ, ಬಿಜೆಪಿ ಸೇರುವ ಹಾದಿಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ

ಭೋಪಾಲ್: ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಹಾದಿಯಲ್ಲಿದೆ. ಈಗಾಗಲೇ ಅದರ 21 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆಯನ್ನು ನೀಡಿದ್ದಾರೆ. ಒಂದು ವೇಳೆ ಈ ರಾಜೀನಾಮೆಗಳು ಅಂಗೀಕಾರಗೊಂಡರೆ ಸರ್ಕಾರ ಪತನವಾಗುವುದು ಶತಸಿದ್ಧವಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕ ಎನಿಸಿಕೊಂಡಿದ್ದ...

Read More

ಗೋಡ್ಸೆ ಮತ್ತು ಸಾವರ್ಕರ್ ನಡುವೆ ದೈಹಿಕ ಸಂಬಂಧ : ಇದು ಕಾಂಗ್ರೆಸ್­ನ ಹೊಸ ವಿವಾದ

ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಸೇವಾ ದಳವು ಗುರುವಾರ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ವಿವಾದಾತ್ಮಕ ಕಿರುಪುಸ್ತಕವೊಂದನ್ನು ಪ್ರಕಟಿಸಿದ್ದು, ಹಿಂದೂ ಮಹಾಸಭಾ ಸಹ ಸಂಸ್ಥಾಪಕ ನಾಥುರಾಮ್ ಗೋಡ್ಸೆ ಅವರೊಂದಿಗೆ ಸಾವರ್ಕರ್ ದೈಹಿಕ ಸಂಬಂಧವನ್ನು...

Read More

ಮಧ್ಯಪ್ರದೇಶ : ಶೌಚಾಲಯದೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದು ವರನಿಗೆ ಅನಿವಾರ್ಯ

ಭೋಪಾಲ್: ಮಧ್ಯಪ್ರದೇಶದಲ್ಲಿ ಮದುವೆಯಾಗಲು ಹೊರಟಿರುವ ವರರು ಮನೆಯ ಶೌಚಾಲಯದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರ ಯೋಜನೆಯಡಿ ಸಿಗುವ ಹಣಕಾಸು ನೆರವನ್ನು ಪಡೆಯಬೇಕಾದರೆ ಇದು ಅನಿವಾರ್ಯ. ಮುಖ್ಯಮಂತ್ರಿ ಕಲ್ಯಾಣ ವಿವಾಹ/ನಿಖಾ ಯೋಜನೆಯಡಿಯಲ್ಲಿ ಮದುವೆಯಾಗುವ ವಧುವಿಗೆ ಸರ್ಕಾರವು ರೂ.51 ಸಾವಿರಗಳನ್ನು ನೀಡುತ್ತದೆ.  ವಧು ಹೋಗುವ...

Read More

11 ಸೆಕೆಂಡುಗಳಲ್ಲಿ 100 ಮೀಟರ್ ಓಡಿದ ವೀಡಿಯೋ ವೈರಲ್: ವ್ಯಕ್ತಿಗೆ ಸರ್ಕಾರದ ಬೆಂಬಲ

ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಮೂಲದ ವ್ಯಕ್ತಿಯೊಬ್ಬರು ಕೇವಲ 11 ಸೆಕೆಂಡುಗಳಲ್ಲಿ 100 ಮೀಟರ್ ಬರಿಗಾಲಿನಲ್ಲಿ ರಸ್ತೆಯಲ್ಲಿ ಓಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಆ ವ್ಯಕ್ತಿಗೆ ಸರ್ಕಾರದದಿಂದಲೂ ಬೆಂಬಲ ವ್ಯಕ್ತವಾಗಿದೆ. ರಾಮೇಶ್ವರ್ ಗುರ್ಜರ್ ವೇಗದಲ್ಲಿ ಓಡಿದ ಸಾಧನೆಯನ್ನು ಮಾಡಿದ ಯುವಕನಾಗಿದ್ದಾರೆ. ಇವರು...

Read More

ಮಧ್ಯಪ್ರದೇಶದಲ್ಲಿ 100 ಹೈಟೆಕ್ ಗೋಶಾಲೆ ನಿರ್ಮಿಸಲಿದ್ದಾರೆ ಕುಮಾರ ಮಂಗಳಂ ಬಿರ್ಲಾ

ನವದೆಹಲಿ: ಕೈಗಾರಿಕೋದ್ಯಮಿ ಕುಮಾರಮಂಗಳಂ ಬಿರ್ಲಾ ಅವರು ಮಧ್ಯಪ್ರದೇಶದಲ್ಲಿ 100 ಹೈಟೆಕ್ ಗೋಶಾಲೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಕಮಲ್­ನಾಥ್ ಅವರು ಗುರುವಾರ ಘೋಷಣೆ ಮಾಡಿದ್ದಾರೆ. ತಮ್ಮ ಸಂಸ್ಥೆಯ ಕಾರ್ಪೋರೇಟ್ ಸೋಶಲ್ ರೆಸ್ಪಾನ್ಸಿಬಿಲಿಟಿ (ಸಿಎಸ್­ಆರ್) ಫಂಡ್ ಮೂಲಕ ಕುಮಾರ ಮಂಗಳನ್...

Read More

ನಿರುದ್ಯೋಗಿಗಳಿಗೆ ಭತ್ಯೆ ಇಲ್ಲ: ಚುನಾವಣಾ ಭರವಸೆಯ ಬಗ್ಗೆ ಯೂ-ಟರ್ನ್ ಹೊಡೆದ ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಣೆ ಮಾಡಿದ್ದ ಮಧ್ಯಪ್ರದೇಶದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಯೂಟರ್ನ್ ಹೊಡೆದಿದೆ. ವರದಿಗಳ ಪ್ರಕಾರ, ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ ಎಂಬುದನ್ನು...

Read More

ಕರ್ನಾಟಕದ ಮೈತ್ರಿ ಸರ್ಕಾರಕ್ಕಾದ ಗತಿ ಮಧ್ಯಪ್ರದೇಶ ಸರ್ಕಾರಕ್ಕೂ ಆಗಬಹುದು: ಶಿವರಾಜ್ ಸಿಂಗ್ ಚೌವ್ಹಾಣ್

ಭೋಪಾಲ್:  ಕರ್ನಾಟಕದ ಮೈತ್ರಿ ಸರ್ಕಾರ ಪತನಗೊಂಡಂತೆಯೇ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ. “ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಬಿಕ್ಕಟ್ಟಿದೆ, ಬಿಎಸ್­ಪಿ-ಸಮಾಜವಾದಿಯ ಸರ್ಕಾರಕ್ಕೆ ನೀಡಿದ ಬೆಂಬಲದಲ್ಲೂ ಬಿಕ್ಕಟ್ಟು ಉದ್ಭವಿಸಿದೆ....

Read More

Recent News

Back To Top