News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಮಯನ್ಮಾರ್ ಕೌನ್ಸಿಲರ್, ಮೋದಿ ಭೇಟಿ : ಸಿಟ್ವೆ ಬಂದರಿನ ಕಾರ್ಯಾಚರಣೆ ಬಗ್ಗೆ ಮಾತುಕತೆ

ಬ್ಯಾಂಕಾಕ್: ಭಾರತದಿಂದ ನಿರ್ಮಿಸಲಾಗುತ್ತಿರುವ ಸಿಟ್ವೆ ಬಂದರಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಯನ್ಮಾರ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಚರ್ಚಿಸಿದರು. ಇದರೊಂದಿಗೆ  ಕಲಾದನ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್ ಮತ್ತು ಗಡಿ ರೇಖೆಗೆ ಸಂಬಂಧಿಸಿದ ಮಾತುಕತೆಗಳೂ ನಡೆದಿವೆ....

Read More

ಮಯನ್ಮಾರಿಗೆ ಮೊದಲ ಜಲಾಂತರ್ಗಾಮಿ ನೌಕೆಯನ್ನು ಹಸ್ತಾಂತರಿಸಲಿದೆ ಭಾರತ

ನವದೆಹಲಿ:  ಈ ವರ್ಷ ಮಯನ್ಮಾರಿಗೆ ಭಾರತವು ಜಲಾಂತರ್ಗಾಮಿ ನೌಕೆಯನ್ನು ಹಸ್ತಾಂತರ ಮಾಡುತ್ತಿದೆ. ಇದು ಆ ದೇಶದ ಮೊತ್ತ ಮೊದಲ ಜಲಾಂತರ್ಗಾಮಿಯಾಗಲಿದೆ. ದೇಶೀಯವಾಗಿ ರಿಫಿಟ್ ಮಾಡಿದ ಬಳಿಕ ಭಾರತವು ಆ ದೇಶಕ್ಕೆ ಕಿಲೋ ಕ್ಲಾಸ್ ಬೋಟ್ ಅನ್ನು ಹಸ್ತಾಂತರಿಸಲಿದೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಮುಂಬರುವ...

Read More

ರೋಹಿಂಗ್ಯಾ ನಿರಾಶ್ರಿತರಿಗಾಗಿ 250 ಮನೆ ನಿರ್ಮಿಸಿ ಮಯನ್ಮಾರಿಗೆ ಹಸ್ತಾಂತರಿಸಿದ ಭಾರತ

ನವದೆಹಲಿ: ರೋಹಿಂಗ್ಯಾ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ, 2017ರಲ್ಲಿ ಮಯನ್ಮಾರಿಗೆ ನೀಡಿದ ಭರವಸೆಯಂತೆ ವಸತಿಗಳನ್ನು ಹಸ್ತಾಂತರ ಮಾಡಿದೆ. ಹಿಂಸಾಚಾರದಿಂದಾಗಿ ಮಯನ್ಮಾರ್ ಬಿಟ್ಟು ಹೊರ ಬಂದು ನಿರಾಶ್ರಿತರಾಗಿರುವ ರೊಹಿಂಗ್ಯಾಗಳಿಗೆ ಪುನರ್ವಸತಿಯನ್ನು ಕಲ್ಪಿಸಿಕೊಡುವ ಸಲುವಾಗಿ ರಾಖೈನ್ ಪ್ರದೇಶದಲ್ಲಿ ವಸತಿಗಳನ್ನು ಭಾರತ ನಿರ್ಮಾಣ ಮಾಡಿದ್ದು, ಇದೀಗ ಅದನ್ನು...

Read More

Recent News

Back To Top