News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಪೋಲ್ಯಾಂಡ್, ರಷ್ಯಾವನ್ನು ಹಿಂದಿಕ್ಕಿ $40 ಮಿಲಿಯನ್ ರಕ್ಷಣಾ ರಫ್ತು ಒಪ್ಪಂದ ಗೆದ್ದ ಭಾರತ

ನವದೆಹಲಿ: ರಷ್ಯಾ ಮತ್ತು ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕುವ ಮೂಲಕ ಭಾರತವು ಅರ್ಮೇನಿಯಾಗೆ ನಾಲ್ಕು ದೇಶೀಯವಾಗಿ ನಿರ್ಮಿಸಲಾದ ವೆಪನ್ ಲೊಕೇಟಿಂಗ್ ರಾಡಾರ್ (ಶತ್ರುಗಳ ಶಸ್ತ್ರಾಸ್ತ್ರವಿರುವ ಜಾಗ ಪತ್ತೆ ಮಾಡುವ ರಾಡಾರ್) ­ಗಳನ್ನು ಪೂರೈಸಲು  $40 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಪಡೆದುಕೊಂಡಿದೆ. “ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ...

Read More

ರಷ್ಯಾದಲ್ಲಿ ವರ್ಲ್ಡ್ ರ್‍ಯಾಪಿಡ್ ಚೆಸ್ ಪ್ರಶಸ್ತಿಯನ್ನು ಗೆದ್ದ ಕೊನೆರು ಹಂಪಿ

ಮಾಸ್ಕೋ : ರಷ್ಯಾದ ಮಾಸ್ಕೋದಲ್ಲಿ ಭಾನುವಾರ ನಡೆದ ಮಹಿಳಾ ವರ್ಲ್ಡ್ ರ್‍ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೊನೆರು ಹಂಪಿ ಜಯಗಳಿಸಿದ್ದಾರೆ. ಚೀನಾದ ಲೀ ಟಿಂಗ್ಜಿಯವರನ್ನು ಸೋಲಿಸಿ ಈ ಸಾಧನೆಯನ್ನು ಮಾಡಿದ್ದಾರೆ. 12 ಸುತ್ತುಗಳ ಆಟದ ನಂತರ, ಹಂಪಿ ಅವರು ಒಂಬತ್ತು ಪಾಯಿಂಟ್‌ಗಳನ್ನು...

Read More

S-400 ಕ್ಷಿಪಣಿಯನ್ನು ಭಾರತಕ್ಕೆ ನಿಗದಿತ ಸಮಯಕ್ಕೆ ತಲುಪಿಸಲು ರಷ್ಯಾ ಬದ್ಧ: ಪುಟಿನ್

ಬ್ರೆಸಿಲಿಯಾ: ಎಸ್ -400 ಮೇಲ್ಮೈಯಿಂದ ವಾಯು ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ನಿಗದಿತ ಸಮಯಕ್ಕೆ ತಲುಪಿಸಲು ರಷ್ಯಾ ಯೋಜಿಸಿದೆ ಎಂದು ಅದರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ. ಕಳೆದ ವರ್ಷ ರಷ್ಯಾದಿಂದ ಎಸ್ -400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಭಾರತ ಒಪ್ಪಿಕೊಂಡಿತ್ತು, ಆದರೆ ಈ...

Read More

ರಷ್ಯಾದಿಂದ ಏನು ಖರೀದಿಸಬೇಕು, ಖರೀದಿಸಬಾರದು ಎಂದು ನಮಗ್ಯಾರು ಹೇಳಬೇಕಾಗಿಲ್ಲ: ಯುಎಸ್­ನಲ್ಲಿ ಜೈಶಂಕರ್

ವಾಷಿಂಗ್ಟನ್: ರಷ್ಯಾದಿಂದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಹಕ್ಕು ಭಾರತಕ್ಕೆ ಇದೆ ಎಂಬುದನ್ನು ಸಮರ್ಥಿಸಿಕೊಳ್ಳುವ ಮೂಲಕ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಮೆರಿಕಾದ ನಿರ್ಬಂಧದ ಬೆದರಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ವಾಷಿಂಗ್ಟನ್ ಭೇಟಿಯಲ್ಲಿರುವ ಜೈಶಂಕರ್ ಅವರು, ಅಮೆರಿಕಾದ ಕಾಳಜಿಗಳ ಬಗ್ಗೆ ಭಾರತವು ಚರ್ಚೆ ನಡೆಸುತ್ತಿದೆ ಆದರೆ ಎಸ್-400...

Read More

ಗಗನಯಾನಕ್ಕಾಗಿ ಭಾರತದ 12 ಗಗನಯಾನಿಗಳಿಗೆ ತರಬೇತಿ ನೀಡಲಿದೆ ರಷ್ಯಾ

ಬೆಂಗಳೂರು: ಚಂದ್ರಯಾನ ಯೋಜನೆಯನ್ನು ಮುಕ್ತಾಯಗೊಳಿಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಗಗನಯಾನಕ್ಕೆ ಸಜ್ಜಾಗುತ್ತಿದೆ. ಮಹತ್ವದ ಗಗನಯಾನ ಯೋಜನೆಗಾಗಿ ರಷ್ಯಾವು ಭಾರತದ 12 ಗಗನಯಾನಿಗಳಿಗೆ ತರಬೇತಿಯನ್ನು ನೀಡಲಿದೆ. ಇಸ್ರೋ ಆಯ್ಕೆ ಮಾಡಿದ ಗಗನಯಾನಿಗಳನ್ನು ತರಬೇತಿಗಾಗಿ ರಷ್ಯಾಗೆ ಕಳುಹಿಸಿಕೊಡಲಿದೆ....

Read More

ಸರಳತೆಗೊಂದು ಉದಾಹರಣೆ : ಸೋಫಾ ನಿರಾಕರಿಸಿ ಎಲ್ಲರಂತೆ ಕುರ್ಚಿಯಲ್ಲೇ ಕುಳಿತ ಮೋದಿ

ವ್ಲಾಡಿವೋಸ್ಟೋಕ್: ಪ್ರಧಾನಿ ನರೇಂದ್ರ ಮೋದಿಯವರು ಫೋಟೋ ಸೆಷನ್ ವೇಳೆ ತಮಗಾಗಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಸೋಫಾವನ್ನು ಬದಿಗಿರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತುಕೊಂಡು ಫೋಸ್ ನೀಡಿದ್ದಾರೆ. ಈ ಮೂಲಕ ತನ್ನ ಸರಳ ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ಮೋದಿಯವರನ್ನು ಫೋಟೋ ಸೆಷನ್‌­ಗಾಗಿ ಅಧಿಕಾರಿಗಳು ಸ್ವಾಗತಿಸುತ್ತಾರೆ....

Read More

ರಷ್ಯಾದ ಫಾರ್ ಈಸ್ಟ್ ರೀಜನ್ ಅಭಿವೃದ್ಧಿಗಾಗಿ $1 ಬಿಲಿಯನ್ ಸಾಲ ನೀಡುವುದಾಗಿ ಘೋಷಿಸಿದ ಮೋದಿ

ನವದೆಹಲಿ: ರಷ್ಯಾದ ಫಾರ್ ಈಸ್ಟ್ ರೀಜನ್ ಅಭಿವೃದ್ಧಿಗಾಗಿ $1 ಬಿಲಿಯನ್ ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಘೋಷಣೆ ಮಾಡಿದ್ದಾರೆ. ಇನ್ನೊಂದು ದೇಶದ ನಿರ್ದಿಷ್ಟ ಪ್ರದೇಶದ ಅಭಿವೃದ್ಧಿಗೆ ಭಾರತ ಸಾಲವನ್ನು ನೀಡುತ್ತಿರುವುದು ಇದೇ ಮೊದಲು. ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಐದನೇ...

Read More

EEF ಭಾರತ ಮತ್ತು ರಷ್ಯಾ ಬಾಂಧವ್ಯಕ್ಕೆ ಹೊಸ ಆಯಾಮ ನೀಡಲಿದೆ : ಮೋದಿ

ವಾಡ್ಲಿವೋಸ್ಟಾಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಿದ್ದಾರೆ. 5ನೇ ಈಸ್ಟರ್ನ್ ಎಕನಾಮಿಕ್ ಫೋರಂ ಸೈಡ್ ಲೈನಿನಲ್ಲಿ ಈ ಮಾತುಕತೆ ಜರುಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ,...

Read More

ರಷ್ಯಾದಲ್ಲಿ ಭಾರತೀಯ ಸಮುದಾಯದಿಂದ ಮೋದಿಗೆ ಅಭೂತಪೂರ್ವ ಸ್ವಾಗತ

ವಾಲ್ಡಿವೋಸ್ಟೋಕ್ : ರಷ್ಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಬುಧವಾರ ಭಾರತೀಯ ಸಮುದಾಯ ಅಭೂತಪೂರ್ವ ಸ್ವಾಗತವನ್ನು ಕೋರಿದೆ. ವಾಲ್ಡಿವೋಸ್ಟೋಕ್ ನಗರದ ಫಾರ್ ಈಸ್ಟರ್ನ್ ಫೆಡರಲ್ ಯೂನಿವರ್ಸಿಟಿಯಲ್ಲಿ ಭಾರತೀಯ ಸಮುದಾಯ ಅವರಿಗೆ ಸಮಾರಂಭವನ್ನು ಏರ್ಪಡಿಸಿ ಸ್ವಾಗತವನ್ನು ಕೋರಿದೆ. ಬಳಿಕ ಮೋದಿಯವರು 20ನೇ...

Read More

ನಾಳೆ ರಷ್ಯಾಗೆ ಮೋದಿ : ಅಲ್ಲಿನ ತೈಲ ಕ್ಷೇತ್ರಗಳಲ್ಲಿ ಭಾರತ ಹೂಡಿಕೆ ಭೇಟಿಯ ಪ್ರಮುಖ ಅಂಶ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೆ. 4 ರಂದು ರಷ್ಯಾಗೆ ಪ್ರಯಾಣಿಸಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ಹೈಡ್ರೋಕಾರ್ಬನ್ ಸಹಕಾರ ಮತ್ತು ರಷ್ಯಾದ ತೈಲ ಕ್ಷೇತ್ರಗಳಲ್ಲಿ ನವ ಭಾರತೀಯ ಹೂಡಿಕೆ ಕುರಿತ ಐದು ವರ್ಷಗಳ ಮಾರ್ಗಸೂಚಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಕಾರ್ಯದರ್ಶಿ...

Read More

Recent News

Back To Top