Date : Friday, 22-11-2019
ನವದೆಹಲಿ: ಭಾರತೀಯ ನೌಕಾಪಡೆ ತನ್ನ ರಕ್ಷಣಾ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ದೂರದ ಹಳ್ಳಿಯೊಂದರಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಮಹಿಳೆಗೆ ಬುಧವಾರ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ, ಆದರೆ, ಅವರಿದ್ದ ಪ್ರದೇಶದ ಹತ್ತಿರದಲ್ಲಿ ಯಾವುದೇ ಆರೋಗ್ಯ...