News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮುವಿನ ಐತಿಹಾಸಿಕ ಸಿಟಿ ಚೌಕ್­ಗೆ ‘ಭಾರತ್ ಮಾತಾ ಚೌಕ್’ ಎಂದು ಮರುನಾಮಕರಣ

ಶ್ರೀನಗರ: ಹಳೆಯ ಜಮ್ಮುವಿನ ವಾಣಿಜ್ಯ ಕೇಂದ್ರವಾಗಿರುವ ಐತಿಹಾಸಿಕ ಸಿಟಿ ಚೌಕ್­ ಅನ್ನು ‘ಭಾರತ್ ಮಾತಾ ಚೌಕ್’ ಎಂದು ಮರುನಾಮಕರಣ ಮಾಡಲಾಗಿದೆ.  ಬಿಜೆಪಿ ನೇತೃತ್ವದ ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ)ನ ಸಾಮಾನ್ಯ ಸದನವು  ನಿರ್ಣಯವನ್ನು ಅಂಗೀಕರಿಸಿದ ನಂತರ ಹೆಸರು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು...

Read More

ಜಮ್ಮುವಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಬಿಎಸ್‌ಎಫ್ ಶ್ವಾನ ದಳ

ಜಮ್ಮು : ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಬುಧವಾರ ಜಮ್ಮುವಿನ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಬಿಎಸ್‌ಎಫ್‌ನ ಶ್ವಾನದಳ ಕೂಡ ಭಾಗಿಯಾಗಿತ್ತು. ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದ ಶ್ವಾನಗಳು ವಿಶೇಷ ತರಬೇತಿಯನ್ನು ಹೊಂದಿದ ಶ್ವಾನಗಳಾಗಿದ್ದು, ಗಡಿಯನ್ನು ಕಾಯಲು ಬಿಎಸ್ಎಫ್ ಯೋಧರಿಗೆ...

Read More

ಜಮ್ಮು ಮತ್ತು ಶ್ರೀನಗರದಲ್ಲಿ ‘ಮೆಡಿ-ಸಿಟಿ’ ಸ್ಥಾಪಿಸಲಿದೆ ಕೇಂದ್ರ: ಸತ್ಯಪಾಲ್ ಮಲಿಕ್

ಶ್ರೀನಗರ: ಜಮ್ಮು ಮತ್ತು ಶ್ರೀನಗರದಲ್ಲಿ ‘ಮೆಡಿ-ಸಿಟಿ’ಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಈ ಮೆಡಿ-ಸಿಟಿಯಲ್ಲಿ ದೇಶದ ಹಲವಾರು ಆಸ್ಪತ್ರೆಗಳು ಹೂಡಿಕೆ ಮಾಡಲು ಉತ್ಸಾಹ ತೋರಿಸಿವೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ...

Read More

ಜಮ್ಮು : ಪ್ರವಾಹದಲ್ಲಿ ಸಿಲುಕಿದ್ದ ಮೀನುಗಾರರನ್ನು ರೋಚಕವಾಗಿ ರಕ್ಷಿಸಿದ ವಾಯುಸೇನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ತಾವಿ ನದಿಯ ಏರುತ್ತಿರುವ ಪ್ರವಾಹದ ನಡುವೆ ಸಿಲುಕಿಕೊಂಡಿದ್ದ ಇಬ್ಬರು ವ್ಯಕ್ತಿಗಳ ಪ್ರಾಣ ಉಳಿಸಲು ಭಾರತೀಯ ವಾಯುಪಡೆ ಇಂದು ಸಾಹಸಮಯ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ. ಮೀನುಗಾರರಾದ ಇಬ್ಬರು ಪ್ರವಾಹದಲ್ಲಿ ಸಿಲುಕಿಕೊಂಡು ದಿಕ್ಕು ತೋಚದೆ ತಾವಿ ನದಿಯ ನಡುವಿನಲ್ಲಿ ಇರುವ ಬ್ಯಾರೇಜ್ ಗೋಡೆಯ...

Read More

ಭಿಕ್ಷಾಟನೆಗೆ ಜಮ್ಮುವಿನಲ್ಲಿ ನಿಷೇಧ ಹೇರಿದ ಜಿಲ್ಲಾಡಳಿತ

ಜಮ್ಮು: ಭಿಕ್ಷುಕರಿಂದ ಬೇಸತ್ತು ಹೋಗಿರುವ ಜಮ್ಮು ಜಿಲ್ಲಾಡಳಿತ ಕೊನೆಗೂ ಭಿಕ್ಷಾಟನೆಗೆ ನಿಷೇಧವನ್ನು ಹೇರಿದೆ. ಜಮ್ಮುವಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಮೇಶ್ ಕುಮಾರ್ ಅವರು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಭಿಕ್ಷಾಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪೊಲೀಸ್ ಮತ್ತು ಇತರ ಇಲಾಖೆಗಳಿಗೆ ಜಿಲ್ಲಾಡಳಿತವು ನೀಡಿದೆ....

Read More

Recent News

Back To Top