News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ 119 ಭಾರತೀಯರ ಕರೆ ತಂದ ಏರ್­ಇಂಡಿಯಾ

ನವದೆಹಲಿ: ಕೊರೋನವೈರಸ್ ಪೀಡಿತ ಕ್ಯಾರೆಂಟೈನ್ಡ್ ಕ್ರೂಸ್ ಹಡಗು ಡೈಮಂಡ್ ಪ್ರಿನ್ಸೆಸ್­ನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ 5 ಸದಸ್ಯರು ಮತ್ತು 119 ಭಾರತೀಯರನ್ನು ಹೊತ್ತ ವಿಶೇಷ ಏರ್­ಇಂಡಿಯಾ ವಿಮಾನ ಗುರುವಾರ ನವದೆಹಲಿಗೆ ಬಂದಿಳಿದಿದೆ. ಜನರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಜಪಾನ್...

Read More

ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು : ಅಮೆರಿಕಾ ವರದಿ

ನವದೆಹಲಿ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗಿನ ಕಿಚ್ಚು ಇನ್ನೂ ಇರುವಾಗಲೇ ಅಮೆರಿಕಾ ಬಿಡುಗಡೆ ಮಾಡಿದ ವರದಿ ಕಣ್ತೆರೆಸುವಂತಿದೆ. ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು ಎಂಬ ವರದಿಯನ್ನು ನೀಡಿದೆ. ಧಾರ್ಮಿಕ ಕಿರುಕುಳದ ಕುರಿತ 2019ರ ವಾರ್ಷಿಕ ವರದಿಯಲ್ಲಿ ಯುಎಸ್ ಕಪ್ಪುಪಟ್ಟಿಯಲ್ಲಿ...

Read More

ಈ ದೀಪಾವಳಿಯಲ್ಲಿ ಚೀನಾದ ವಸ್ತುಗಳ ಮಾರಾಟದಲ್ಲಿ ಶೇ. 60 ರಷ್ಟು ಇಳಿಮುಖ

ನವದೆಹಲಿ: ಭಾರತದಲ್ಲಿ ಈ ಬಾರಿ ಆಚರಿಸಲಾದ ದೀಪಾವಳಿ ಹಬ್ಬ ಚೀನಾಗೆ ದೊಡ್ಡ ಮಟ್ಟದ ಹೊಡೆತವನ್ನೇ ನೀಡಿದೆ. ಈ ದೀಪಾವಳಿಯಲ್ಲಿ ಚೀನಾದ ವಸ್ತುಗಳ ಮಾರಾಟದಲ್ಲಿ ಶೇ.60ರಷ್ಟು ಇಳಿಮುಖವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ 21 ನಗರಗಳಲ್ಲಿ ಕಾನ್ಫೆಡರೇಶನ್ ಆಫ್ ಆಲ್...

Read More

ಚೀನಾದಲ್ಲಿ ನಡೆಯಲಿದೆ ಮೂರನೇ ಅನೌಪಚಾರಿಕ ಶೃಂಗಸಭೆ : ಆಹ್ವಾನ ಸ್ವೀಕರಿಸಿದ ಮೋದಿ

ಮಾಮಲ್ಲಪುರಂ : ಮುಂದಿನ ವರ್ಷ ಭಾರತ ಮತ್ತು ಚೀನಾ ನಡುವಿನ ಮೂರನೇ ಅನೌಪಚಾರಿಕ ಶೃಂಗಸಭೆಯು ಚೀನಾದಲ್ಲಿ ಜರುಗಲಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ನೀಡಿದ್ದಾರೆ. ಆಹ್ವಾನನವನ್ನು ಮೋದಿ ಸ್ವೀಕಾರ...

Read More

ಎಲ್ಲಾ ಮಟ್ಟದ ವಿನಿಮಯಗಳನ್ನು ವೃದ್ಧಿಸಲು ಭಾರತ-ಚೀನಾ ಬದ್ಧವಾಗಿವೆ: ಕೇಂದ್ರ

ಮಹಾಬಲಿಪುರಂ : 2020ರ ವರ್ಷವನ್ನು ಚೀನಾ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ವಿನಿಮಯದ ವರ್ಷವಾಗಿ ಆಚರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿರ್ಧರಿಸಿದ್ದಾರೆ. ತಮಿಳುನಾಡಿನ ಮಾಮಲ್ಲಪುರಂನಲ್ಲಿ ಶನಿವಾರ ಸಮಾಪನಗೊಂಡ ಭಾರತ ಮತ್ತು...

Read More

ಮಾಮಲ್ಲಪುರಂಗೆ ಚೀನಾ ಅಧ್ಯಕ್ಷರನ್ನು ಕರೆತರುವ ಉದ್ದೇಶದ ಹಿಂದೆಯೂ ಒಂದು ಇತಿಹಾಸವಿದೆ

ಭಾರತ ಮತ್ತು ಚೀನಾ ಅನೌಪಾಚರಿಕ ಶೃಂಗಸಭೆಗೆ ತಮಿಳುನಾಡಿನ ಮಾಮಲ್ಲಪುರಂ ಅನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆ ಬಹುಶಃ ಎಲ್ಲರನ್ನೂ ಕಾಡುತ್ತಿದೆ. ಚೀನಾದೊಂದಿಗೆ ಐತಿಹಾಸಿಕ ಸಂಪರ್ಕ ಹೊಂದಿರುವ ಮಾಮಲ್ಲಪುರಂನ ಶ್ರೀಮಂತ ಸಂಸ್ಕೃತಿಯು ಮೋದಿ ಮತ್ತು ಕ್ಸಿ ಜಿನ್­ಪಿಂಗ್ ನಡುವಣ ಭೇಟಿಗೆ ಅತ್ಯುತ್ತಮ...

Read More

ಅ. 11 ರಂದು ಚೆನ್ನೈಗೆ ಆಗಮಿಸುತ್ತಿದ್ದಾರೆ ಚೀನಾ ಅಧ್ಯಕ್ಷ

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಕ್ಟೋಬರ್ 11 ರಿಂದ 12 ರವರೆಗೆ ಭಾರತ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಈ ವೇಳೆ ಅವರು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ 2ನೇ ಅನೌಪಚಾರಿಕ ಭಾರತ-ಚೀನಾ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. “ಪ್ರಧಾನಮಂತ್ರಿಯವರ ಆಹ್ವಾನದ ಮೇರೆಗೆ, ಪೀಪಲ್ಸ್ ರಿಪಬ್ಲಿಕ್...

Read More

ಚೀನಾದ ಹುವೇಯಿ ಮೇಲೆ ಭಾರತ ನಿಷೇಧ ಹೇರಲೇಬೇಕು, ಯಾಕೆ?

ಕಳೆದ ವರ್ಷ, ಚೀನಾದ ಸ್ಮಾರ್ಟ್­ಫೋನ್ ತಯಾರಕ ಹುವೇಯಿ ಅಮೆರಿಕದ ಟೆಕ್ ದೈತ್ಯ ಆ್ಯಪಲ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್­ಫೋನ್­ ತಯಾರಕನಾಗಿ ಹೊರಹೊಮ್ಮಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್­ಗಿಂತ ಇದು ಹಿಂದೆ ಇದೆ. ತ್ರೈಮಾಸಿಕದಲ್ಲಿ ಹುವೇಯಿಯ ಜಾಗತಿಕ ಮಾರುಕಟ್ಟೆ...

Read More

‘ಕಾಶ್ಮೀರ ನಿರ್ಧಾರ ಸಂಪೂರ್ಣ ಆಂತರಿಕ’ : ವಿಶ್ವಸಂಸ್ಥೆಯ ಗುಪ್ತ ಸಭೆಯ ಬಗ್ಗೆ ಭಾರತದ ಪ್ರತಿಕ್ರಿಯೆ

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ನಿರ್ಧಾರ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುಪ್ತ ಸಭೆಯನ್ನು ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ, ” ಕಾಶ್ಮೀರದ ಬಗೆಗಿನ ನಿರ್ಧಾರ ಸಂಪೂರ್ಣ ಆಂತರಿಕವಾದುದು” ಎಂದು ಪುನರುಚ್ಛರಿಸಿದೆ. ಪಾಕಿಸ್ಥಾನದ ಆಪ್ತ...

Read More

ಸುಷ್ಮಾ ನಿಧನಕ್ಕೆ ಕಂಬನಿ ಮಿಡಿದ ಜಪಾನ್, ಚೀನಾ

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಗಲುವಿಕೆಗೆ ದೇಶ ವಿದೇಶಗಳ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಜಪಾನ್ ಮತ್ತು ಚೀನಾದ ರಾಯಭಾರಿಗಳೂ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ಜಪಾನ್ ರಾಯಭಾರಿ...

Read More

Recent News

Back To Top