Date : Friday, 25-10-2019
ಮುಂಬಯಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಬಿಜೆಪಿ-ಶಿವಸೇನಾ ಮೈತ್ರಿಯು ಸ್ಪಷ್ಟಬಹುಮತವನ್ನು ಪಡೆದುಕೊಂಡಿದೆ. 288 ವಿಧಾನಸಭಾ ಚುನಾವಣೆ ಸ್ಥಾನಗಳ ಪೈಕಿ ಬಹುಮತ ಪಡೆಯಲು ಬೇಕಾಗಿರುವುದು 145 ಸ್ಥಾನಗಳು. ಬಿಜೆಪಿಯು 105 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದು, ಮೈತ್ರಿ ಪಕ್ಷ ಶಿವಸೇನೆಯು 56 ಸ್ಥಾನಗಳನ್ನು...