News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಜೇನುಹುಳ’ ಪ್ರವಾಸಿ ತಾಣವಾಗಿಯೂ ಹೊರಹೊಮ್ಮುತ್ತಿದೆ ಜಮ್ಮು ಕಾಶ್ಮೀರ

ಶ್ರೀನಗರ: ಜೇನುಸಾಕಣೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಳೆಯ ಸಂಪ್ರದಾಯವಾಗಿದೆ. ವೈಜ್ಞಾನಿಕ ಮಧ್ಯಪ್ರವೇಶಗಳಿಂದಾಗಿ, ಇದು ರಾಜ್ಯದಲ್ಲಿ ಲಾಭದಾಯಕ ವ್ಯವಹಾರವಾಗಿ ಹೊರಹೊಮ್ಮುತ್ತಿದೆ, ಸ್ಥಳೀಯರಿಗೆ ಹೆಚ್ಚಿನ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಪ್ರವಾಸೋದ್ಯಮ ಕ್ಷೇತ್ರವು ಕೂಡ ಜೇನುಸಾಕಣೆಯೊಂದಿಗೆ ರಾಜ್ಯದಲ್ಲಿ ಉತ್ತಮ ಉತ್ತೇಜನವನ್ನು ಕಾಣುತ್ತಿದೆ. ದೋಡಾ ಜಿಲ್ಲೆಯ...

Read More

ಈ ಬಾರಿಯ ಸ್ವಾತಂತ್ರೋತ್ಸವದಂದು ಜಮ್ಮು ಕಾಶ್ಮೀರದ ಪ್ರತಿ ಪಂಚಾಯತ್‌ಗಳಲ್ಲೂ ಹಾರಲಿದೆ ತ್ರಿವರ್ಣ ಧ್ವಜ

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಜಮ್ಮು ಕಾಶ್ಮೀರ ರಾಜ್ಯದ ಪ್ರತಿ ಪಂಚಾಯತ್‌ಗಳಲ್ಲಿ ತ್ರಿವರ್ಣ ಧ್ವವಜನ್ನು ಹಾರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಈ ಹಿನ್ನಲೆಯಲ್ಲಿ ಭದ್ರತೆಗಾಗಿ ಕಾಶ್ಮೀರಕ್ಕೆ ಹೆಚ್ಚುವರಿ ಸೇನೆಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. “ಈ ಸ್ವಾತಂತ್ರ್ಯ ದಿನಾಚರಣೆಯ...

Read More

ಜೈಶೇ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸೇರಿದಂತೆ ಇಬ್ಬರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಇಬ್ಬರು ಜೈಶೇ ಇ ಮೊಹಮ್ಮದ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತರ ಪೈಕಿ ಓರ್ವ ಈ ಸಂಘಟನೆಯ ಕಮಾಂಡರ್ ಮುನ್ನ ಲಹೋರಿ ಎನ್ನಲಾಗಿದೆ. ಈತ ಪಾಕಿಸ್ಥಾನದವನಾಗಿದ್ದಾನೆ. ಐಇಡಿ (Improvised Explosive Devices) ಗಳನ್ನು ತಯಾರಿಸುವುದರಲ್ಲಿ ಈತ...

Read More

ದೇಶ ಕಾಯುವ ವೀರಯೋಧರ ಶೌರ್ಯಕ್ಕೆ ಸೆಲ್ಯೂಟ್  : ರಾಷ್ಟ್ರಪತಿ ಕೋವಿಂದ್

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್­ನ 20ನೇ ವರ್ಷಾಚರಣೆಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ದೇಶ ಕಾಯುವ ಯೋಧರ ಶೌರ್ಯವನ್ನು ಕೊಂಡಾಡಿದ್ದಾರೆ. ಟ್ವೀಟ್ ಮಾಡಿರುವ ಕೋವಿಂದ್, ” ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಈ ಕೃತಜ್ಞ ರಾಷ್ಟ್ರವು 999 ಕಾರ್ಗಿಲ್ ಯುದ್ಧದಲ್ಲಿ...

Read More

ಮೋದಿ ಆಡಳಿತ ಬಂದ ಬಳಿಕ ಜಮ್ಮು ಕಾಶ್ಮೀರದಲ್ಲಿ 963 ಉಗ್ರರ ಹತ್ಯೆ

ನವದೆಹಲಿ: 2019ರ ಜೂನ್­ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 126 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದೆ. ಅಲ್ಲದೇ, ಕಳೆದ ಮೂರವರೆ ವರ್ಷದಲ್ಲಿ 27 ಭಯೋತ್ಪಾದಕ ಆರೋಪಿಗಳನ್ನು ಕೇಂದ್ರ ಗಡಿಪಾರು ಮಾಡಿದೆ ಎಂದಿದೆ. ನರೇಂದ್ರ...

Read More

ಕಾಶ್ಮೀರ: ಹೊಳೆಗೆ ಹಾರಿ ಬಾಲಕಿಯನ್ನು ರಕ್ಷಣೆ ಮಾಡಿದ CRPF ಯೋಧರ ಕಾರ್ಯಕ್ಕೆ ಮೆಚ್ಚುಗೆ

ಬಾರಾಮುಲ್ಲಾ:  ಜಮ್ಮು ಮತ್ತು ಕಾಶ್ಮೀರದ ಇಬ್ಬರು ಸಿಆರ್‌ಪಿಎಫ್ ಯೋಧರು ಸೋಮವಾರ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡುವ ಸಲುವಾಗಿ ಹೊಳೆಗೆ ಹಾರಿದ್ದಾರೆ ಮತ್ತು ಬಾಲಕಿಯನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಭಾರತೀಯ ಯೋಧರ ಶೌರ್ಯ ಮತ್ತು ಧೈರ್ಯಕ್ಕೆ ಮತ್ತೊಂದು ಉದಾಹರಣೆ ಎನಿಸಿದೆ ಈ ಘಟನೆ. ಯೋಧರ ಈ...

Read More

ಬಾಲಕೋಟ್ ದಾಳಿ ಬಳಿಕ ಗಡಿಯಲ್ಲಿ ಅಕ್ರಮ ಒಳನುಸುಳುವಿಕೆ ಕಡಿಮೆಯಾಗಿದೆ : ಕೇಂದ್ರ

ನವದೆಹಲಿ: ಪಾಕಿಸ್ಥಾನದ ಬಾಲಕೋಟ್ ಮೇಲೆ ಭಾರತವು ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಗಡಿಯಲ್ಲಿ ಅಕ್ರಮ ನುಸುಳುಕೋರತನ ಶೇ. 43 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಂಗಳವಾರ ಮಾಹಿತಿ ನೀಡಿದೆ. ಭದ್ರತಾ ಪಡೆಗಳ ಸಂಯೋಜಿತ ಮತ್ತು ಕೇಂದ್ರೀಕೃತ ಕಾರ್ಯದಿಂದಾಗಿ ಜಮ್ಮು ಕಾಶ್ಮೀರದಲ್ಲಿ...

Read More

ಬಿಜೆಪಿ ಸೇರಿದ ಜಮ್ಮು ಕಾಶ್ಮೀರ ಕಾಂಗ್ರೆಸ್ ಮುಖಂಡ ಇಕ್ಬಾಲ್ ಮಲಿಕ್ ಮತ್ತು ಬೆಂಬಲಿಗರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಇಕ್ಬಾಲ್ ಮಲಿಕ್ ಮತ್ತು ಇತರ ಕಾಂಗ್ರೆಸ್ ಸದಸ್ಯರು ಜಮ್ಮುವಿನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಲಿಕ್ ಮತ್ತು ಅವರ ಬೆಂಬಲಿಗರು ಸೇರಿದಂತೆ, ಹಲವಾರು ಪ್ರದೇಶ ಕಾಂಗ್ರೆಸ್...

Read More

2014-18 ರ ನಡುವೆ 800 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ  2014-18ರ ಅವಧಿಯಲ್ಲಿ ಒಟ್ಟು 800 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ. “2014 ರಲ್ಲಿ ಒಟ್ಟು 104 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ, 2015 ರಲ್ಲಿ...

Read More

ಕಾಶ್ಮೀರಿ ಪಂಡಿತರು ಖೀರ್ ಭವಾನಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಕಾಲ ಬಂದೇ ಬರುತ್ತದೆ: ಶಾ

ನವದೆಹಲಿ: ಕಣಿವೆ ರಾಜ್ಯಕ್ಕೆ ಕಾಶ್ಮೀರಿ ಪಂಡಿತರನ್ನು ಮತ್ತು ಸೂಫಿಗಳನ್ನು ವಾಪಾಸ್ ತರಲು ಬದ್ಧರಾಗಿರುವುದಾಗಿ ಹೇಳಿರುವ ಗೃಹಸಚಿವ ಅಮಿತ್ ಶಾ ಅವರು, ಪ್ರಸಿದ್ಧ ಖೀರ್ ಭವಾನಿ ದೇಗುಲದಲ್ಲಿ ಕಾಶ್ಮೀರಿ ಪಂಡಿತರು ಪ್ರಾರ್ಥನೆ ಸಲ್ಲಿಸುವ ಕಾಲ ಬಂದೇ ಬರುತ್ತದೆ ಎಂದಿದ್ದಾರೆ. “ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ...

Read More

Recent News

Back To Top