News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಗಾತ್ರ ಮತ್ತು ಪ್ರದೇಶ’ದಲ್ಲಿ ಮಂಗಳೂರು ಏರ್­ಪೋರ್ಟ್­ ವಿಶ್ವದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣ

ನವದೆಹಲಿ: 2019ರ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ಎಎಸ್‌ಕ್ಯೂ) ಸಮೀಕ್ಷೆಯಲ್ಲಿ,  ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿರ್ವಹಿಸುತ್ತಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು  ‘ಗಾತ್ರ ಮತ್ತು ಪ್ರದೇಶಗಳ ಪ್ರಕಾರ ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ‘ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರತಿ ವರ್ಷ...

Read More

ಮಂಗಳೂರು ಗೋಲಿಬಾರ್­ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವುದಿಲ್ಲ : ಸಿಎಂ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ನೆಪದಲ್ಲಿ ಮಂಗಳೂರಿನಲ್ಲಿ ಗಲಭೆ ಸೃಷ್ಟಿಸಿದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ನಿರ್ಧಾರ ತೆಗೆದುಕೊಂಡಿದೆ. ಪೊಲೀಸರ ಗೋಲಿಬಾರ್­ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಘೋಷಿಸಲಾಗಿದ್ದ ಪರಿಹಾರವನ್ನು ಹಿಂಪಡೆದುಕೊಂಡಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು,...

Read More

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ‘ಕ್ರೀಡೋತ್ಸವ’ ವಾಸ್ತವವೇನು ?

ಕಲ್ಲಡ್ಕದ ಶ್ರೀ ರಾಮ ವಿದ್ಯಾ ಕೇಂದ್ರದ ಪ್ರತಿಷ್ಠೆಯನ್ನು ಕೆಡಿಸುವ ಕೆಟ್ಟ ಅಭಿಯಾನ ಪ್ರಾರಂಭವಾಗಿದೆ. ಈ ಅಭಿಯಾನದ ಪ್ರಾಯೋಜಕರು ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಸದಸ್ಯರು ಮತ್ತು ಅವರ ಬಗ್ಗೆ ಸಹಾನುಭೂತಿ ಹೊಂದಿರುವ ಮಾಧ್ಯಮದವರು ಎಂಬುದು ಆಶ್ಚರ್ಯಕರವಾದ ವಿಷಯವಲ್ಲ. ಡಿಸೆಂಬರ್ 16 ರಂದು, ಹಲವಾರು...

Read More

2ನೇ ಆವೃತ್ತಿಯ ‘ಮಂಗಳೂರು ಲಿಟ್ ಫೆಸ್ಟ್’ಗೆ ದಿನಗಣನೆ

ಮಂಗಳೂರು: ಮತ್ತೊಂದು ಸಾಹಿತ್ಯೋತ್ಸವಕ್ಕೆ ಕಡಲತಡಿ ಮಂಗಳೂರು ಸಜ್ಜಾಗಿದೆ. ‘ಮಂಗಳೂರು ಲಿಟ್ ಫೆಸ್ಟ್’ ನ ಎರಡನೇ ಆವೃತ್ತಿಯು ನವೆಂಬರ್ 29 ಮತ್ತು 30 ರಂದು ನಗರದ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್­ನಲ್ಲಿ ಜರುಗುತ್ತಿದೆ. ಮಂಗಳೂರು ಲಿಟರರಿ ಫೌಂಡೇಶನ್  ಲಿಟ್ ಫೆಸ್ಟ್ ಅನ್ನು...

Read More

ಮಂಗಳೂರಿಗೆ ಆಗಮಿಸಿದ ಕೋಸ್ಟ್ ಗಾರ್ಡ್ ಶಿಪ್ ವರಾಹ

  ಮಂಗಳೂರು: ಸೆಪ್ಟೆಂಬರ್ 25 ರಂದು ಕಾರ್ಯಾರಂಭ ಮಾಡಿದ್ದ ಇಂಡಿಯನ್ ಕೋಸ್ಟ್ ಗಾರ್ಡ್ ಕಡಲ ತೀರದ ಕಣ್ಗಾವಲು ಹಡಗು (OPV) ವರಾಹ ಮಂಗಳವಾರ ತನ್ನ ತವರು ಬಂದರಾದ ನವ ಮಂಗಳೂರು ಬಂದರಿಗೆ ಆಗಮಿಸಿದೆ. ಪಣಂಬೂರಿನಲ್ಲಿರುವ ಎನ್‍ಎಂಪಿಟಿ ಬಂದರಿನಲ್ಲಿ ಕೋಸ್ಟ್ ಗಾರ್ಡ್ ಪಡೆಗೆ ಹಡಗು ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಕೋಸ್ಟ್...

Read More

ಮಂಗಳೂರು ರಾಮಕೃಷ್ಣ ಮಿಶನ್ ವತಿಯಿಂದ ಪಡೀಲ್ ಜಂಕ್ಷನ್ ಸುತ್ತಮುತ್ತ ಸ್ವಚ್ಛತಾ ಕಾರ್ಯ

ಮಂಗಳೂರು : ರಾಮಕೃಷ್ಣ ಮಿಶನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ಹಂತದ 42ನೇ ಭಾನುವಾರದ ಪ್ರಯುಕ್ತ ಕಪಿತಾನಿಯೋ ಹಾಗೂ ದೇರೆಬೈಲ್ ಪರಿಸರಗಳಲ್ಲಿ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 22-9-19 ರಂದು ಬೆಳಿಗ್ಗೆ  ಕಪಿತಾನಿಯೋ ಶಾಲೆಯ ಎದುರಿಗೆ ಬಾಲಕೃಷ್ಣ ಕೊಟ್ಟಾರಿ, ಆಡಳಿತ...

Read More

ಸಾಮಾನ್ಯ ಕಾರ್ಯಕರ್ತನಿಂದ ರಾಜ್ಯಾಧ್ಯಕ್ಷನವರೆಗೆ ನಳಿನ್ ಕುಮಾರ್ ಕಟೀಲ್ ಪಯಣ

ಜನಪ್ರಿಯ ರಾಜಕಾರಣಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಕನ್ನಡದವರಾದ ಇವರು ಬಿಜೆಪಿಯ ಸಿದ್ಧಾಂತಕ್ಕೆ ಸದಾ ಬದ್ಧತೆಯನ್ನು ತೋರಿಸಿದ ನಾಯಕ. ಅಲ್ಲದೆ, ಕಾರ್ಯಕರ್ತರ ನಾಡಿಮಿಡಿತವನ್ನೂ ಅವರು ಚೆನ್ನಾಗಿಯೇ ಅರ್ಥ...

Read More

ಪರಿಸರ ಸ್ನೇಹಿ ರಬ್ಬರ್ ಸಂಶೋಧನೆಯಲ್ಲಿ ಮಹತ್ವದ ಸಾಧನೆ ಮಾಡಿದ ಮಂಗಳೂರು ಬಾಲಕರಿಗೆ ಗೂಗಲ್ ಅವಾರ್ಡ್

ಮಂಗಳೂರು: ‘ಬಿಂಬುಳಿ’ ಸಾರವನ್ನು ಬಳಸಿಕೊಂಡು ರಬ್ಬರ್ ಅನ್ನು ಹೆಪ್ಪುಗಟ್ಟಿಸುವ ಪರಿಸರ ಸ್ನೇಹಿ ಮತ್ತು ಅಗ್ಗದ ಪ್ರಕ್ರಿಯೆಯನ್ನು ಆವಿಷ್ಕರಿಸಿದ ಕರ್ನಾಟಕದ ಇಬ್ಬರು ಬಾಲಕರಾದ ಅಮನ್ ಕೆಎ ಮತ್ತು ಎಯು ನಚಿಕೇತ ಕುಮಾರ್­ಗೆ ಇಂಟರ್­ನೆಟ್ ದಿಗ್ಗಜ ಗೂಗಲ್ ಸಂಸ್ಥೆಯು ‘ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್­ಪ್ಲೋರರ್ ಅವಾರ್ಡ್’...

Read More

Recent News

Back To Top