News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರಾಮೀಣ ಭಾರತ ಬಯಲು ಶೌಚ ಮುಕ್ತ : ಪ್ರಧಾನಿ ಘೋಷಣೆ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗ್ರಾಮೀಣ ಭಾರತ ಬಯಲು ಶೌಚ ಮುಕ್ತಗೊಂಡಿದೆ ಎಂದು ಘೋಷಣೆ ಮಾಡಿದ್ದಾರೆ. ಗುಜರಾತ್­ನ ಸುಮಾರು 20 ಸಾವಿರ ಗ್ರಾಮ ಮುಖ್ಯಸ್ಥರ ಸಮ್ಮುಖದಲ್ಲಿ ಘೋಷಣೆಯನ್ನು ಮಾಡಲಾಗಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನವನ್ನು ಆಚರಿಸುವ ಸಲುವಾಗಿ...

Read More

ಸೀಮೆಸುಣ್ಣದಲ್ಲಿ ಮೂಡಿತು ಗಾಂಧೀಜಿ ಚಿತ್ರ

ಶಿವಮೊಗ್ಗ: ಶಿವಮೊಗ್ಗದ ಕಲಾವಿದರೊಬ್ಬರು ಅತ್ಯಂತ ವಿಭಿನ್ನ ರೀತಿಯಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. ಸೀಮೆ ಸುಣ್ಣ (chalk piece) ಮೂಲಕ ಗಾಂಧೀಜಿಯ ಪುಟ್ಟ ಪ್ರತಿಮೆಯನ್ನು ರಚಿಸಿದ್ದಾರೆ. ವರುಣ್ ಕುಮಾರ್ ಆಚಾರ್ ಅವರು ಈ ಮೈಕ್ರೋ ಆರ್ಟ್ ಅನ್ನು ಬಿಡಿಸಿದ್ದಾರೆ. ಈಗಾಗಲೇ...

Read More

ಸ್ವಚ್ಛ ಭಾರತ: ಗೂಗಲ್ ಮ್ಯಾಪಿನಲ್ಲಿ ದೇಶದ 2,300 ನಗರಗಳ 57 ಸಾವಿರ ಪಬ್ಲಿಕ್ ಟಾಯ್ಲೆಟ್­ಗಳ ಪಟ್ಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಗೆ ಮಹತ್ವದ ಜಯ ಸಿಗುತ್ತಿದೆ, ಗೂಗಲ್ ಮ್ಯಾಪ್ ಕೂಡ ಭಾರತದ 2,300 ನಗರಗಳಲ್ಲಿನ 57 ಸಾವಿರ ಸಾರ್ವಜನಿಕ ಶೌಚಾಲಯಗಳನ್ನು ಪಟ್ಟಿ ಮಾಡಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ಬಗ್ಗೆ...

Read More

ವಿಮಾನದಲ್ಲಿ ಗಾಂಧೀ ಚಿತ್ರ: ಮಹಾತ್ಮನಿಗೆ ಅತ್ಯುನ್ನತ ಗೌರವ ಸಲ್ಲಿಸಿದ ಏರ್ ಇಂಡಿಯಾ

ನವದೆಹಲಿ: ಇಡೀ ವಿಶ್ವ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನದಿಂದ ಹಿಡಿದು ಫಿಟ್ ಇಂಡಿಯಾದವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗುತ್ತಿದೆ. ರಾಷ್ಟ್ರಪಿತನಿಗೆ ಗೌರವ ನಮನಗಳನ್ನು ಸಲ್ಲಿಸುವ ಸಲುವಾಗಿ ಏರ್ ಇಂಡಿಯಾ ವಿಭಿನ್ನ ಕಾರ್ಯವನ್ನು ಮಾಡಿದೆ. ಏರ್­ಬಸ್ ಎ320ಯ...

Read More

Recent News

Back To Top