Date : Thursday, 19-12-2019
ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ತನ್ನ ಸಿಬ್ಬಂದಿ ಮತ್ತು ವಿಧವೆಯರಾದ ಸಿಬ್ಬಂದಿಗೆ ಮದುವೆಯಾಗಲು ಸೂಕ್ತವಾದ ಸಂಗಾತಿಯನ್ನು ಹುಡುಕಲು ಸಹಾಯ ಮಾಡುವ ಸಲುವಾಗಿ ಮ್ಯಾಟ್ರಿಮೋನಿಯನ್ ಸೈಟ್ (ವಧು ವರರ ವೇದಿಕೆ) ಅನ್ನು ಆರಂಭಿಸಿದೆ. ಕಳೆದ ವಾರ ಪ್ರಾರಂಭಿಸಲಾದ ವೆಬ್‌ಸೈಟ್ ಅನ್ನು ಐಟಿಬಿಪಿ ನಿರ್ವಹಿಸಲಿದ್ದು, ಅದರ...
Date : Tuesday, 20-08-2019
ನವದೆಹಲಿ: ಸಂಪೂರ್ಣ ಮಹಿಳಾ ಸೈನಿಕರನ್ನು ಒಳಗೊಂಡ ತಂಡವು ಅರುಣಾಚಲ ಪ್ರದೇಶದ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ನಾಲ್ಕು ದಿನಗಳ ಗಸ್ತು ತಿರುಗುವಿಕೆಯನ್ನು ಪೂರ್ಣಗೊಳಿಸಿದೆ ಎಂದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 18 ಮಹಿಳಾ ಸೈನಿಕರನ್ನು ಒಳಗೊಂಡ ಈ ತಂಡವು...
Date : Wednesday, 14-08-2019
ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)ಪಡೆಯ ಯೋಧರೊಬ್ಬರು 1997 ರ ಜನಪ್ರಿಯ ಸಿನಿಮಾ ‘ಬಾರ್ಡರ್’ನ ಖ್ಯಾತ ಹಾಡು ‘ಸಂದೇಸೆ ಆತೆ ಹೇ” ಅನ್ನು ಹಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಯೋಧನ ಕಂಠ ಮತ್ತು ಭಾವನೆಗೆ ಅನೇಕರು ಭಾವುಕರಾಗಿದ್ದಾರೆ. ಐಟಿಬಿಪಿಪಡೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯೋಧ...
Date : Saturday, 27-07-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 10,000 ಹೆಚ್ಚುವರಿ ಅರೆಸೈನಿಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ನಿರ್ದೇಶಿಸಿ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ತಡರಾತ್ರಿ ಹೊರಡಿಸಿರುವ ಆದೇಶ ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದೆ. ಶೀಘ್ರದಲ್ಲೇ ಆ ರಾಜ್ಯದಲ್ಲಿ ಮಹತ್ತರ ಬೆಳವಣಿಗೆಯಾಗಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ....
Date : Wednesday, 10-07-2019
ಉತ್ತರಾಖಂಡ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಮಹಿಳಾ ಸಿಬ್ಬಂದಿಗಳು ಬದ್ರಿನಾಥದಲ್ಲಿ ಅಲಕನಂದ ನದಿ ದಂಡೆಗಳನ್ನು ಸ್ವಚ್ಛತಾ ಕಾರ್ಯಕ್ರಮದ ಭಾಗವಾಗಿ ಸ್ವಚ್ಛಗೊಳಿಸಿದರು. ಮಂಗಳವಾರ ಸಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬ್ರಿಡ್ಜ್ನಿಂದ ಹಗ್ಗಗಳ ಮೂಲಕ ನದಿಗೆ ಇಳಿದು ಸ್ವಚ್ಛತೆಯನ್ನು ಮಾಡಿದ್ದಾರೆ. ಮಹಿಳಾ ಯೋಧೆಯರ ಈ ಕಾರ್ಯ...
Date : Tuesday, 09-07-2019
ನವದೆಹಲಿ: ಹಿಂದಿಯಲ್ಲಿ, ‘ಮಾನವ್ ಸೇವಾ ಹಿ ಪ್ರಭು ಸೇವಾ ಹೈ’ಎಂಬ ಮಾತಿದೆ. ಅಂದರೆ ಮಾನವೀಯತೆಯ ಸೇವೆ ದೇವರ ಸೇವೆ ಎಂದರ್ಥ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಪ್ರಸ್ತುತ ನಡೆಯುತ್ತಿರುವ ಅಮರನಾಥ ಯಾತ್ರೆಯ ಸಂದರ್ಭ ತಮಗೆ ಸಮರ್ಪಿತವಾಗಿ ಸೇವೆ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ...