Date : Thursday, 24-10-2019
ನವದೆಹಲಿ: ಭಾರತೀಯ ವಾಯುಸೇನೆಯು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನಿಂದ 83 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಆರ್ಡರ್ ನೀಡಿದೆ. ಈ ಒಪ್ಪಂದದ ಮೊತ್ತಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ವಾಯುಸೇನೆಯು, ಡಿಸೆಂಬರ್ 2017 ರಲ್ಲಿ, 83 ತೇಜಸ್ ಲಘು ಯುದ್ಧ ವಿಮಾನಗಳಿಗಾಗಿ...
Date : Thursday, 10-10-2019
ನವದೆಹಲಿ: ಭಾರತವು 5ನೇ ತಲೆಮಾರಿನ ಸ್ಟೀಲ್ತ್ ಫೈಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ವಾಯುಸೇನೆಯ ರಫೇಲ್, ಸುಖೋಯ್ ಸು-30ಎಂಕೆಐ ಮತ್ತು ಎಲ್ಸಿಎ ತೇಜಸ್ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶೀಘ್ರದಲ್ಲೇ ಲಾಕ್ಹೀಡ್ ಮಾರ್ಟಿನ್’ಸ್ ಎಫ್ -22 ರಾಪ್ಟರ್ ಮತ್ತು ಅಮೆರಿಕದ ಎಫ್ -35 ಲೈಟನಿಂಗ್ II, ಚೀನಾದ...
Date : Tuesday, 08-10-2019
ನವದೆಹಲಿ: ಈ ವರ್ಷದ ಫೆಬ್ರವರಿ 27 ರಂದು ನಡೆದ ಕಾದಾಟದ ವೇಳೆ ಪಾಕಿಸ್ಥಾನ ವಾಯುಸೇನೆಗೆ ಸೇರಿದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮತ್ತು ಸಹೋದ್ಯೋಗಿಗಳು ಹಿಂಡನ್ ವಾಯುನೆಲೆಯಲ್ಲಿ ಮಂಗಳವಾರ ವಾಯುಸೇನಾ ದಿನದ ಕಾರ್ಯಕ್ರಮದಲ್ಲಿ ಮಿಗ್...
Date : Tuesday, 08-10-2019
ಭಾರತದ ಹೆಮ್ಮೆಯ ವಾಯುಸೇನೆ ತನ್ನ 87ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಜಗತ್ತಿನ 4ನೇ ಶಕ್ತಿಶಾಲಿ ವಾಯುಪಡೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನಮ್ಮ ಭಾರತೀಯ ವಾಯುಸೇನೆ ತ್ಯಾಗ, ಶೌರ್ಯ, ಬದ್ಧತೆ, ಸಮರ್ಪಣಾ ಭಾವದ ಸಂಕೇತವಾಗಿ ಭಾರತೀಯರನ್ನು ಹೆಮ್ಮೆಗೊಳಿಸುತ್ತಿದೆ. ದೇಶಸೇವೆಗೆ ಕಟಿಬದ್ಧರಾಗಿ ನಿಂತಿರುವ ವಾಯು...
Date : Friday, 04-10-2019
ನವದೆಹಲಿ: ಅಕ್ಟೋಬರ್ 8 ರಂದು ಫ್ರಾನ್ಸಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಭಾರತಕ್ಕಾಗಿ ತಯಾರಿಸಲಾದ ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟವನ್ನು ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ರಫೆಲ್ ಯುದ್ಧ ವಿಮಾನ ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ...
Date : Friday, 20-09-2019
ನವದೆಹಲಿ: ಭಾರತೀಯ ವಾಯುಸೇನೆಯ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಮುಂದಿನ ವಾಯುಸೇನಾ ಮುಖ್ಯಸ್ಥರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಪ್ರಸ್ತುತ ವಾಯುಸೇನಾ ಮುಖ್ಯಸ್ಥರಾಗಿರುವ ಬೈರೇಂದರ್ ಸಿಂಗ್ ಧನೋವಾ ಅವರು 2019 ರ...
Date : Friday, 06-09-2019
ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಗಗನಯಾತ್ರಿಗಳ ಆಯ್ಕೆ ಪ್ರಕ್ರಿಯೆಯ ಮೊದಲ ಹಂತವನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಸಂಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಸೇನೆ ಶುಕ್ರವಾರ ಹೇಳಿದೆ. ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಆಯ್ದ ಪೈಲಟ್‌ಗಳನ್ನು, ದೈಹಿಕ ವ್ಯಾಯಾಮ...
Date : Friday, 06-09-2019
ನವದೆಹಲಿ: ಶತ್ರು ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ನಿಟ್ಟಿನಲ್ಲಿ ಭಾರತೀಯ ವಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ. ಈ ಪ್ರಯತ್ನದ ಭಾಗವಾಗಿ ಪಾಕಿಸ್ಥಾನ ಮತ್ತು ಚೀನಾದ ಗಡಿಯಲ್ಲಿ ನಿಯೋಜಿಸಲು 5,000 ಕೋಟಿ ರೂ. ಮೌಲ್ಯದ ದೇಶೀಯ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ...
Date : Wednesday, 04-09-2019
ನವದೆಹಲಿ: ಮಂಗಳವಾರವಷ್ಟೇ ಅಮೇರಿಕಾ ನಿರ್ಮಿತ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಸೇನೆಯನ್ನು ಪಠಾನ್ಕೋಟ್ ವಾಯುನೆಲೆಯಲ್ಲಿ ಸೇರ್ಪಡೆಗೊಂಡಿವೆ, ಇದೀಗ ಆ ಹೆಲಿಕಾಪ್ಟರ್ಗಳ ಪ್ರಮುಖ ಬಿಡಿಭಾಗಗಳು ಭಾರತದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ವರದಿಗಳು ಹೇಳಿವೆ. ಭಾರತೀಯ ವಾಯುಸೇನೆಗಾಗಿ ಮತ್ತು ಜಾಗತಿಕ ಬೇಡಿಕೆಗಾಗಿ 6 ಅಪಾಚೆ ಹೆಲಿಕಾಪ್ಟರ್ಗಳ ಫ್ಯೂಸ್‌ಲೇಜ್‌ಗಳು ಹೈದರಾಬಾದ್...
Date : Friday, 30-08-2019
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರು ಸೆಪ್ಟೆಂಬರ್ 3 ರಂದು ಅಮೆರಿಕಾ ನಿರ್ಮಿತ ಅಪಾಚೆ ಎಹೆಚ್-64 ಇ (ಐ) ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ವಾಯುಸೇನೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಇಡಲಾದ ಮಹತ್ವದ ಹೆಜ್ಜೆ ಇದಾಗಿದೆ. 4 ಅಪಾಚೆ...