News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವನ್ನು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಿಸುವ ಇಂಗಿತ ವ್ಯಕ್ತಪಡಿಸಿದ ಮೋದಿ

ವ್ಲಾಡಿವೋಸ್ಟಾಕ್: ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಭಾರತವನ್ನು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಿ ಪರಿವರ್ತಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಇದು ಶುದ್ಧ ಶಕ್ತಿಯ ಗುರಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ...

Read More

ಸರಳತೆಗೊಂದು ಉದಾಹರಣೆ : ಸೋಫಾ ನಿರಾಕರಿಸಿ ಎಲ್ಲರಂತೆ ಕುರ್ಚಿಯಲ್ಲೇ ಕುಳಿತ ಮೋದಿ

ವ್ಲಾಡಿವೋಸ್ಟೋಕ್: ಪ್ರಧಾನಿ ನರೇಂದ್ರ ಮೋದಿಯವರು ಫೋಟೋ ಸೆಷನ್ ವೇಳೆ ತಮಗಾಗಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಸೋಫಾವನ್ನು ಬದಿಗಿರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತುಕೊಂಡು ಫೋಸ್ ನೀಡಿದ್ದಾರೆ. ಈ ಮೂಲಕ ತನ್ನ ಸರಳ ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ಮೋದಿಯವರನ್ನು ಫೋಟೋ ಸೆಷನ್‌­ಗಾಗಿ ಅಧಿಕಾರಿಗಳು ಸ್ವಾಗತಿಸುತ್ತಾರೆ....

Read More

ರಷ್ಯಾದ ಫಾರ್ ಈಸ್ಟ್ ರೀಜನ್ ಅಭಿವೃದ್ಧಿಗಾಗಿ $1 ಬಿಲಿಯನ್ ಸಾಲ ನೀಡುವುದಾಗಿ ಘೋಷಿಸಿದ ಮೋದಿ

ನವದೆಹಲಿ: ರಷ್ಯಾದ ಫಾರ್ ಈಸ್ಟ್ ರೀಜನ್ ಅಭಿವೃದ್ಧಿಗಾಗಿ $1 ಬಿಲಿಯನ್ ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಘೋಷಣೆ ಮಾಡಿದ್ದಾರೆ. ಇನ್ನೊಂದು ದೇಶದ ನಿರ್ದಿಷ್ಟ ಪ್ರದೇಶದ ಅಭಿವೃದ್ಧಿಗೆ ಭಾರತ ಸಾಲವನ್ನು ನೀಡುತ್ತಿರುವುದು ಇದೇ ಮೊದಲು. ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಐದನೇ...

Read More

ಮಲೇಷ್ಯಾ ಪ್ರಧಾನಿಯೊಂದಿಗೆ ಮೋದಿ ಮಾತುಕತೆ : ಝಾಕೀರ್ ನಾಯ್ಕ್ ಹಸ್ತಾಂತರಿಸುವಂತೆ ಮನವಿ

ನವದೆಹಲಿ: ಭಯೋತ್ಪಾದನೆಗೆ ಪ್ರಚೋದನೆ ಮತ್ತು ಹಣಕಾಸು ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಝಾಕಿರ್ ನಾಯಕ್­ನನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷಿಯಾದ ಪ್ರಧಾನಿ ಡಾ. ಮಹಾತಿರ್ ಮೊಹಮ್ಮದ್ ಅವರನ್ನು ಕೋರಿದ್ದಾರೆ. ಈ ಕೋರಿಕೆಯ ಬಗ್ಗೆ ಮಲೇಷಿಯಾದ ಪ್ರಧಾನಿ ಯಾವ...

Read More

ಶಿಕ್ಷಕರಿಗೆ ಶುಭಾಶಯ ಕೋರಿದ ರಾಷ್ಟ್ರಪತಿ ಕೋವಿಂದ್ ಮತ್ತು ಪ್ರಧಾನಿ ಮೋದಿ

ನವದೆಹಲಿ: ಶಿಕ್ಷಕರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಶಿಕ್ಷಕ ಸಮುದಾಯಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾತ್ರವಲ್ಲದೇ, ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ 131 ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರು...

Read More

EEF ಭಾರತ ಮತ್ತು ರಷ್ಯಾ ಬಾಂಧವ್ಯಕ್ಕೆ ಹೊಸ ಆಯಾಮ ನೀಡಲಿದೆ : ಮೋದಿ

ವಾಡ್ಲಿವೋಸ್ಟಾಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಿದ್ದಾರೆ. 5ನೇ ಈಸ್ಟರ್ನ್ ಎಕನಾಮಿಕ್ ಫೋರಂ ಸೈಡ್ ಲೈನಿನಲ್ಲಿ ಈ ಮಾತುಕತೆ ಜರುಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ,...

Read More

ರಷ್ಯಾದಲ್ಲಿ ಭಾರತೀಯ ಸಮುದಾಯದಿಂದ ಮೋದಿಗೆ ಅಭೂತಪೂರ್ವ ಸ್ವಾಗತ

ವಾಲ್ಡಿವೋಸ್ಟೋಕ್ : ರಷ್ಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಬುಧವಾರ ಭಾರತೀಯ ಸಮುದಾಯ ಅಭೂತಪೂರ್ವ ಸ್ವಾಗತವನ್ನು ಕೋರಿದೆ. ವಾಲ್ಡಿವೋಸ್ಟೋಕ್ ನಗರದ ಫಾರ್ ಈಸ್ಟರ್ನ್ ಫೆಡರಲ್ ಯೂನಿವರ್ಸಿಟಿಯಲ್ಲಿ ಭಾರತೀಯ ಸಮುದಾಯ ಅವರಿಗೆ ಸಮಾರಂಭವನ್ನು ಏರ್ಪಡಿಸಿ ಸ್ವಾಗತವನ್ನು ಕೋರಿದೆ. ಬಳಿಕ ಮೋದಿಯವರು 20ನೇ...

Read More

ಟಾರ್ಗೆಟ್­ಗಿಂತ 6 ತಿಂಗಳು ಮುನ್ನವೇ 8 ಕೋಟಿ ಫಲಾನುಭವಿಗಳನ್ನು ಹೊಂದಲಿದೆ ಉಜ್ವಲ ಯೋಜನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲಾ ಯೋಜನೆಯು ತನ್ನ ಎಂಟು ಕೋಟಿ ಅನಿಲ ಸಂಪರ್ಕದ ಗುರಿಯನ್ನು ಆರು ತಿಂಗಳುಗಳಿಗೂ ಮುಂಚಿತವಾಗಿ ಅಂದರೆ 2020ರ ಮಾರ್ಚ್ ತಿಂಗಳಿಗೂ ಮುನ್ನವೇ ತಲುಪಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಯೋಜನೆಯು ಬಡ ಕುಟುಂಬಗಳಿಗೆ...

Read More

ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ: ಸೆಣಬಿನಿಂದ ವಿಶ್ವದ ಅತೀ ದೊಡ್ಡ ಬ್ಯಾಗ್ ಹೊಲಿದ 9 ದೃಷ್ಟಿ ವಿಕಲಚೇತನರು

ಕೊಯಂಬತ್ತೂರು: 9 ಮಂದಿ ದೃಷ್ಟಿ ವಿಕಲಚೇತನರು ಹಾಗೂ  ತೃತೀಯ ಲಿಂಗಿ ಸಮುದಾಯದ ಕೆಲವು ಸದಸ್ಯರು ಸೆಣಬಿನಿಂದ ವಿಶ್ವದ ಅತೀದೊಡ್ಡ ಬ್ಯಾಗ್ ಅನ್ನು ಹೊಲಿದಿದ್ದಾರೆ. ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸುವ ಸಲುವಾಗಿ ಈ ಬ್ಯಾಗ್ ಅನ್ನು ಹೊಲಿಯಲಾಗಿದೆ. ಈ ಬ್ಯಾಗ್ 66 ಅಡಿ ಎತ್ತರ...

Read More

ಇಸ್ರೋದಲ್ಲಿ ಮೋದಿ ಜೊತೆ ಕುಳಿತು ಚಂದ್ರಯಾನ-2 ಲೈವ್ ವೀಕ್ಷಿಸಲಿದ್ದಾರೆ 3 ವಿದ್ಯಾರ್ಥಿಗಳು

ನವದೆಹಲಿ: ಸೆಪ್ಟೆಂಬರ್ 7 ರಂದು  ಚಂದ್ರಯಾನ- 2 ಗಗನ ನೌಕೆ ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡ್​ ಆಗುವುದನ್ನು ಒರಿಸ್ಸಾ, ಜಾರ್ಖಂಡ್ ಮತ್ತು ಮೇಘಾಲಯದ ಮೂವರು ವಿದ್ಯಾರ್ಥಿಗಳು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕುಳಿತು ಲೈವ್​ ಆಗಿ ವೀಕ್ಷಣೆ...

Read More

Recent News

Back To Top